ಗುಣಮಟ್ಟದ ಆಹಾರ‌ ವಿತರಿಸುವಂತೆ‌ ಹಾಗೂ ವಾರ್ಡನ್ ಬದಲಿಸುವಂತೆ‌ ಆಗ್ರಹಿಸಿ  ವಿದ್ಯಾರ್ಥಿಗಳು ಪ್ರತಿಭಟನೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸರ್ಕಾರಿ ಸ್ನಾತಕೋತ್ತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು  ಗುಣಮಟ್ಟದ ಆಹಾರ‌ ವಿತರಿಸುವಂತೆ‌ ಹಾಗೂ ಪ್ರಭಾರ ವಾರ್ಡನ್ ಬದಲಿಸುವಂತೆ‌ ಆಗ್ರಹಿಸಿ …

ಅಕ್ರಮ ಹಣ ವರ್ಗಾವಣೆ ಆರೋಪ: ಶಾಸಕ ವೀರೇಂದ್ರ ಪಪ್ಪಿ ನ್ಯಾಯಾಲಯಕ್ಕೆ ಹಾಜರು

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮವಾಗಿ ಆನ್ಲೈನ್ ಬೆಟ್ಟಿಂಗ್ ಕಂಪೆನಿಗಳನ್ನು ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಶಾಸಕ…

ಸಚಿವ ಶ್ರವಣ್‌ ಕುಮಾರ್‌ – ಶಾಸಕ ಕೃಷ್ಣ ಮುರಾರಿ ಶರಣ್‌ ಮೇಲೆ ಸಾರ್ವಜನಿಕರು ಹಲ್ಲೆ

ಬಿಹಾರ: ನಗರದಲ್ಲಿ ವಿಧಾನಸಭೆ ಚುನಾವಣೆಯ ಕಣ ರಂಗೇರಿದೆ. ಈ ಮಧ್ಯೆ ಆಗಸ್ಟ್‌ 27ರಂದು ಜಿಲ್ಲೆಯ ನಳಂದದಲ್ಲಿ ಸಚಿವ ಶ್ರವಣ್‌ ಕುಮಾರ್‌ ಮತ್ತು…

ಕೇರಳ “ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಬೇಡಿ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಪಿಣರಾಯಿ ಎಚ್ಚರಿಕೆ

ಕೇರಳ : “ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಬೇಡಿ – ಅದು ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಿಲ್ಲ”  ವಿರೋಧ ಪಕ್ಷಗಳು, ಬಿಜೆಪಿ ನಾಯಕರು ಮತ್ತು…

ಬಯಲುಸೀಮೆಯ ನೀರಾವರಿ ಹೋರಾಟಗಾರ ಡಾ. ಮಧುಸೀತಪ್ಪ ನಿಧನ

ಚಿಕ್ಕಬಳ್ಳಾಪುರ: ಬಯಲುಸೀಮೆಯ ನೀರಾವರಿ ಹೋರಾಟಗಾರ, ಚಿಂತಕ ಹಾಗೂ ವೈದ್ಯರಾಗಿದ್ದ ಡಾ. ಮಧುಸೀತಪ್ಪ ಆಗಸ್ಟ್‌ 27 ರಾತ್ರಿ ಬಾಗೇಪಲ್ಲಿಯ ಶಿವಪುರದ ತಮ್ಮ ಫಾರ್ಮ್…

ಲೋಕಸಭಾ ಚುನಾವಣೆ: ಬಿಜೆಪಿ 60-70 ಕ್ಷೇತ್ರಗಳಲ್ಲಿ ‘ಮತ ಕಳ್ಳತನ’ ಮಾಡಿದೆ: ರಾಹುಲ್ ಗಾಂಧಿ

ನವದೆಹಲಿ: ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 60-70 ಕ್ಷೇತ್ರಗಳಲ್ಲಿ ‘ಮತ ಕಳ್ಳತನ’ ಮಾಡಿದೆ ಎಂದು ಆಗಸ್ಟ್‌ 27ರಂದು…

