ಉತ್ತರ ಕರ್ನಾಟಕದ ಫೇಮಸ್‌ ಗೋಡಂಬಿ ಕಾಕಾ ಇನ್ನಿಲ್ಲ

ವಿಜಯಪುರ: ತಮ್ಮ ವೃದ್ಧಾಪ್ಯದ ಸಮಯದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಿದ್ದ ಗೋಡಂಬಿ ಕಾಕಾ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೋಡಂಬಿ ಕಾಕಾ…

ಉತ್ತರ ಪ್ರದೇಶ| ಪತ್ರಕರ್ತನ ಮೇಲೆ ಗುಂಡಿನ ದಾಳಿ; ಮೃತ

ಉತ್ತರ ಪ್ರದೇಶ: ಹಗಲ ಹೊತ್ತಿನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಜ್ಯದ ಸೀತಾಪುರ ಪೊಲೀಸ್…

ಕೊಪ್ಪಳ| ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ; ಆರೋಪಿಗಳ ಬಂಧನ

ಕೊಪ್ಪಳ: ಗಂಗಾವತಿಯ ಸಾಣಾಪೂರದಲ್ಲಿ ವಿಶ್ವಪ್ರಸಿದ್ಧ ಹಂಪಿ ನೋಡಲು ಬಂದಿದ್ದ ಇಬ್ಬರು ಮಹಿಳೆಯರ ಮೇಲೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು…

ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲುಗೊಳಿಸಿ- ಎಸ್ಎಫ್ಐ

ಮಂಗಳೂರು ಹೊರವಲಯ ಫರಂಗಿಪೇಟೆ ಮೂಲದ ವಿದ್ಯಾರ್ಥಿ ದಿಗಂತ್ ಫೆ 25ರಂದು ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಗೊಂಡು 12ದಿನಗಳು ಕಳೆದ ನಂತರ ಪತ್ತೆಯಾಗಿರುವುದಕ್ಕೆ ಭಾರತ…

ರಷ್ಯಾದ ಮೇಲೆ ಮತ್ತೆ ನಿರ್ಬಂಧ, ತೆರಿಗೆ ಬೆದರಿಕೆ ಹಾಕಿದ ಟ್ರಂಪ್!

ವಾಷಿಂಗ್ಟನ್: ಉಕ್ರೇನ್ ಗೆ ಮಿಲಿಟರಿ ನೆರವು ಬಂದ್ ಮಾಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲೆ ಹೊಸ ನಿರ್ಬಂಧ ಮತ್ತು…

ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್

ಜೈಪುರ: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್…

ಮಾರ್ಚ್ ನಲ್ಲಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ! 

ಬೆಂಗಳೂರು : ಬಿಸಿಲಿನಿಂದಾಗಿ ಈಗಾಗಲೇ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ಯವಾಗಪ್ಪ ಮಳೆ ಬರುತ್ತೆ ಎಂದು ಎದುರು ನೋಡುತ್ತಿದ್ದಾರೆ.  ಈ ಬೆನ್ನಲ್ಲೇ…

ಶುಭಾಶಯ ಹೇಳಲಾರೆ 

ಎಸ್.ಜಿ.ಸಿದ್ದರಾಮಯ್ಯ ಶುಭಾಶಯ ಹೇಳಲಾರೆ ಮಗಳೇ ಸೌಜನ್ಯ ಇಂದು ವಿಶ್ವ ಮಹಿಳಾ ದಿನಾಚರಣೆ ಇದು ವಿಶ್ವ ಸಂಸ್ಥೆಯ ಘೋಷಣೆ. ಹಾಗೆಯೇ ಸನಾತನಿಗಳು ಹೇಳುತ್ತಾರೆ…

ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ `ವಿದಿಶಾ ಪ್ರಹಸನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅನುವಾದ ಪ್ರಶಸ್ತಿಗೆ ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ `ವಿದಿಶಾ ಪ್ರಹಸನ’ ಕೃತಿ ಆಯ್ಕೆಯಾಗಿದೆ.…

ಬಜೆಟ್‌ 2025| ದುಡಿಯುವ ಜನತೆ ಮತ್ತು ನೌಕರ-ವಿರೋಧಿಯಾದ ನಿರಾಶಾದಾಯಕ ಬಜೆಟ್‌

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಯವರು ತಮ್ಮ ದಾಖಲೆಯ 16ನೇ ಆಯವ್ಯಯದಲ್ಲಿ ರೂ. 4,08,647 ಕೋಟಿ ಗಾತ್ರದ 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ಒಟ್ಟು…

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿ ಕೂಗು: 7 ಮಂದಿ ಬಂಧನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿಗೆ ಆಗ್ರಹಿಸಿ ಸಾರ್ವಜನಿಕರ ಗ್ಯಾಲರಿ ಹಾಗೂ…

ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಪಾರು!

