ರಹೀಮ್, ಜೆಬಿ ಮಾಥರ್, ಸಂತೋಷ್ ಕುಮಾರ್ ಸಹಿತ ನೂತನ ರಾಜ್ಯಸಭಾ ಸಂಸದರ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಹೊಸದಾಗಿ ಆಯ್ಕೆಯಾದ 6 ರಾಜ್ಯಸಭಾ ಸದಸ್ಯರು ಇಂದು(ಏ.04) ಸದನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿದಂತೆ ಒಟ್ಟು…

ಶ್ರೀಲಂಕಾ: ಸಚಿವರೆಲ್ಲರೂ ರಾಜೀನಾಮೆ, ಪ್ರಧಾನಿಯಾಗಿ ರಾಜಪಕ್ಸೆ ಮುಂದುವರಿಕೆ

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಸಂಸತ್ತಿನ ಎಲ್ಲಾ ಸಚಿವರುಗಳು ತಮ್ಮ ಸ್ಥಾನಗಳಿಗೆ…

ಎಸ್‌ಎಸ್‌ಎಲ್‌ಸಿ-ಪಿಯಸಿ ಪರೀಕ್ಷಾ ಕೆಲಸದಲ್ಲಿ ತೊಡಗಿರುವ ಶಿಕ್ಷಕರಿಗೂ ಹಿಜಾಬ್ ನಿಷೇಧ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಸಮಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಶಿಕ್ಷಕರು ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ ಎಂದು ಶಿಕ್ಷಣ ಇಲಾಖೆಯು…

ರಾಜಕೀಯ ಹಂಬಲ: ಬಿಜೆಪಿ ಸೇರುವ ಕಾಲ ಬಂದಿದೆ-ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ರಾಜ್ಯ ವಿಧಾನ ಪರಿಷತ್ ಚುನಾವಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದರೊಂದಿಗೆ, ಜೆಡಿಎಸ್ ಪಕ್ಷದ ಪರಿಷತ್‌ ಸದಸ್ಯ ಹಾಗೂ ವಿಧಾನ…

ಸಚಿವ ವಿ ಸೋಮಣ್ಣ ಜಾಮೀನು ಅರ್ಜಿ ವಜಾ; ಶೀಘ್ರದಲ್ಲೇ ಬಂಧನ ಸಾಧ್ಯತೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ವಸತಿ ಸಚಿವ ವಿ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಕೋರಿ…

ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ: ಪಶುಸಂಗೋಪನಾ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದರಂತೆ, ಇನ್ನು…

ಉಗಾದಿ: ಬೌದ್ದಸಂಸ್ಕೃತಿ ಮತ್ತು ವರ್ಷಾರಂಭ

ಹಾರೋಹಳ್ಳಿ ರವೀಂದ್ರ ಯುಗಾದಿ ಹಬ್ಬವು ಭಾರತದ ಇತಿಹಾಸದಲ್ಲೆ ಬಹುದೊಡ್ಡ ಹಿನ್ನೆಲೆಯನ್ನು ಹೊಂದಿರುವಂತಹ ಮೂಲ ನಿವಾಸಿಗಳ ಮೂಲ ಪರಂಪರೆಯನ್ನು ಸಾರುವಂತಹ ಸಂಭ್ರಮಾಚರಣೆಯ ಹಬ್ಬ……

ಆರ್ಥಿಕ ಅನಿಶ್ಚಿತತೆ: ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಗೋಟಬಯ ರಾಜಪಕ್ಸೆ

ಕೊಲಂಬೊ: ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ದೇಶದಲ್ಲಿ ಪ್ರತಿಭಟನೆ ಮತ್ತು ಅಶಾಂತಿಗೆ ಕಾರಣವಾಗಿರುವುದರಿಂದ ಶ್ರೀಲಂಕಾ ಅಧ್ಯಕ್ಷರು ದೇಶದಲ್ಲಿ…

ಶ್ರೀಲಂಕಾದ ಇವತ್ತಿನ ಆರ್ಥಿಕ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ಪ್ರೊ. ಆರ್.ರಾಮಕುಮಾರ್ ಸಂಗ್ರಹಾನುವಾದ: ಟಿ.ಸುರೇಂದ್ರ ರಾವ್ ಶ್ರೀಲಂಕಾದ ಅರ್ಥವ್ಯವಸ್ಥೆ ಪಾವತಿ ಬಾಕಿಯ ಗಂಭೀರ ಸಮಸ್ಯೆಯಿಂದಾಗಿ ಒಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರ ವಿದೇಶಿ…

ಕೋವಿಡ್‌ ನಿರ್ಬಂಧಗಳು ಸಡಿಲಿಕೆ: ಹಲವು ರಾಜ್ಯಗಳಲ್ಲಿ ಜನರಿಗೆ ಮಾಸ್ಕ್‌ನಿಂದ ಮುಕ್ತಿ

ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಈಗ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.…

ಭಾರತಕ್ಕೆ ಏನು ಬೇಕೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ: ರಷ್ಯಾ ವಿದೇಶಾಂಗ ಸಚಿವ ಘೋಷಣೆ

ನವದೆಹಲಿ: ಭಾರತ ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು ಪೂರೈಸಲು ನಾವು ಸಿದ್ಧರಿದ್ದೇವೆ ಭಾರತ ಪ್ರವಾಸದಲ್ಲಿರುವ ರಷ್ಯಾ ವಿದೇಶಾಂಗ ಸಚಿವ ಸರ್ಗೆ…

