– ಪ್ರಕಾಶ್ ಕಾರಟ್ ಕಾರ್ಷಿಕ ಸುಧಾರಣೆಗಳಿಗಾಗಿ, ಭಾರತೀಯ ಪ್ರಭುತ್ವದ ಸಂರಚನೆಯನ್ನು ಹೆಚ್ಚು ಒಕ್ಕೂಟದ ಹಾದಿಯಲ್ಲಿ ಮರುರೂಪಿಸಲು ಮಾಡಿದ ಹೋರಾಟ ಮತ್ತು…
ವಿಶ್ಲೇಷಣೆ
ಬಯಲಾಟ ಪ್ರದರ್ಶನ ಅವಕಾಶಕ್ಕೆ ಆಗ್ರಹ
ಬಳ್ಳಾರಿ : ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದಂತೆ ಬಯಲಾಟ ಪ್ರದರ್ಶನಕ್ಕೂ ಅನುಮತಿ ನೀಡಬೇಕೆಂದು ಕರ್ನಾಟಕ ಬಯಲಾಟ (ದೊಡ್ಡಾಟ) ಕಲಾವಿದರ ಕ್ಷೇಮಾಭಿವೃದ್ಧಿ ಸಮಿತಿಯ…
ಕೊರೊನಾ ಹಿನ್ನಲೆ ಹಂಪಿ ಉತ್ಸವ ಒಂದು ದಿನಕ್ಕೆ ನಿಗದಿ
ಬಳ್ಳಾರಿ : ವಿಜಯ ನಗರದ ವೈಭವನ್ನು ಸಾರುವ ಹಂಪಿ ಉತ್ಸವದ ಆಚರಣೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಕೊರೊನಾ ಸಂಕ್ರಾಮಿಕ ಮಹಾಮಾರಿಯಿಂದಾಗಿ ಈ…
ನೊಬೆಲ್-2020: ಭೌತಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ
ಕಪ್ಪು ಕುಳಿ(black hole) ಸಂಬಂಧಿಸಿದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಸ್ಟಾಕ್‌ಹೋಮ್: 2020ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಮಹಿಳಾ ವಿಜ್ಞಾನಿ…
ನೊಬೆಲ್ 2020: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ
ಸ್ಟಾಕ್‌ಹೋಮ್: 2020ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಬುಧವಾರ ಘೋಷಣೆಯಾಗಿದೆ. ಜೀನೋಮ್ ಎಡಿಟಿಂಗ್ ವಿಧಾನದ ಅಭಿವೃದ್ಧಿಗಾಗಿ ಎಮಾನ್ಯುಯೆಲ್ ಶರ್‌ಪಾನ್ಟೈ (Emmanuelle…
ನೊಬೆಲ್-2020: ‘ಹೆಪಟೈಟಿಸ್ ಸಿ ವೈರಸ್’ ಪತ್ತೆ ಮಾಡಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್
ಸ್ಟಾಕ್‌ಹೋಮ್: 2020ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ‘ಹೆಪಟೈಟಿಸ್ ಸಿ ವೈರಸ್’ ಆವಿಷ್ಕರಿಸಿದ ಮೂವರು ಸಾಧಕರಾದ ಹಾರ್ವೆ ಜೆ.ಆಲ್ಟರ್, ಮಿಷೆಲ್ ಹೌಟನ್…
ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ
ಈ ಸಂಸತ್ ಅಧಿವೇಶನ ಕಾರ್ಪೊರೇಟ್‌ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ.…
ಅಸಮ್ಮತಿಯ ರಾಕ್ಷಸೀಕರಣ
