ಟಿಎಂಸಿ ಮತ್ತು ಬಿಜೆಪಿ ರಾಜಕೀಯ ಲಾಭಕ್ಕಾಗಿ ಹಿಂಸಾಚಾರವನ್ನು ನಡೆಸುತ್ತಿವೆ – ಮುಹಮ್ಮದ್ ಸಲೀಂ ಆರೋಪ

ಕೋಲ್ಕತಾ: “ಸಿಎಂ ಮಮತಾ ಬ್ಯಾನರ್ಜಿಯವರ ಕಾರಣದಿಂದಾಗಿ ಆರ್‌ಎಸ್‌ಎಸ್ ರಾಜ್ಯದಲ್ಲಿ ನೆಲೆಯೂರುತ್ತಿದೆ ಎಂದು CPIM ಪಾಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳ…

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ – ಪ್ರವಾಹ, ಭೂಕುಸಿತದಿಂದ ರಸ್ತೆ ಬಂದ್, ಶಾಲೆಗಳಿಗೆ ರಜೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಪರಿಸ್ಥಿತಿಯಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದು,…

ಆಮೇರಿಕಾ ಉಪಾಧ್ಯಕ್ಷ ವ್ಯಾನ್ಸ್ ಭಾರತ ಭೇಟಿ ವಿರೋಧಿಸಿ ಹೋರಾಟಕ್ಕೆ CPI(M) ಬೆಂಬಲ

ನವದೆಹಲಿ: ಆಮೇರಿಕಾ ದೇಶದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿಯನ್ನು ವಿರೋಧಿಸಿ, ಭಾರತವು ಮಾರಾಟಕ್ಕಿಲ್ಲ ಎಂಬ ಬಲವಾದ ಸಂದೇಶ ರವಾನಿಸಲು, ಏಪ್ರಿಲ್…

ಬಿಸಿಸಿಐ 2024-25 ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ – ಟಾಪ್ ಗ್ರೇಡ್‌ನಲ್ಲಿ ರೋಹಿತ್, ವಿರಾಟ್, ಬುಮ್ರಾ

ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) 2024-25 ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ, ಇದರಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ…

“ನನ್ನ ಸಾವು ಜಗತ್ತೇ ಕೇಳುವಂತಿರಬೇಕು” ಕೊನೆಯ ಆಸೆ ಹೇಳಿದ್ದ ಗಾಜಾ ಪತ್ರಕರ್ತೆ

ಗಾಜಾ: ಇಸ್ರೇಲ್ ದಾಳಿಯಲ್ಲಿ  ಸಾಯುವ ಮೊದಲು ಪತ್ರಿಕಾ ಛಾಯಾಗ್ರಾಹಕಿಯೊಬ್ಬರು ʼʼಜಗತ್ತೇ ಕೇಳುವಂತಿರಬೇಕು ನನ್ನ ಸಾವು. ಇದುವೇ ನನ್ನ ಕೊನೆಯ ಆಸೆʼʼ ಎಂದು…

ಭಾರತಕ್ಕೆ ಬೋಟ್‌ಸ್ವಾನಾದಿಂದ 8 ಚೀತಾಗಳು: ಮೇ ತಿಂಗಳಲ್ಲಿ ಮೊದಲ ನಾಲ್ಕು ಚೀತಾಗಳು ಆಗಮನ

ಭಾರತವು ತನ್ನ ಚೀತಾ ಪುನರ್ವಸತಿ ಯೋಜನೆಯ ಭಾಗವಾಗಿ ಬೊಟ್ಸ್ವಾನಾದಿಂದ 8 ಚೀತಾಗಳನ್ನು ಎರಡು ಹಂತಗಳಲ್ಲಿ ತರಲು ನಿರ್ಧರಿಸಿದೆ. ಈ ಯೋಜನೆಯ ಪ್ರಕಾರ,…

ಯುಪಿಐ ಪಾವತಿಗಳ ಮೇಲೆ ಜಿಎಸ್‌ಟಿ ವಿಧಿಸುವ ಮಾಹಿತಿ ಸುಳ್ಳು: ಕೇಂದ್ರ ಹಣಕಾಸು ಸಚಿವಾಲಯ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು “ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು” ಎಂಬ ವರದಿಗಳನ್ನು ನಿರಾಕರಿಸಿದ್ದೂ, ರೂ.…

ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಣೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ – ಸಚಿವಾಲಯ ಸ್ಪಷ್ಟನೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಣೆಯ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ…

ನವದೆಹಲಿ| 4 ಅಂತಸ್ತಿನ ಕಟ್ಟಡ ಕುಸಿತ; ನಾಲ್ವರು ಸಾವು

ನವದೆಹಲಿ: ರಾಜ್ಯದಲ್ಲಿರುವ ಶಕ್ತಿ ವಿಹಾ‌ರ್ ಪ್ರದೇಶದಲ್ಲಿ ಏಪ್ರಿಲ್‌ 19 ಶನಿವಾರ ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು…

ಭಾರತೀಯ ಮೂಲದ ಡಾ. ಮುಮ್ತಾಜ್ ಪಟೇಲ್ ಯುಕೆ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‌ನ ಅಧ್ಯಕ್ಷರಾಗಿ ನೇಮಕ

ಭಾರತೀಯ ಮೂಲದ ವೈದ್ಯೆ ಡಾ. ಮುಮ್ತಾಜ್ ಪಟೇಲ್ ಅವರನ್ನು ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಆಯ್ಕೆ…

