ಶ್ರೀರಾಮುಲು ಖಾತೆ ಬದಲಾವಣೆ : ಸಿಎಂ ವಿರುದ್ಧ ವಾಲ್ಮೀಕಿ ಸಮುದಾಯ ಗರಂ

ಬಳ್ಳಾರಿ : ಆರೋಗ್ಯ ಇಲಾಖೆ ಖಾತೆಯನ್ನುಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಇಲಾಖೆ ಬದಲಾಗಿ ಸಚಿವ ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯನ್ನು…

ಹೆಚ್ಚುತ್ತಿರುವ ಬಿಎಂಟಿಸಿ ಸಿಬ್ಬಂದಿಯಲ್ಲಿನ ಸೋಂಕು : ಕ್ರಮಕ್ಕೆ ಸಿಪಿಐಎಂ ಒತ್ತಾಯ

ಬೆಂಗಳೂರು : ಮಹಾ ನಗರದ ಜನತೆಯ ಸಾಮೂಹಿಕ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರತಿದಿನ…

ಪರ್ಯಾಯ ಮಾಧ್ಯಮ ಏಕೆ? ಹೇಗೆ? ವೆಬಿನಾರ್ – ಅಕ್ಟೋಬರ್ 17 ಕ್ಕೆ

ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ ಬೆಂಗಳೂರು : ಜನಶಕ್ತಿ ವೆಬ್ ಪತ್ರಿಕೆಯ…

ಸಿ.ಬಿ.ಸಿ.ಎಸ್.ಶಿಕ್ಷಣ ಪದ್ಧತಿ ಅಳವಡಿಕೆ : ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ : ಸಿಬಿಎಸ್ಸಿ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳುವಲ್ಲಿ ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸುವಂತೆ ಆಗ್ರಹಿಸಿ ಸಾಹಿತಿಗಳು, ಚಿಂತಕರು ಹಾಗೂ ಕನ್ನಡ ಪ್ರಾದ್ಯಾಪಕರು…

ಕರೋನಾ ಕಾಲದಲ್ಲಿ ಜೀವನದ ಮತ್ತು ಜೀವನೋಪಾಯದ ಹಕ್ಕಿನ ಮೇಲೆ ದಾಳಿ

ಪ್ರತಿರೋಧ ಮತ್ತು ಪರಿಹಾರ ಕುರಿತು ವೆಬಿನಾರ್ –  ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಭಾಗವಾಗಿ…

ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟಕ್ಕೆ ಚಾಲನೆ; ಜನಪರ ಸಂಘಟನೆಗಳಿಂದ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ

ಮಂಗಳೂರು “ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ” ಘೋಷಣೆಯಡಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಕ್ಯಾನ್ಸರ್ ಆಸ್ಪತ್ರೆ, ಮಲ್ಟಿ…

ಖಾತೆ ಬದಲಾವಣೆ: ರಾಮುಲುಗೆ ಹಿನ್ನಡೆ; ಸುಧಾಕರ್ ಗೆ ಬಲ! ಯಡಿಯೂರಪ್ಪ ತಂತ್ರದ ಮರ್ಮವೇನು?

ರಾಜ್ಯದ  ಇಬ್ಬರು ಸದಸ್ಯರು ಮುಸುಕಿನ ಗುದ್ದಾಟ ಕೊನೆಗೂ ಅವರ ಖಾತೆಗಳನ್ನೆ ಬದಲಾಯಿಸುವ ಮಟ್ಟಕ್ಕೆ ಬಂದು ನಿಂತಿದೆ. ಹೌದು ಆರೋಗ್ಯ ಇಲಾಖೆ ಖಾತೆಯನ್ನು ಸಚಿವ…

ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಘರ್ಷಣೆ; ಯುದ್ದಕ್ಕೆ ನಾಂದಿಯಾಗುವ ಸಾಧ್ಯತೆ ?

ಸುಮಾರು ನಾಲ್ಕು ದಶಕಗಳಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ದಕ್ಷಿಣ ಕಾಕಸಸ್ ನ ಪರ್ವತ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ತುಂಡು ಭೂಮಿ  “ನಾಗೋರ್ನೋ…

ಉಪಚುನಾವಣೆಯಲ್ಲಿ ಎಲ್ಲರೂ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ: ಡಿ.ಕೆ ಶಿವಕುಮಾರ್

ಬೆಂಗಳೂರು: ‘ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರೂ ವೀಕ್ಷಕರಿಲ್ಲ. ನನ್ನನ್ನೂ ಸೇರಿದಂತೆ ಎಲ್ಲರೂ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ’…

‘ವಿದ್ಯಾಗಮನ’ ಯೋಜನೆ ತಾತ್ಕಾಲಿಕ ಸ್ಥಗಿತ : ಸುರೇಶ ಕುಮಾರ್

ಪರ-ವಿರೋಧದ ಚರ್ಚೆಗೆ ಸ್ಥಗಿತವಾಯಿತಾ ವಿದ್ಯಾಗಮನ ಯೋಜನೆ.!? ಬೆಂಗಳೂರು : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮನ ಯೋಜನೆಯ ಪರ ವಿರೋಧಗಳ ಚರ್ಚೆಗಳು…