ಎರಡು ಆಡಳಿತಗಳನ್ನು ಬಯಲಿಗೆಳೆದ ಎರಡು ಹೈಕೋರ್ಟ್ ತೀರ್ಪುಗಳು ಡಾ. ಕಫೀಲ್ ಖಾನ್ ಮತ್ತು ದೇವಾಂಗನಾ ಕಲಿತಾ ಪ್ರಕರಣಗಳಲ್ಲಿನ ಎರಡು ಹೈಕೋರ್ಟ್ ತೀರ್ಪುಗಳಲ್ಲಿ…
ಅವಳಿ ವಿಪತ್ತುಗಳ ಎದುರು
ವೇಗವಾಗಿ ಹರಡುತ್ತಿರುವ ಮಹಾಸೋಂಕು ಮತ್ತು ಕುಸಿಯುತ್ತಿರುವ ಜಿಡಿಪಿ ಇವೆರಡೂ ವಿಪತ್ತುಗಳಿಂದ ಪ್ರಧಾನ ಮಂತ್ರಿಗಳಿಗೇನೂ ಗಾಬರಿಯಾದಂತಿಲ್ಲ. ಆದರೆ ಇದರಿಂದ ಆರೋಗ್ಯ ಬಿಕ್ಕಟ್ಟು ಆರ್ಥಿಕ…
ಸಾರ್ವಜನಿಕ ಶಾಲಾ ಶಿಕ್ಷಣ ಸುಧಾರಣೆಗೆ ಕೇರಳ ಮಾದರಿ
ನೂರು ದಿನಗಳ ಕಾರ್ಯಕ್ರಮದ ಭಾಗವಾಗಿ ೩೪ ಶಾಲೆಗಳ ನಿರ್ಮಾಣ ತಿರುವನಂತಪುರ: ಕರ್ನಾಟಕದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳನ್ನು ತೆರೆಯಲು ಪ್ರತಿ ಜೂನ್‌ನಲ್ಲಿ ಪ್ರಕಟಣೆ…
ರಾಜ್ಯಗಳ ಹಕ್ಕುಗಳ ಭಂಡ ಉಲ್ಲಂಘನೆ
ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವ-ವಿರೋಧಿ ನಿಲುವು ಅಡಕವಾಗಿದೆ. ಇದು ವಿವಿಧ…
ಆರ್ಥಿಕ ಅವ್ಯವಸ್ಥೆಯ ವಕ್ರತೆಯನ್ನು ಸಪಾಟುಗೊಳಿಸುವುದು ಹೇಗೆ? ದಿಟ್ಟ ಚಿಂತನೆ ಮತ್ತು ತುರ್ತು ಕ್ರಮವಹಿಸುವುದೇ ಏಕೈಕ ದಾರಿ
ಹೊಸ ಸೋಂಕುಗಳ ಸಂಖ್ಯೆ ಮತ್ತು ಅರ್ಥವ್ಯವಸ್ಥೆಯ ಆತಂಕಕಾರಿ ಅಂಕಿ-ಅಂಶಗಳು ಎರಡರಲ್ಲೂ ಭಾರತವು ಜಾಗತಿಕ ನಾಯಕನಾಗುವಲ್ಲಿ ಯಶಸ್ವಿಯಾಗಿದೆ. ಇದು ‘ದೇವರ ಆಟ’ವಂತೂ ಅಲ್ಲವೇ…
ಪ್ರಿಯ ಎ.ಎ.ಪಿ. ಮಿತ್ರರೇ, ಶಾಹೀನ್‌ಬಾಗ್ ಖಂಡಿತವಾಗಿಯೂ ಬಿಜೆಪಿ ಸೃಷ್ಟಿಯಲ್ಲ
ಜನರು ತಮ್ಮ ಸ್ವಂತ ಅನುಭವದಲ್ಲೇ ಒಂದು ಘೋಷಣೆಯಿಂದ ಆಕರ್ಷಿತರಾಗಿ ಸ್ವಯಂಪ್ರೇರಿತವಾಗಿಯೇ ಚಳುವಳಿಗೆ ಮುಂದಾಗುತ್ತಾರೆ, ಇದು ಅವರ ರಾಜಕೀಯ ಡಿಎನ್‌ಎಯಲ್ಲಿ ಅಚ್ಚಾಗಿರುತ್ತದೆ ಎನ್ನುವ…
ಕೊವಿಡ್ 19 ಮತ್ತು ಲಾಕ್ ಡೌನ್ ನ ಪರಿಣಾಮಗಳು ಬಡವರು ವಂಚಿತರ ಮೇಲೆ ಹೆಚ್ಚು
ಮಹಾ ಸಾಂಕ್ರಾಮಿಕಗಳು ಒಂದರ್ಥದಲ್ಲಿ ಅಸಮಾನತೆಯ ಸಮಾಜದಲ್ಲಿ ಸಮಾನತೆಯನ್ನು ತರುವಂತವು, ಏಕೆಂದರೆ ಅವು ಜಾತಿ, ವರ್ಗ, ಧರ್ಮಗಳ ಬೇಧ–ಭಾವವಿಲ್ಲದೆ ಎರಗುತ್ತದೆ ಎಂದು ಹೇಳುವವರಿದ್ದಾರೆ.…
ಜಿಡಿಪಿಯಲ್ಲಿ 23.9ಶೇ. ಅಭೂತಪೂರ್ವ ಕುಸಿತ
ತೀವ್ರ ಹಿಂಜರಿತದಲ್ಲಿ ಭಾರತೀಯ ಅರ್ಥವ್ಯವಸ್ಥೆ ಆಗಸ್ಟ್ 31ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ ಎಸ್ ಒ) 2020-21ರ ಹಣಕಾಸು ವರ್ಷದ ಮೊದಲ…
64 ವರ್ಷಗಳ ನಂತರ ಈಗೇಕೆ ಎಲ್.ಐ.ಸಿ.ಯ ಶೇರು ವಿಕ್ರಯ?