ಪಂಚಕುಲ: ಭಾರತೀಯ ವಾಯುಪಡೆಯ (IAF) ಜಾಗ್ವಾರ್ ಯುದ್ಧ ವಿಮಾನವೊಂದು ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ. ತರಬೇತಿಗಾಗಿ ಅಂಬಾಲಾ ವಾಯುನೆಲೆಯಿಂದ ಟೇಕಾಪ್ ಆದ…

ಅರ್ಥಿಕತೆ ತಳಹದಿಯನ್ನು ಖಾಸಗೀಕರಿಸುವ ಅಭಿವೃದ್ಧಿಯ ಹಗಲು ಕನಸಿನ ಬಜೆಟ್-ಸಿಪಿಐಎಂ ಟೀಕೆ

ಬೆಂಗಳೂರು :ಹೆಚ್ಚು ಹೆಚ್ಚು ಸಾಲದ ಮೇಲೆ ಅವಲಂಬಿಸಿ ಸುಮಾರು ೯೦೦೦ ಕೋಟಿ ರೂಗಳ ಕೊರತೆ ಬಜೆಟ್ ರೈತ-ಕಾರ್ಮಿಕರ ಕಲ್ಯಾಣವನ್ನು ಕಡೆಗಣಿಸಿದೆ. ಇವತ್ತಿನ…

ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗೆ ತಣ್ಣೀರು ಎರಚಿದ ರಾಜ್ಯ ಬಜೆಟ್: ಬಸವರಾಜ ಪೂಜಾರ

ಹಾವೇರಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇಂದು ಸದನದಲ್ಲಿ ಮಂಡಿಸಿದ 4.09 ಲಕ್ಷ ಕೋಟಿ ರೂಪಾಯಿಯ 2025-26 ನೇ ಸಾಲಿನ ಆಯವ್ಯಯ (ಬಜೆಟ್)…

“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ಶ್ರಮಜೀವಿಗಳ ಬೇಡಿಕೆಗಳ ತಿರಸ್ಕಾರ ಎಲ್ಲರನ್ನು ಒಳಗೊಂಡ ಆಭಿವೃದ್ಧಿಯ ಘೋಷಣೆಗೆ ವಿರುದ್ಧ ಹೆಜ್ಜೆ ಹಾಕಿದ ರಾಜ್ಯ ಸರ್ಕಾರ – ಸಿಐಟಿಯು ಅಸಮಾಧಾನ  ಬೆಂಗಳೂರು…

ಕೃಷಿ ಬಿಕ್ಕಟ್ಟು, ಬೆಲೆ ಏರಿಕೆ ಬವಣೆಗೆ ಪರಿಹಾರ ಒದಗಿಸದ ನಿರಾಶೆ ಬಜೆಟ್ – KPRS ಟೀಕೆ

ಬೆಂಗಳೂರು: ರಾಜ್ಯಾದ್ಯಂತ ವರದಿಯಾಗುತ್ತಿರುವ ರೈತ-ಕೃಷಿಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ…

ಸೇಡಂ| 2 ಬೈಕ್‌ ಮುಖಾಮುಖಿ ಡಿಕ್ಕಿ; ನಾಲ್ವರು ಸಾವು

ಸೇಡಂ: ಇಂದು ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ತೆಲ್ಕೂರ-ಹಾಬಾಳ ರಸ್ತೆ ಮಾರ್ಗ ಮಧ್ಯದಲ್ಲಿ ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ…

ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಪಾಪಿಗಳು

ಮುಂಬೈ: ಬಾಲಕಿ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಘಟನೆ ಮುಂಬೈನಲ್ಲಿ ನಡೆದಿದೆ. ದಾದರ್ ರೈಲ್ವೆ…

ಬೆಂಗಳೂರು| ಸಬ್-ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

ಬೆಂಗಳೂರು: ನೆನ್ನ ಗುರುವಾರದಂದು, ಭ್ರಷ್ಟಾಚಾರ, ದುರಾಡಳಿತ ಕುರಿತು ಸಾಲು ಸಾಲು ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ…

ಅಂಗನವಾಡಿ ನೌಕರರಿಗೆ ಈ ಬಜೆಟ್ ನಲ್ಲಿ ನ್ಯಾಯ ಒದಗಿಸಿಲ್ಲ – ಎಸ್ ವರಲಕ್ಷ್ಮಿ

ಬೆಂಗಳೂರು : ವಿದಾನಸಭಾ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಂಗನವಾಡಿ ನೌಕರರಿಗೆ 4000 ಆಶ್ವಾಸನೆ ಕೊಟ್ಟಿತ್ತು. ಆದರೆ ಅಂಗನವಾಡಿ ನೌಕರರಿಗೆ ಈ…