ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ “ ನ್ಯಾಯಪತ್ರʼದ ಹೆಸರಿನ ಪಕ್ಷದ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆ…
ಸಂಪಾದಕರ ಆಯ್ಕೆ ೧
- No categories
ಭ್ರಷ್ಟಾಚಾರ ಎದುರಿಸುತ್ತಿರುವವರಿಗೆ ಬಿಜೆಪಿ “ವಾಷಿಂಗ್ ಮೆಷಿನ್ʼ
ನವದೆಹಲಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ‘ವಾಷಿಂಗ್ ಮೆಷಿನ್’ ನಂತೆ ವರ್ತಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ…
ಕೃತಕ ಬುದ್ಧಿಮತ್ತೆ ನಿರುದ್ಯೋಗ ಸೃಷ್ಟಿಸುತ್ತದೆ , ಬಂಡವಾಳಶಾಹಿಯಲ್ಲಿ
– ಪ್ರೊ. ಪ್ರಭಾತ್ ಪಟ್ನಾಯಕ್ ಅನುವಾದ : ಕೆ.ಎಂ.ನಾಗರಾಜ್ ನಮ್ಮ ಮುಂದೆ ಇಂದು ಸಂಭವಿಸುತ್ತಿರುವ ವೈಜ್ಞಾನಿಕ ಆವಿಷ್ಕಾರಗಳ ವಿಚಾರಶೂನ್ಯ…
ನೀತಿ ಸಂಹಿತೆ ಉಲ್ಲಂಘಿಸಿದ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತಿದೆಯೇ? ಮಾಜಿ ಐಎಎಸ್ ಅಧಿಕಾರಿ ಪ್ರಶ್ನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಆಯೋಗಕ್ಕೆ ಅಥವಾ ಸಾರ್ವಜನಿಕರಿಗೆ ಜವಾಬ್ದಾರರಲ್ಲವೇ ಎಂದು ಮಾಜಿ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಅವರು ಭಾರತೀಯ…
ಬಿಜೆಪಿ ಎರಡನೇ ಪಟ್ಟಿ ಪ್ರಕಟ; ಕರ್ನಾಟಕದ 20 ಕ್ಷೇತ್ರಗಳ ಪಟ್ಟಿ ಪ್ರಕಟ – ಸಿಂಹ, ಕಟೀಲ್, ಗೌಡಗೆ ಕೋಕ್
ನವದೆಹಲಿ :ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗಿದೆ. ರಾಜ್ಯದ ಬಿಜೆಪಿ ಪಾಲಿನ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್…
ನಾಳೆಯೊಳಗೆ ಚುನಾವಣಾ ಬಾಂಡ್ ವಿವರವನ್ನು ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ಕೋರ್ಟ್
ನವದೆಹಲಿ :ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಸೋಮವಾರ ಸ್ಟೇಟ್…
ಬೀಫ್ ರಫ್ತು: ಎರಡನೇ ಸ್ಥಾನಕ್ಕೇರಿದ ಭಾರತ
ನವದೆಹಲಿ : ಬೀಫ್ ರಫ್ತುದಾರರ ಪೈಕಿ ಭಾರತ ಎರಡನೇ ಸ್ಥಾನಕ್ಕೇರಿದೆ ಎಂದು ದಿ ವೈರಿ ವರದಿ ಮಾಡಿದೆ. ಬೀಫ್ ರಫ್ತು ಭಾರತದ…
ಗುಜರಾತ್: ʼಕೈʼ ಬಿಟ್ಟು ಬಿಜೆಪಿ ಪಾಳೆಯಕ್ಕೆ ಜಂಪ್ ಆದ ಅರ್ಜುನ್, ಅಂಬರೀಷ್
ಗಾಂಧಿನಗರ: ಗುಜರಾತ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ, ಪೋರಬಂದರ್ ಮಾಜಿ ಶಾಸಕ ಅರ್ಜುನ್ ಮೋಧವಾಡಿಯಾ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಮಾಜಿ…
ಕೊನೆಗಾಣದ ಭಾರತೀಯ ಸಂಸತ್ತಿನ ಕೆಟ್ಟ ಕನಸು !
ಕೃಪೆ : ದಿ ವೈರ್, ಮೂಲ ಲೇಖನ – ಮಾನಸಿ ವರ್ಮಾ, ಕನ್ನಡಕ್ಕೆ : ಟಿ. ಸುರೇಂದ್ರರಾವ್ ಜನ ಸಮುದಾಯದ ಕಲ್ಪನೆಗಳಲ್ಲಿ…
ಸಂವಿಧಾನವೇ ರಾಷ್ಟ್ರೀಯ ಧರ್ಮ : ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿಗೆ ರಾಜ್ಯ ಸರ್ಕಾರ ತಿರುಗೇಟು!