ಭಾರತೀಯ ಜೀವವಿಮಾ ನಿಗಮವು(ಎಲ್ ಐ ಸಿ) 64 ವರ್ಷಗಳನ್ನು ಪೂರೈಸಿದೆ. ಎಲ್.ಐ.ಸಿ.ಯ ಶೇರು ವಿಕ್ರಯ ಜನವರಿ 19, 1956ರಂದು ಭಾರತ ಸರಕಾರ…
ಸರ್ವೋಚ್ಚ ನ್ಯಾಯಾಲಯದಲ್ಲಿ ಕಳವಳಕಾರೀ ಪ್ರವೃತ್ತಿಗಳು
ನ್ಯಾಯಾಂಗ ನುಣುಚಿಕೆ, ನ್ಯಾಯಾಂಗ ಕಸರತ್ತು ಇತ್ಯಾದಿ ಹಿರಿಯ ವಕೀಲ ಪ್ರಶಾಂತ ಭೂಷಣ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ದೋಷಿ ಎಂದ ಸುಪ್ರಿಂ…
ನಿಮ್ಮ ಅಸಮರ್ಥತೆಗೆ “ದೈವಿಕ ಮಧ್ಯಪ್ರವೇಶ”ವನ್ನು ದೂಷಿಸಬೇಡಿ
ಕೊರೊನಾ ಬಿಕ್ಕಟ್ಟಿನಿಂದಾಗಿ ಜಿಎಸ್‍ಟಿ ಸಂಗ್ರಹದ ಮೇಲೆ ಅನಿರೀಕ್ಷಿತ ಪರಿಣಾಮ ಉಂಟಾಗಿದ್ದು, ರಾಜ್ಯಗಳಿಗೆ ಈ ಹಣಕಾಸು ವರ್ಷದಲ್ಲಿ ಹೆಚ್ಚಿನ ಜಿಎಸ್‍ಟಿ ಪರಿಹಾರ ಕೊಡಲು…
ಆತ್ಮ ನಿರ್ಭರ ಭಾರತ ಎಂದರೆ ಆತ್ಮಗಳ ಮಾರಾಟವೇ?..
ದೇಶವೀಗ ಆತ್ಮನಿರ್ಭರ ಜಪ ಮಾಡುತ್ತಿದೆ. ಚೀನಾ ಗಡಿ ಕಿರಿಕ್ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಆತ್ಮನಿರ್ಭರ ಅಂದರೆ ಸ್ವಾವಲಂಬನೆ ಅಚ್ಚುಮೆಚ್ಚಿನದಾಗಿ ಕಾಣಿಸಿತ್ತು. ದೇಶವು ಎಲ್ಲದರಲ್ಲೂ ಸ್ವಾವಲಂಬಿ ಆಗುತ್ತದೆ ಎಂದು ಜನರು ಖುಷಿ ಪಡುತ್ತಿರುವಾಗಲೇ ಈ ಸ್ವಾವಲಂಬಿ ಅಥವಾ ಆತ್ಮ ನಿರ್ಭರ್ ಅಂದರೆ ಸಾರ್ವಜನಿಕ ಉದ್ದಿಮೆಗಳನ್ನು ದೇಶದೊಳಗಿನ ಆಪ್ತ ಬಂಡವಾಳಿಗರಿಗೆ ನೀಡುವುದು ಎಂದು ಬಹುಬೇಗ ಅರ್ಥವಾಗಿಬಿಟ್ಟಿದೆ. ಈಗ ಈ ಆತ್ಮ ನಿರ್ಭರಕ್ಕೆ ಹೊಸ ಸೇರ್ಪಡೆ ವಿಮಾನ ನಿಲ್ದಾಣಗಳ ಖಾಸಗೀಕರಣ. ವಿಮಾನ ನಿಲ್ದಾಣಗಳ ಖಾಸಗೀಕರಣ ಇಂದಿನ ಬಿಜೆಪಿ ಸರ್ಕಾರದ ಯೋಜನೆ ಅಲ್ಲದಿದ್ದರೂ ಯುಪಿಎಗಿಂದ ಅತಿವೇಗವಾಗಿ ಮೋದಿ ಖಾಸಗೀಕರಣದಲ್ಲಿ ಸಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ರೈಲ್ವೆ, ವಿಮಾನಯಾನ ವಿಭಾಗದಲ್ಲಿ ಮೊದಲಿಗೆ ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಿ ನಿರ್ವಹಣೆ ಮಾಡುತ್ತಿತ್ತು. ಬಳಿಕ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ರಾಜ್ಯಗಳು ಯೋಜನೆಗೆ ಅಗತ್ಯವಾಗಿರುವ ಭೂಮಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳತೊಡಗಿದವು. ನಂತರ ಸಮಪಾಲು