1921ರ ಮಲಬಾರ್ ಬಂಡಾಯದ ಹುತಾತ್ಮರ ಹೆಸರುಗಳನ್ನು ತೆಗೆದಿರುವುದು ಒಂದು ಗಂಭೀರ ಅನ್ಯಾಯ, ಇತಿಹಾಸವನ್ನು ತಿರುಚುವ ಪ್ರಯತ್ನ- 33 ಗಣ್ಯರ ಖಂಡನೆ

ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ(ಐಸಿಹೆಚ್‌ಆರ್) ಹುತಾತ್ಮರ ವಿಶ್ವಕೋಶದ ಐದನೇ ಸಂಪುಟದಿಂದ 387 ಮಾಪ್ಪಿಳ ಬಂಡಾಯಗಾರರ ಹೆಸರುಗಳನ್ನು ತೆಗೆದಿರುವುದು ಒಂದು ದುರದೃಷ್ಟಕರ ಕೃತ್ಯ…

ಕಾಂಗ್ರೆಸ್ ವಿರೋಧಿ ಬಿಜೆಪಿ ಅಲ್ಲ-ಆರ್‌ಎಸ್‌ಎಸ್: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ನಮಗೆ ಬಿಜೆಪಿ ಶತ್ರುವಲ್ಲ, ಈ ದೇಶಕ್ಕೆ ನಿಜವಾದ ಶತ್ರು ಆರ್‌ಎಸ್ಎಸ್. ಈ ದೇಶಕ್ಕೆ ಶತ್ರುವಾದವರು ಕಾಂಗ್ರೆಸ್ ಶತ್ರುವಾಗುವರು. ಇವರ ವಿರುದ್ಧ…

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರು: ಮುಖ್ಯಮಂತ್ರಿ ಘೋಷಣೆ

ತುಮಕೂರು: ತುಮಕೂರಿನಲ್ಲಿಂದು ಡಾ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆಯೊಂದನ್ನು ಪ್ರಕಟಿಸಿದ್ದು, ರಾಜ್ಯ ಸರ್ಕಾರ…

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ಜನತೆಯ ಜೀವನಾವಶ್ಯಕ ವಸ್ತುಗಳ ಬೆಲೆಗಳು ತೀವ್ರವಾಗಿ ಏರುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ದುಸ್ತರವಾಗಿದೆ. ಸಬ್ ಕಾ ವಿಕಾಸ್ ಎಂಬ ಘೋಷಣೆ…

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ರೇಣುಕಾಚಾರ್ಯ ಸಹೋದರನಿಂದಲೇ ದಲಿತ ಮುಖಂಡರ ವಿರುದ್ಧ ಕೇಸು ದಾಖಲು

ದಾವಣಗೆರೆ: ಬೇಡ ಜಂಗಮ ಎಂದು ನಕಲಿ ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಎಂ.ಪಿ. ದ್ವಾರಕೇಶ್ವರಯ್ಯ ವಿರುದ್ಧ ಪ್ರತಿಭಟನೆ…

“ಜನಗಳ ಕಣ್ಣೀರನ್ನು ಒಡೆಯುವುದನ್ನು, ಅವರ ದುರಂತಗಳಿಂದ ದುಡ್ಡು ಮಾಡುವುದನ್ನು ನಿಲ್ಲಿಸಿ”

ಕಣಿವೆಯಿಂದ ಸ್ಥಳಾಂತರಗೊಂಡ  ಮೊದಲ ಕಾಶ್ಮೀರಿಯ  ಕಳಕಳಿಯ ಮನವಿ “ಇದು ಸ್ಥಳಾಂತರಗೊಂಡ ಮೊದಲ ಕಾಶ್ಮೀರಿಯ ಮನವಿ. ಈಗ ದಯವಿಟ್ಟು ನಿಲ್ಲಿಸಿ; ಸತ್ತ ಪ್ರತಿಯೊಬ್ಬರೂ…

ಅಮೆರಿಕಾದ ಒತ್ತಡಗಳನ್ನು ಧಿಕ್ಕರಿಸಬೇಕು-ಮೋದಿ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹ

ನವದೆಹಲಿ: ಅಮೆರಿಕ ಸಂಯುಕ್ತ ಸಂಸ್ಥಾನದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಂತಾರಾಷ್ಟ್ರೀಯ ಅರ್ಥಶಾಸ್ತ್ರ) ರಷ್ಯಾ ವಿರುದ್ಧದ ಅಮೆರಿಕನ್  ನಿರ್ಬಂಧಗಳನ್ನು ತಪ್ಪಿಸಲು ಮತ್ತು…

ಇಂದಿನಿಂದ ಎಲ್ಲವೂ ದುಬಾರಿ! ಆಹಾರ-ಆರೋಗ್ಯ-ದಿನಬಳಕೆಯ ಎಲ್ಲದರ ಬೆಲೆಗಳು ಏರಿಕೆ!!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳೆದ ತಿಂಗಳು ಮಂಡಿಸಿದ 2022-23ನೇ ಸಾಲಿನ ಆಯವ್ಯಯದಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು…

ಈಶಾನ್ಯದ ಕೆಲವೆಡೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವ್ಯಾಪ್ತಿ ಕಡಿತ: ಅಮಿತ್‌ ಶಾ

ನವದೆಹಲಿ: ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಗೆ (ಎಎಫ್‌ಎಸ್‌ಪಿಎ) ಒಳಪಡುವ ಪ್ರದೇಶವನ್ನು ಕೇಂದ್ರ ಸರ್ಕಾರ ಇಂದು(ಮಾ.31)…