ಬೆಂಗಳೂರು : ಸಂವಿಧಾನವೇ ರಾಷ್ಟ್ರೀಯ ಧರ್ಮ, ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮನ್ಮು ರಕ್ಷಣೆ ಮಾಡುತ್ತದೆ ಎಂದು ರಾಜ್ಯಪಾಲರಾದ ಥಾವರ್…
ಕಾಡುತ್ತಿದೆ ನಿರುದ್ಯೋಗದ ಪಿಡುಗು!
ಪ್ರೊ. ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಎಲ್ಲಾ ಬಂಡವಾಳಶಾಹಿ ದೇಶಗಳೂ ಬೃಹತ್ ಪ್ರಮಾಣದ ನಿರುದ್ಯೋಗದಿಂದ ಬಳಲುತ್ತಿವೆ. ನವ-ಉದಾರವಾದವು ಅನಿಯಂತ್ರಿತ ಬಂಡವಾಳಶಾಹಿಯನ್ನು ಪರಿಚಯಿಸುವ ಮೂಲಕ,…
ರೈತರಿಗೆ, ಮಹಿಳೆಯರಿಗೆ ತೀವ್ರ ನಿರಾಸೆ ತಂದ ‘ಚುನಾವಣಾ ಬಜೆಟ್’
ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷರು ಮಾಡಿದ ಭಾಷಣದಲ್ಲಿ ರೈತರು, ನಾರೀ ಶಕ್ತಿ, ಬಡಜನರು ಮತ್ತು ಯುವಜನರು ಸರಕಾರದ ಆದ್ಯತೆಗಳು ಎಂದಿದ್ದರು. ಆದರೆ…
ಮಧ್ಯಂತರ ಬಜೆಟ್ 2024 ಮುಖ್ಯಾಂಶಗಳು | ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದ ಹಣಕಾಸು ಮಂತ್ರಿ!
ನವದೆಹಲಿ: 2024-25 ರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದರು. ಮುಂಬರುವ…
ಇ.ಡಿ. ಮತ್ತು ಧನಬಲದ ಭ್ರಷ್ಟ ಕಾಕ್ ಟೇಲನ್ನು ಮುಖಾಮುಖಿಯಾಗಿ ಎದುರಿಸಬೇಕಾಗಿದೆ-ಯೆಚುರಿ
2024ರಲ್ಲಿ ಮತ್ತೆ ತಮ್ಮದೇ ಸರಕಾರ ಎಂದು ಮೋದಿ ಮತ್ತು ಬಿಜೆಪಿ ಪ್ರಚಾರ ನಡೆಸುತ್ತಿದ್ದರೂ, ಆ ಬಗ್ಗೆ ಅವರಿಗೇ ಖಾತ್ರಿಯಿಲ್ಲ. ಆದ್ದರಿಂದಲೇ ಹಿಂದುತ್ವ…
ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಈ ಮುಂಚೆ ಮಂದಿರವಿರಲಿಲ್ಲವೇ?
– ಟಿ ಸುರೇಂದ್ರ ರಾವ್ ಕಳೆದ ವಾರ ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾಪನೆ’ಯ ಸಂದರ್ಭದಲ್ಲಿ ಬಹಳಷ್ಟು ಕೇಳಬಂದ ಮಾತೆಂದರೆ 500 ವರ್ಷಗಳ ನಂತರ ಶ್ರೀರಾಮ ಮರಳುತ್ತಿದ್ದಾನೆ,…
ಪರವಾನಿಗೆ ಉಲ್ಲಂಘಸಿ ಹಾರಿಸಿದ್ದ ಕೇಸರಿ ಧ್ವಜ ತೆರವು ಮಾಡಿದ ಜಿಲ್ಲಾಡಳಿತ
ಮಂಡ್ಯ : ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಿಸಿ ಧ್ವಜ ಸ್ತಂಭದಲ್ಲಿ ಹಾರಿಸಲಾಗಿದ್ದ ಕೇಸರಿ ಬಾವುಟವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಇಳಿಸಲಾಗಿದೆ.…
ಜನವರಿ 23 ರಿಂದ 25 ರವರೆಗೆ ಸಂಸದರ ಕಚೇರಿ ಮುಂದೆ ಕಾರ್ಮಿಕರ ಪ್ರತಿಭಟನೆ
ಹಾಸನ: ಸಿಐಟಿಯು ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ, ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ, ರೈತ ವಿರೋಧಿ ಕೃಷಿ ಕಾನೂನುಗಳ…
ಪ್ರಚೋದನಕಾರಿ ಭಾಷಣ: ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
ಉತ್ತರ ಕನ್ನಡ: ದ್ವೇಷ ಭಾಷಣದ ಮೂಲಕ ಕೋಮು ಸೌಹಾರ್ಧತೆಗೆ ಧಕ್ಕೆ ತಂದು ಅಶಾಂತಿ ಮೂಡಿಸಲು ಯತ್ನಿಸಿದ ಆರೋಪದ ಮೇಲೆ ಸಂಸದ ಅನಂತಕುಮಾರ…