ಕಳೆದ ಆರು ವರ್ಷಗಳಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ?: ಡಿ.ಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ?…

ಬಾಕಿ ಹಣ ಪಾವತಿಗಾಗಿ ಸಮಾಧಿಯಲ್ಲಿ ಧರಣಿ ಕುಳಿತ ರೈತ

ಬೆಳಗಾವಿ : ಕಬ್ಬಿನ ಬಾಕಿ ಬಿಲ್ ಸಿಗದೇ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆದ ಸಮಾಧಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆಯೊಂದು ಬೆಳಗಾವಿ…

ಇಂದು ಕೋಟಾ ಶಿವರಾಮ ಕಾರಂತರ ಜನ್ಮದಿನ

“ಕಡಲತೀರದ ಭಾರ್ಗವ’, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಯನ್ನು ಪಡೆದ ಡಾ. ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ಅಕ್ಟೋಬರ್ 10,…

ಶಾಲೆಗಳನ್ನು ತೆರೆದರೆ ಕೊರೊನಾ ಉಲ್ಬಣಗೊಳ್ಳಲಿದೆ; ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಯಾವ ಕಾರಣಕ್ಕೂ ಶಾಲೆಗಳನ್ನು ತೆರೆಯುವ…

‘ಚೆ’ ವಿಶಿಷ್ಟ ಪುಸ್ತಕ; ಜನಗತ್ತಿನ 20 ಪ್ರಗತಿಪರ ಪ್ರಕಾಶನಗಳಿಂದ ಪ್ರಕಟ

‘ಚೆ’ ಒಂದು ವಿಶಿಷ್ಟ ಪುಸ್ತಕ, ಅದರ ವಿಷಯವಾದ ಅಪ್ರತಿಮ ಕ್ರಾಂತಿಕಾರಿಯಂತೆ. ಅಕ್ಟೋಬರ್ 9, 2020 ಚೆ ಯನ್ನು ಸಿಐಎ ಏಜೆಂಟರು ಹತ್ಯೆಗೈದ…

ಹತ್ರಾಸ್ ಪ್ರಕರಣ; ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲಿ : ಅನುಪಮಾ ಶಣೈ

ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದೆ ಬಳ್ಳಾರಿ : ಯುಪಿಯಲ್ಲಿ ನಡೆದ ಹತ್ರಾಸ್ ಯುವತಿಯ ಹತ್ಯಾಚಾರ ಪ್ರಕರಣ ಮತ್ತು ಕೇಂದ್ರ…

ಕರೋನಾ ಕಾಲದಲ್ಲಿ ಜೀವನದ ಮತ್ತು ಜೀವನೋಪಾಯದ ಹಕ್ಕಿನ ಮೇಲೆ ದಾಳಿ

– ಪ್ರತಿರೋಧ ಮತ್ತು ಪರಿಹಾರ ಕುರಿತು ವೆಬಿನಾರ್ –  ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ   ಜನಶಕ್ತಿ ವೆಬ್…

ರೈತ, ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಗಂಗಾವತಿ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೂಲಿಕಾರರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ರೈತರ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ಅದರ ಬಾಡಿಗೆಯನ್ನು…

ಈಶ್ಯಾನ್ಯ ಪದವೀಧರ ಶಿಕ್ಷಕರ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು

ಕಲಬುರಗಿ : ಕರ್ನಾಟಕ ವಿಧಾನ ಪರಿಷತ್​ನಲ್ಲಿ ಮೂರು ತಿಂಗಳಿನಿಂದ ತೆರವಾಗಿರುವ ಎರಡು ಪದವೀಧರ ಹಾಗೂ ಎರಡು ಶಿಕ್ಷಕ ಕ್ಷೇತ್ರಗಳು ಸೇರಿ ನಾಲ್ಕು…

ಕೋವಿಡ್-19 ಮಾಸ್ಕ್ ದುಬಾರಿ ದಂಡ ಲೂಟಿ ನಿಲ್ಲಿಸಲು ಸಿಪಿಐಎಂ ಒತ್ತಾಯ

  ಬೆಂಗಳೂರು: ಕೋವಿಡ್-19 ನಿಯಂತ್ರಣಕ್ಕೆಂದು ಅನ್‍ಲಾಕ್ 5.0 ಮಾರ್ಗಸೂಚಿಗಳ ಜಾರಿ ಭಾಗವಾಗಿ ರಾಜ್ಯ ಸರ್ಕಾರವು ಬಿಬಿಎಂಪಿಯ ಮಾರ್ಷಲ್‍ಗಳು ಮತ್ತು ಪೋಲಿಸರ ಮೂಲಕ…