ಫ್ಯಾಸಿಸಂನ್ನು ಹಿಂದುತ್ವಕ್ಕೆ ಹೋಲಿಕೆ ಮಾಡಿದ್ದ ಪ್ರಶ್ನೆ: ಶಾರದಾ ವಿವಿಯ ಉಪನ್ಯಾಸಕ ಅಮಾನತ್ತು

ನವದೆಹಲಿ: ಶಾರದ ವಿಶ್ವವಿದ್ಯಾಲಯದಲ್ಲಿ ನೆನ್ನೆ (ಮೇ 09) ಪರೀಕ್ಷೆಯಲ್ಲಿ ನೀಡಿದ್ದ “ಆಕ್ಷೇಪಾರ್ಹ” ಪ್ರಶ್ನೆಯಾದ ಫ್ಯಾಸಿಸಂ ಮತ್ತು ಹಿಂದುತ್ವ ಎರೆಡರಲ್ಲಿರುವ ಸಾಮ್ಯತೆ ಕುರಿತು…

ಮೊಹಾಲಿ: ಗುಪ್ತಚರ ಇಲಾಖೆ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ

ಮೊಹಾಲಿ: ರಾಕೆಟ್ ಚಾಲಿತ ಗ್ರೆನೇಡ್ ಅಥವಾ ರಾಕೆಟ್ ಚಾಲಿತ ಪ್ರೋಪೆಲ್ಡ್‌ ಗ್ರೆನೇಡ್ (ಆರ್‌ಪಿಜಿ)ಯನ್ನು ರಸ್ತೆಯಿಂದ ಹಾರಿಸಲಾಗಿದ್ದು, ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ…

ರಾಷ್ಟ್ರಪತಿ ಚುನಾವಣೆ: ಸಂಸದರ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆ

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಮುಂಬರುವ ಜುಲೈ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಚುನಾವಣೆಯಲ್ಲಿ ಪ್ರತೀ ಸಂಸದನ ಮತ ಮೌಲ್ಯ 708ರಿಂದ…

ಪಿಎಸ್‌ಐ ನೇಮಕಾತಿ ಅಕ್ರಮ: ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ

ಹಾಸನ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಅವರನ್ನು ಸಿಐಡಿ…

ಸ್ವಾತಂತ್ರ್ಯಾನೂ ಬೇಕು, ಭೂಮಿನೂ ಬೇಕು

ಮೇ 7ರಂದು ವಿಠ್ಠಲ ಭಂಡಾರಿ ಅವರ ನೆನಪಿನ ದಿನವನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದ ‘ಸಹಯಾನ ಅಂಗಳ’ದಲ್ಲಿ ಆಚರಿಸಲಾಯಿತು.…

ನಿಧಾನಗತಿ ಕೆಲಸ: ಸಿಇಒಗಳಿಗೆ ಬಿಸಿಮುಟ್ಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಬೇಕಾದ ಕೆಲಸವನ್ನು ವರ್ಷಪೂರ್ತಿ ಮಾಡಲಾಗುತ್ತಿದೆ. ಜನರಿಗೆ ವಿಶ್ವಾಸ ಬರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ…

ಪೊಲೀಸರ ವೈಫಲ್ಯತೆಗೆ ಛೀಮಾರಿ ಹಾಕಿದ ದೆಹಲಿ ಹೈಕೋರ್ಟ್

ದೆಹಲಿ: ಜಹಾಂಗೀರ್ ಪುರಿಯಲ್ಲಿ ಹನುಮಾನ್ ಜಯಂತಿಯಂದು(ಏಪ್ರಿಲ್ 16) ನಡೆದ ಕೋಮು ಘರ್ಷಣೆ ನಡೆದಿತ್ತು.  ಈ ಮೆರವಣಿಗೆಗೆ ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ…

ಧ್ವಂಸ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಿಪಿಐ(ಎಂ) ಪಕ್ಷದಿಂದ ಸುಪ್ರೀಂ ಮೊರೆ: ಅರ್ಜಿ ವಜಾ

ನವದೆಹಲಿ: ಸಿಎಎ ಕಾಯ್ದೆ ರದ್ದತಿಗೆ ಸಂಬಂಧಿಸಿದ ಹೋರಾಟದಲ್ಲಿ ಜಾಗತಿಕವಾಗಿ ಹೆಸರಾಗಿದ್ದ ಶಾಹೀನ್‌ಬಾಗ್ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ದಕ್ಷಿಣ ದೆಹಲಿ ಮುನ್ಸಿಪಾಲ್ ಕಾರ್ಪೋಷನ್…

ಉಪಚುನಾವಣೆ: ಎಡರಂಗ ಅಭ್ಯರ್ಥಿ ಡಾ. ಜೋ ಜೋಸೆಫ್ ನಾಮಪತ್ರ ಸಲ್ಲಿಕೆ

ಎರ್ನಾಕುಲಂ: ಕೇರಳ ರಾಜ್ಯದ ಎರ್ನಾಕುಲಂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೃಕ್ಕಾಕರ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಡಾ. ಜೋ ಜೋಸೆಫ್‌ರವರುಎಡರಂಗದ ಅಭ್ಯರ್ಥಿಯಾಗಿ ಸಿಪಿಐ(ಎಂ)…

‘ಅಸಾನಿ’ಯ ಆರ್ಭಟಕ್ಕೆ ಭಾರೀ ಗಾಳಿ-ಮಳೆಯಾಗುವ ಎಚ್ಚರಿಕೆ!