ನೀಡುವ ಯೋಜನೆಯನ್ನು ರಾಜ್ಯಗಳ ಎದುರು ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸತೊಡಗಿತ್ತು. ಅಂದರೆ ಕೇಂದ್ರದ ಇಂತಹ ಯೋಜನೆಗಳಲ್ಲಿ ಕೇಂದ್ರದಷ್ಟೆ ಹಣವನ್ನು ರಾಜ್ಯಗಳೂ ಪಾಲು ಹೊಂದಿದ್ದವು. ಅಂದರೆ ಇದು ಕೇವಲ ಹೂಡಿಕೆ ಮಾತ್ರ. ಬರುವ ಲಾಭದಲ್ಲಿ ಯಾವ ಪಾಲೂ ಇರುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರವು ಅಂತಹ ಯೋಜನೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯದೆ ಈ ನಿರ್ಧಾರಕ್ಕೆ ಮುಂದಾಗಿದೆ. ಒಂದು ಖಾಸಗಿ ಉದ್ದಿಮೆಯನ್ನು ಇಬ್ಬರು ಪಾಲುದಾರರು ಹೊಂದಿದ್ದು, ಅದನ್ನು ಮಾರಾಟ ಮಾಡಬಯಸಿದರೆ ಪಾಲುದಾರರಿಬ್ಬರೂ ಸಹಮತ ಹೊಂದಿರಬೇಕಾಗುತ್ತದೆ. ಅದೇ ರೀತಿ ಸರ್ಕಾರವು ನಿಗಮಗಳ ಮೂಲಕ ಸ್ಥಾಪಿಸಿದ ಉದ್ದಿಮೆಯನ್ನು ಮಾರಾಟ ಮಾಡುವುದು ಸೇರಿದಂತೆ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಾಗ ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿಲ್ಲವೇ ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ. ಈ ಪ್ರಶ್ನೆ ಎದ್ದಿರುವುದು ಕೇರಳದಲ್ಲಿ, ವಿಷಯ ಏನು ಅಂದರೆ ಕೇರಳದ ರಾಜಧಾನಿ ತಿರುವನಂತಪುರದ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಎಂಟರ್ಪ್ರೈಸಸ್ಗೆ ನೀಡುತ್ತಿದೆ. ಮೊದಲಿಗೆ ನಿರ್ವಹಣೆಗೆ ಮಾತ್ರ ಎಂದು ಹೇಳಲಾಗಿತ್ತು ಈಗ ಖಾಸಗೀಕರಣವೇ ಆಗುತ್ತಿದೆ. ತಿರುವನಂತಪುರದ ಜೊತೆಗೆ ಗೌಹಾತಿ ಮತ್ತು ಜೈಪುರ ವಿಮಾನ ನಿಲ್ದಾಣಗಳೂ ಅದಾನಿ ಸಮೂಹದ ಪಾಲಾಗುತ್ತಿದೆ. 50 ವರ್ಷಗಳ ಲೀಸ್ ನೀಡಲಾಗುತ್ತಿದೆ. ಈ ಮೂರು ವಿಮಾನ ನಿಲ್ದಾನಗಳ ಅಭಿವೃದ್ಧಿ, ಆಡಳಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆ ಅವಧಿ 50 ವರ್ಷದ್ದಾಗಿರುತ್ತದೆ. ಸೇವೆಯಲ್ಲಿ ದಕ್ಷತೆ, ಪರಿಣತಿ ಹಾಗೂ ವೃತ್ತಿಪರತೆಗೆ ಈ ಖಾಸಗೀಕರಣ ಪ್ರಕ್ರಿಯೆ ನೆರವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಗತ್ಯವಾದ ಬಂಡವಾಳ ಹೂಡಿಕೆಗೂ ಸಹಾಯಕವಾಗಲಿದೆ ಎಂದು ಸರ್ಕಾರ ತನ್ನ…