ಮೂರು ದಿನಗಳ ಲಾರಿ ಮುಷ್ಕರ ಅಂತ್ಯ

​ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿದ್ದ ಲಾರಿ ಮಾಲೀಕರ ಮುಷ್ಕರವು ಅಂತ್ಯಗೊಂಡಿದೆ. ಸರ್ಕಾರ ಮತ್ತು ಲಾರಿ ಮಾಲೀಕರ ನಡುವೆ ನಡೆದ ಸಂಧಾನ…

ಜೈಪುರ| ಕುಂಬಾರನಿಗೆ 13 ಕೋಟಿ ರೂ ಠೇವಣಿ ಇಡುವಂತೆ ನೋಟಿಸ್

ಜೈಪುರ: ಆದಾಯ ತೆರಿಗೆ ಇಲಾಖೆಯು ರಾಜಸ್ಥಾನದ ಬುಂಡಿ ಜಿಲ್ಲೆಯ ಝಾಲಿಜಿ ಕಾ ಬರಾನಾ ಗ್ರಾಮದ ಕುಂಬಾರನೊಬ್ಬನಿಗೆ 13 ಕೋಟಿ ರೂಪಾಯಿ ಠೇವಣಿ…

ವಕ್ಫ್ ತಿದ್ದುಪಡಿ ಕಾಯ್ದೆ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ‘ಬಳಕೆದಾರರಿಂದ ವಕ್ಫ್’ ಸೇರಿದಂತೆ ಅಸ್ತಿತ್ವದಲ್ಲಿರುವ ವಕ್ಫ್‌ಗಳಲ್ಲಿ ಮುಂದಿನ ವಿಚಾರಣೆಯವರೆಗೆ ಯಾವುದೇ ಬದಲಾವಣೆಗಳಿಲ್ಲ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು…

ಸುಪ್ರೀಂ ಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಆಯ್ಕೆ

ನವದೆಹಳಿ: ಮೇ 14ರಂದು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದೂ, ಈಗಿನ ಮುಖ್ಯ ನ್ಯಾಯಮೂರ್ತಿ…

ಪೋಷಕರ ವಿರುದ್ಧವಾಗಿ ವಿವಾಹವಾದ ದಂಪತಿಗೆ ಪೊಲೀಸ್ ರಕ್ಷಣೆ ನೀಡಲ್ಲ: ಹೈಕೋರ್ಟ್ ತೀರ್ಪು

​ಅಲಹಾಬಾದ್ ಹೈಕೋರ್ಟ್‌ವು ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ನೀಡುವ ಹಕ್ಕು ಇಲ್ಲ ಎಂದು ತೀರ್ಪು ನೀಡಿದೆ. ಈ…

ಕುನಾಲ್ ಕಾಮ್ರಾ ವಿರುದ್ಧದ ಎಫ್‌ಐಆರ್ ರದ್ದು ಅರ್ಜಿ: ಬಂಧನಕ್ಕೆ ತಾತ್ಕಾಲಿಕ ತಡೆ, ಬಾಂಬೆ ಹೈಕೋರ್ಟ್ ತೀರ್ಪು ಕಾಯ್ದಿರಿಕೆ

​ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ‘ಗದ್ದಾರ್’ (ದ್ರೋಹಿ) ಎಂಬ ಟೀಕೆ ಮಾಡಿದ ಹಾಸ್ಯನಟ ಕುನಾಲ್ ಕಾಮ್ರಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌…

ಚೀನೀ ಉತ್ಪನ್ನಗಳ ಖರೀದಿ ಹಿಂದಿನಂತೆ ಮುಂದುವರಿಕೆ: ಸಮೀಕ್ಷೆ

ನವದೆಹಲಿ: ಸುಮಾರು 62% ಭಾರತೀಯರು ಕಳೆದ 12 ತಿಂಗಳುಗಳಲ್ಲಿ ಚೀನಾದ ಉತ್ಪನ್ನಗಳನ್ನು ಖರೀದಿಸಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದ್ದೂ, ಈ ಮೂಲಕ…

ಈ 35 ಔಷಧ ಉತ್ಪಾದನೆ ನಿಲ್ಲಿಸುವಂತೆ ಕೇಂದ್ರ ಸೂಚನೆ

ನವದೆಹಲಿ: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತದ ಉನ್ನತ ಔಷಧ ನಿಯಂತ್ರಣ ಸಂಸ್ಥೆಯಾದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ…

ಗುಜರಾತ್| ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ

 ಗುಜರಾತ್​: ರಾಜ್ಯದಲ್ಲಿ ಕಳ್ಳಸಾಗಣಿಕೆದಾರರು ಭಾರತೀಯ ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ ಮಾಡುವ ಪ್ರಕರಣವನ್ನು ಪೊಲೀಸರು ಇತ್ತೀಚಿಗೆ ಭೇದಿಸಿದ್ದಾರೆ. ಮದ್ಯವನ್ನು ದಿಯು-ಗುಜರಾತ್​…

ಅನುಚಿತ ಹೇಳಿಕೆ ನೀಡದಂತೆ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ನವದೆಹಲಿ: ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಅತ್ಯಾಚಾರ ಪ್ರಕರಣವೊಂದರ ಬಗ್ಗೆ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ದೂರುದಾರರ…