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಭಾರೀ ಗಾಳಿಯ ರಭಸಕ್ಕೆ ಉಂಟಾಗಿರುವ ‘ಅಸಾನಿ’ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಹಾಗಾಗಿ ಹವಮಾನ ಇಲಾಖೆಯು ಸುತ್ತಮುತ್ತಲಿನ ಪ್ರದೇಶಕ್ಕೆ ಎಚ್ಚರಿಕೆ…

ಶ್ರೀಲಂಕಾ ಭಾರೀ ಪ್ರತಿಭಟನೆ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸೆ

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಉಂಟಾಗಿರುವ  ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು (ಮೇ 09) ತಮ್ಮ ಸ್ಥಾನಕ್ಕೆ…

ಬೆನ್ನಿಗೆ ಚೂರಿ ಹಾಕುವವರು ತತ್ವ ಉಪದೇಶ ಮಾಡಬೇಡಿ: ಸಂಸದೆ ನವನೀತ್ ರಾಣಾ

ಮುಂಬೈ: ಸಂಸದೆ ನವನೀತ್ ರಾಣಾ ಹಾಗು ಆಕೆಯ ಪತಿ ಶಾಸಕ ರವಿ ಇತ್ತೀಚೆಗೆ ಜೈಲಿನಲ್ಲಿದ್ದಾಗ ಮಹಾರಾಷ್ಟ್ರದ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆಂದು…

‘ಗಾರ್ಗಿ’ ಮೂಲಕ ಕನ್ನಡಕ್ಕೆ ಕಾಲಿಟ್ಟ ಸಾಯಿಪಲ್ಲವಿ

ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ ಎಂದೇ  ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಹೊಸ ಚಿತ್ರ ‘ಗಾರ್ಗಿ’…

ಭೂಗತ ಪಾತಕಿ ದಾವೂದ್‌ ಆಪ್ತರ ನಿವಾಸಗಳ ಮೇಲೆ ಎನ್‌ಐಎ ದಾಳಿ

ಮುಂಬೈ: ದಾವೂದ್ ಇಬ್ರಾಹಿಂಗೆ ಸಂಬಂಧಸಿದ ಅವರ  ಸಹಚರರ  ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ಮಾಡಿದ್ದು, ಮುಂಬೈನ 20 ಸ್ಥಳಗಳಲ್ಲಿ…

ಮೇ 11ಕ್ಕೆ ಕೋವಿಗೊಂದು ಕನ್ನಡಕ ನಾಟಕ ಪ್ರದರ್ಶನ

ನಾಟಕ: ಕೋವಿಗೊಂದು ಕನ್ನಡಕ ಪ್ರದರ್ಶನ: 11 ಮೇ 2022 – ರಂಗ ಶಂಕರ – ಸಂಜೆ 7.30ಕ್ಕೆ ಮೂಲ: ಸ್ಲಾವೋಮಿರ್ ಮ್ರೋಜೆ಼ಕ್…

ದೇಶದ ಮೂಲ ನಿವಾಸಿಗಳು ನಾವು-ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ಬೀದರ್: ʻದೇಶದ ಮೂಲ ನಿವಾಸಿಗಳು ನಾವು, ನೀವು (ಆರ್ಯ ಸಮಾಜ) ಗಂಗಾ ನದಿ ತೀರದಿಂದ ಮಧ್ಯ ಏಷ್ಯಾದಿಂದ ಬಂದವರು, ನಮ್ಮನ್ನು ಹಿಂದೂಗಳ…

ನೈರುತ್ಯ ರೈಲ್ವೆ: 120 ನಿಲ್ದಾಣಗಳಲ್ಲಿ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ

ಬೆಂಗಳೂರು: ನೈರುತ್ಯ ರೈಲ್ವೆಯು ಪ್ರಮುಖ ನಿಲ್ದಾಣಗಳಲ್ಲಿ ಸೌರಶಕ್ತಿ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ಸಂರಕ್ಷಣೆಯ ಗುರಿಯನ್ನು ಸಾಧಿಸಲು ಮಹತ್ವದ ಕ್ರಮಗಳನ್ನು…

ಶಾಹೀನ್‌ಬಾಗ್ ಸ್ಥಳಕ್ಕೆ ಜೆಸಿಬಿ–ಬುಲ್ಡೋಜರ್‌ಗಳ ಧಾಳಿ: ಸ್ಥಳೀಯರ ಆಕ್ರೋಶ

ನವದೆಹಲಿ: ಮೂರು ವರ್ಷಗಳ ಹಿಂದೆ ಸಿಎಎ ವಿರೋಧಿ ಹೋರಾಟಕ್ಕೆ ಪ್ರೇರಣೆ ನೀಡಿದ್ದ ಇಡೀ ದೇಶದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪ್ರತಿಭಟನಾ ಕೇಂದ್ರ…

ರಾಜ್ಯದಲ್ಲಿ ಮತ್ತೊಂದು ನೇಮಕ ಪರೀಕ್ಷೆಯಲ್ಲಿ ಅಕ್ರಮ!

ಕಲುಬುರುಗಿ: ರಾಜ್ಯದಲ್ಲಿ ಹಲವು ಪರೀಕ್ಷಾ ಅಕ್ರಮಗಳ ನಡುವೆ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಲೋಕೋಪಯೋಗಿ ಇಲಾಖೆ ಕಿರಿಯ ಇಂಜನಿಯರ್(ಜೆಇ) ಮತ್ತು ಸಹಾಯಕ…

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಭಯೋತ್ಪಾದಕರು: ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಯಾರು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು, ಅಶಾಂತಿ ಸೃಷ್ಟಿಸುವ ಮೂಲಕ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು,…