ಬೆಂಗಳೂರು : ಬಿಜೆಪಿಯವರು ಇತಿಹಾಸವನ್ನು ತಿರುಚಿವುದರಲ್ಲಿ ನಿಸ್ಸೀಮರು. ನಮಗೆ ಪಟೇಲ್ ರ ಪ್ರತಿಮೆಗೆ ಯಾವ ವಿರೋಧವಿಲ್ಲ. ಆದರೆ ಜವಾಹರ್ ಲಾಲ್ ನೆಹರು…
Author: ಜನಶಕ್ತಿ
ಶ್ರೀ ರಾಮುಲು ಡಿಸಿಎಂ ಕನಸು ಶೀಘ್ರ ನನಸು : ಸೋಮಶೇಖರ್ ರೆಡ್ಡಿ
ಬಳ್ಳಾರಿ : ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಡಿಸಿಎಂ ಆಗಬೇಕೆಂಬುದು ಬಹುದಿನಗಳ ಬೇಡಿಕೆ, ಎಲ್ಲರ ಕನಸೂ ಕೂಡ, ಆದಷ್ಟು ಬೇಗ…
ಸಾಲಿನಲ್ಲಿ ಕಾಯುತ್ತಾ
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ…
ಪಡಿತರ ಅಕ್ಕಿ ಅಕ್ರಮ ಸಾಗಾಟ ವಾಹನ ಜಪ್ತಿ
ಹೊಸಪೇಟೆ : ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.83 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಅಕ್ಕಿ…
ವಿಧಾನ ಪರಿಷತ್ ಚುನಾವಣೆ : ಅಭ್ಯರ್ಥಿಗಳ ಚಿತ್ತ ಫಲಿತಾಂಶದತ್ತ
ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ನಲ್ಲಿ ಮೂರು ತಿಂಗಳಿನಿಂದ ತೆರವಾಗಿರುವ ಎರಡು ಪದವೀಧರ ಹಾಗೂ ಎರಡು ಶಿಕ್ಷಕ ಕ್ಷೇತ್ರಗಳು ಸೇರಿ ನಾಲ್ಕು…
ಸನಾತನ ಶಿಕ್ಷಣ ಪದ್ದತಿ ಪ್ರತಿಪಾದಿಸುವ ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಿ
ಕೋಲಾರ : ಮನೋಧರ್ಮದ ಶಿಕ್ಷಣ ಪದ್ದತಿಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಹೊರಟಿದ್ದು ಇದರ ಬಗ್ಗೆ…
ಭಾರತದ ಹಿತಾಸಕ್ತಿಗೆ ವಿರುದ್ಧವಾದ BECA ಒಪ್ಪಂದ ಬೇಡ : ಸಿಪಿಎಂ, ಸಿಪಿಐ
ರಾಷ್ಟ್ರೀಯತೆಗೆ ಹಿತಕರವಲ್ಲ, ಆತ್ಮನಿರ್ಭರ್ ವಿರುದ್ಧ ಎಂದ ಯೆಚೂರಿ ಮತ್ತು ಡಿ.ರಾಜ ನವದೆಹಲಿ: ಭಾರತ ಮತ್ತು ಅಮೇರಿಕಾ ದೇಶಗಳ ರಕ್ಷಣಾ ಮತ್ತು ವಿದೇಶಾಂಗ…
ಕಾಶ‍್ಮೀರದ ಮಹಿಳಾ ಹೋರಾಟಗಾರ್ತಿಯರ ಮೇಲೆ ಹಲ್ಲೆ: ಎಐಡಿಡಬ್ಲ್ಯುಎ ಖಂಡನೆ
ಅನುರಾಧ ಭಾಸಿನ್, ದೀಪಿಕಾ ರಾಜಾವತ್ ಮೇಲೆ ಹಲ್ಲೆಗೆ ಖಂಡನೆ ಇಬ್ಬರು ಧೀರ ಮಹಿಳಾ ಹೋರಾಟಗಾರ್ತಿಯರಿಗೆ ಎಐಡಿಡಬ್ಲ್ಯೂಎ ಬೆಂಬಲ ಘೋಷಣೆ …
ಬೆಲೆ ಸೂಚ್ಯಂಕದ ಆಧಾರ ವರ್ಷ ಬದಲಾವಣೆಯಲ್ಲೂ ಕಾರ್ಮಿಕ-ವಿರೋಧಿ ನಿಲುವು
ನಿಜ ಬೆಲೆಯೇರಿಕೆಗಳನ್ನು ಮರೆ ಮಾಚುವ ಹುನ್ನಾರ–ಸಿಐಟಿಯು ಖಂಡನೆ ಬಿಜೆಪಿ ಸರಕಾರದ ಕಾರ್ಮಿಕ ಮಂತ್ರಿಗಳು ಮತ್ತೊಂದು ಕಾರ್ಮಿಕ-ವಿರೋಧಿ ಕ್ರಮವನ್ನು ಪ್ರಕಟಿಸಿದ್ದಾರೆ.ಕೈಗಾರಿಕಾ ಕಾರ್ಮಿಕರ ಬಳಕೆದಾರ…
ಬಿಹಾರದ ಮತದಾರರಿಗೆ ಪುಕ್ಕಟೆ ಕೊರೊನ ಚುಚ್ಚುಮದ್ದು!