ಮಂಗಳೂರು | ಚಿನ್ನಯ್ಯನ ವಿರುದ್ಧ ದೂರು ಕೊಡಲು ಸೌಜನ್ಯಾ ತಾಯಿ ಎಸ್ ಐಟಿ ಕಚೇರಿಗೆ ಆಗಮನ

ಮಂಗಳೂರು: .ಸೌಜನ್ಯಾ ಪ್ರಕರಣದಲ್ಲಿ ಚಿನ್ನಯ್ಯನ ತನಿಖೆ ಮಾಡುವಂತೆ ಕುಸುಮಾ ದೂರಿನಲ್ಲಿ ಕೇಳಿಕೊಂಡಿದ್ದಾರೆ. ಸೌಜನ್ಯಾ ಹೆಣವನ್ನು ತೆಗೆದುಕೊಂಡು ಹೋಗಿರುವುದು ನೋಡಿದ್ದಾಗಿ ಚಿನ್ನಯ್ಯ ಹೇಳಿದ್ದರು.…

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಿ: ಎಎಪಿ ನಾಯಕ ಒತ್ತಾಯ

ನವದೆಹಲಿ: ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕೆಂದು  ಆಗಸ್ಟ್‌ 28ರಂದು ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ…

ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಶಹಾಪುರ: ನಗರದ ವಸತಿ ಶಾಲೆಯ ಶೌಚಾಲಯವೊಂದರಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಗಸ್ಟ್‌ 28ರಂದು…

ಬೀದರ್| ಕಿರುಕುಳಕ್ಕೆ ಬೇಸತ್ತು ಸಾರಿಗೆ ಬಸ್‌ನಲ್ಲಿಯೇ ಚಾಲಕ ಆತ್ಮಹತ್ಯೆ

ಬೀದರ್: ಜಿಲ್ಲೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾರಿಗೆ ಬಸ್ ಚಾಲಕನೊಬ್ಬ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವು 11 ಜನರಿಗೆ ಗಾಯ

ಹಿರೇಬಾಗೇವಾಡಿ: ಖಾಸಗಿ ಬಸ್ ಪಲ್ಟಿಯಾಗಿ  ಸಮೀಪದ ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ ರಾತ್ರಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 11 ಪ್ರಯಾಣಿಕರು…

ನವದೆಹಲಿ | ಜವಳಿ ರಫ್ತುದಾರರನ್ನು ಬೆಂಬಲಿಸಲು ಸುಂಕ ರಹಿತ ಆಮದು ವಿಸ್ತರಿಸಿದ ಕೇಂದ್ರ

ನವದೆಹಲಿ: ಜವಳಿ ರಫ್ತುದಾರರನ್ನು ಬೆಂಬಲಿಸಲು,  ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಿದ ಬೆನ್ನಲ್ಲೇ  ಭಾರತ ಸರ್ಕಾರ ಸುಂಕ…

US tariffs: ಭಾರತದ ಮೇಲೆ ಹೆಚ್ಚುವರಿ 25% ಸುಂಕ

ನವದೆಹಲಿ: ಆಗಸ್ಟ್ 27ರ ಮಧ್ಯರಾತ್ರಿ (ಭಾರತೀಯ ಕಾಲಮಾನ ಆಗಸ್ಟ್‌ 28ರ ಬೆಳಿಗ್ಗೆ 9.31) ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 25…

ಸಮುದಾಯ ಸುವರ್ಣ ಸಂಭ್ರಮ| ಜನಪರ ಹೋರಾಟಗಾರರಿಗೆ ದೇಶದ್ರೋಹಿ ಹಣೆಪಟ್ಟಿ: ಎಲ್ ಹನುಮಂತಯ್ಯ ಆತಂಕ

ಬೆಂಗಳೂರು: ಸಮುದಾಯಪರ ಚಿಂತಕರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಹಚ್ಚುವ ಕಾಲಘಟ್ಟ ಅಪಾಯಕಾರಿ ಎಂದು ಸಾಹಿತಿ, ರಾಜ್ಯಸಭೆಯ ಮಾಜಿ ಸದಸ್ಯರಾದ ಡಾ. ಎಲ್ ಹನುಮಂತಯ್ಯ…

ತಮಿಳುನಾಡು|ಅಂತರ್ಜಾತಿ ವಿವಾಹವಾಗಲು ವಿರೋಧ ವ್ಯಕ್ತವಾಗುವ ಜೋಡಿಗಳಿಗೆ ಸಿಪಿಐ(ಎಂ) ಕಛೇರಿಗಳಲ್ಲಿ ಅವಕಾಶ

ತಮಿಳುನಾಡು: ಅಂತರ್ಜಾತಿ ವಿವಾಹವಾಗಲು ಕುಟುಂಬಗಳಿಂದ ವಿರೋಧ ಅನುಭವಿಸುತ್ತಿರುವ ಜೋಡಿಗಳಿಗೆ ರಾಜ್ಯಾದ್ಯಂತ ಸಿಪಿಐಎಂ ಕಛೇರಿಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಿಪಿಐಎಂ ತಮಿಳುನಾಡು ರಾಜ್ಯ…

ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆ ಸ್ವಾಗತಾರ್ಹ ಬಿಜೆಪಿ ಹಾಗೂ ಮತಾಂಧರ ವಿರೋಧಕ್ಕೆ ಕೆಪಿಆರ್‌ಎಸ್‌ ಖಂಡನೆ

ಬೆಂಗಳುರು : ನಾಡಹಬ್ಬ ದಸರಾ ಉದ್ಘಾಟನೆಗೆ, ಬೂಕರ್ ಪ್ರಶಸ್ತಿ ವಿಜೇತ, ಕನ್ನಡದ ಹೆಸರಾಂತ ಬರಹಗಾರ್ತಿ, ನಾಡಿನ ಘನತೆಯನ್ನು ಮೆರೆದ ಹೆಮ್ಮೆಯ ಬಾನು…

ಬೆಂಗಳೂರು |ಒಳಮೀಸಲಾತಿ ಜಾರಿ ಅಲೆಮಾರಿಗಳಿಗೆ ಶೇ. 1ರಷ್ಟು ಜಾರಿಗಾಗಿ ರಾಹುಲ ಗಾಂಧಿ ಬೇಟಿಗೆ ಸಭೆಯಲ್ಲಿ ನಿರ್ಧಾರ

ಬೆಂಗಳೂರು :   ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ’ ಆಯೋಜಿಸಿದ್ದ ‘ಸಮಾನ ಮನಸ್ಕರ ಸಭೆ’ಯಲ್ಲಿ ಅಲೆಮಾರಿಗಳಿಗೆ…

ಮೈಸೂರು ದಸರಾ ಉದ್ಘಾಟನೆಗೆ ಧರ್ಮದ್ವೇಷ ರಾಜಕಾರಣ ಮಾಡುವ ‌ಬಿ.ಜೆ.ಪಿ ನಡೆಗೆ ಸಿಪಿಐಎಂ ಖಂಡನೆ

ಬೆಂಗಳೂರು  : ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ನಾಡ ಹಬ್ಬದಲ್ಲಿ ಧರ್ಮದ್ವೇಷ ರಾಜಕಾರಣ ಮಾಡುವ ‌ಬಿ.ಜೆ.ಪಿ ಯ ನಡೆಯನ್ನು…

JC ರಸ್ತೆಗೆ ವೈಟ್‌ ಟಾಪಿಂಗ್‌ 7 ತಿಂಗಳಾದರೂ ಮುಗಿಯದ ಕಾಮಗಾರಿ; ವಾಹನ ಸವಾರರು, ಪರದಾಟ

ಬೆಂಗಳೂರು: ಮಿನರ್ವ ಸರ್ಕಲ್‌ನಿಂದ ಪುರಭವನದವರೆಗೆ 1.3 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಬಿಬಿಎಂಪಿ ಕಳೆದ ಫೆಬ್ರವರಿಯಲ್ಲಿಆರಂಭಿಸಿತ್ತು. ಪ್ರತಿನಿತ್ಯ ಈ…

ಬೆಂಗಳೂರು |ವಿಧಾನ ಪರಿಷತ್‌ ಗೆ ರಮೇಶ್ ಬಾಬು ಸೇರಿದಂತೆ ನಾಲ್ವರನ್ನು ನಾಮ ನಿರ್ದೇಶನ ವರದಿ

ಬೆಂಗಳೂರು : ಪ್ರಸುತ್ತ ಖಾಲಿಯಿರುವ ವಿಧಾನ ಪರಿಷತ್‌ ನಾಲ್ಕೂ ಸ್ಥಾನಗಳಿಗೆ  ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿರುವುದಾಗಿ ವರದಿಯಾಗಿದೆ. ಕೆಪಿಸಿಸಿ ಸಂವಹನ…