ಹೌದು, ಇದು ಇನ್ನೊಂದು ಮೋದಿ-ಷಾ ಮಾಸ್ಟರ್ ಸ್ಟ್ರೋಕಂತೆ! ಬಿಜೆಪಿ ತನ್ನ ಬಿಹಾರ ವಿಧಾನಸಭಾ ‘ಸಂಕಲ್ಪ ಪತ್ರ’ದಲ್ಲಿ ಮತದಾರರಿಗೆ ಪುಕ್ಕಟೆಯಾಗಿ ಕೊವಿಡ್ ಚುಚ್ಚು…
ಪಂಜಾಬಿನಲ್ಲಿ ಈ ಬಾರಿಯ ದಸರಾದ ‘ರಾವಣರು’
ಪಂಜಾಬ್: ಕೃಷಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ರೈತರ ಮತ್ತು ಜನಗಳ ಆಕ್ರೋಶ ತೀವ್ರವಾಗಿರುವ ಪಂಜಾಬಿನ ಹಲವು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಈ…
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಪ್ರಾರಂಭ
ಬಳ್ಳಾರಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಗಡಿನಾಡು ಬಳ್ಳಾರಿಯಲ್ಲಿ ಮತದಾನ ಪ್ರಕ್ರಿಯೆ ಕೊವೀಡ್ ನಿಯಮಗಳನ್ನು ಒಳಗೊಂಡು ಪ್ರಾರಂಭವಾಗಿದೆ. ಬಳ್ಳಾರಿಯ…
ದೇಶದಲ್ಲಿ ಮತ್ತೆ ಸ್ಪೋಟಗೊಂಡ ಕೊರೊನಾ
ನವದೆಹಲಿ : ಕಳೆದೊಂದು ವಾರದಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಸೋಂಕು ಇದೀಗ ಏಕಾಏಕಿಯಾಗಿ ಏರಿಕೆ ಕಂಡಿದೆ. ವಿಜಯದಶಮಿಯ ದಿನವಾದ ನಿನ್ನೆ ಒಂದೇ…
ಗುರುತಿನ ಚೀಟಿ ಹೊಂದಿರದ ಮತದಾರರು ಹಾಜರಪಡಿಸಬೇಕಾದ 9 ದಾಖಲಾತಿಗಳು
ಗದಗ: ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯು ಅಕ್ಟೋಬರ್ 28 ರಂದು ಜರುಗಲಿದೆ. ಚುನಾವಣೆಗಳಿಗಾಗಿ ಭಾರತ ಚುನಾವಣಾ…
ಪಶ್ಚಿಮ ಪದವೀಧರ ಮತಕ್ಷೇತ್ರ : ಚುನಾವಣಾ ಅಧಿಕಾರಿಗಳಿಗೆ ತರಬೇತಿ
ಗದಗ ಅ. 24 : ಇದೇ ಅಕ್ಟೋಬರ್ 28 ರಂದು ಜಿಲ್ಲೆಯಲ್ಲಿ ಜರುಗುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಆರೋಗ್ಯ…
ಖರ್ಗೆಯನ್ನು ಮುಖ್ಯಮಂತ್ರಿ ಮಾಡುವಂತೆ ಕ್ರಾಂಗ್ರೆಸ್ ನಾಯಕರಿಗೆ ಸೂಚಿಸಿದ್ದೆ : ಹೆಚ್ ಡಿ ದೇವೇಗೌಡ
ಬೆಂಗಳೂರು : ಉಪಚುನಾವಣೆ ಸಂರ್ಭದಲ್ಲಿ ರಾಜಕೀಯ ಒಳಗುಟ್ಟುಗಳು ಒಂದೊಂದಾಗಿಯೇ ಹೊರಬರುತ್ತಿವೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಬರಗೂರಿನಲ್ಲಿ ಸಿರಾ ಉಪ…
ಬಿಹಾರ ಚುನಾವಣೆ : ವಿರೋಧಿ ಅಲೆಯಲ್ಲಿ ನೀತೀಶ್-ಮೋದಿ, ಗೆಲ್ಲುತ್ತಾ ಮಹಾಮೈತ್ರಿ?
ಬಿಹಾರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಗಳ ಪ್ರಚಾರ ಜೋರಾಗಿ ಶುರುವಾಗಿದೆ. ಜೆಡಿಯು…
ಪ್ರತಿರೋಧದ ಅಂತರರಾಷ್ಟ್ರೀಯ ಉತ್ಸವ
“ಒಗ್ಗಟ್ಟಿನ ಸಜ್ಜುಗೊಳ್ಳುವಿಕೆ ಮತ್ತು ವಿಶಾಲ ಆಂದೋಲನಕ್ಕೆ” ಕರೆ ಅಕ್ಟೋಬರ್ 5 ರಿಂದ 10 ರ ವರೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿನ ಡಜನ್ಗಟ್ಟಲೆ ಎಡ…
ಅಕ್ರಮ ಶೌಚಾಲಯ ತನಿಖೆ ವರದಿಗೆ ಆಗ್ರಹಿಸಿ ಪ್ರತಿಭಟನೆ
ಮಾನ್ವಿ(ಕವಿತಾಳ) : ಅಕ್ರಮ ಶೌಚಾಲಯ ತನಿಖೆ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಷನ್ (DYFI)…
ಕವನ ಸ್ಪರ್ಧೆ ಫಲಿತಾಂಶ
ಬೆಂಗಳೂರು : ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು…