ಗುಂಡಿಟ್ಟು ಕೊಲ್ಲಿ ಹೇಳಿಕೆ : ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಎಫ್‌ಐಆರ್‌ ದಾಖಲು

ದಾವಣಗೆರೆ : ದೇಶ ಇಬ್ಭಾಗ ಎನ್ನುವವರಿಗೆ ಗುಂಡಿಟ್ಟು ಕೊಲ್ಲಬೇಕು ಎಂಬ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ…

ವಾಹನ ಚಾಲಕರನ್ನು ಅಪರಾಧಿಗಳಾಗಿಸುವ ಕ್ರೂರ- ಅಮಾನವೀಯ ತಿದ್ದುಪಡಿ ಕೈ ಬಿಡಿ- ಕೆ. ಪ್ರಕಾಶ್

ತುಮಕೂರು :ಕೇಂದ್ರ ಸರ್ಕಾರವು ಕಳೆದ ಲೊಕಸಭೆಯ ಆಧಿವೇಶನದಲ್ಲಿ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದೆ. ಅದರಲ್ಲಿ ಅಕಸ್ಮಿಕವಾಗಿ ಅಗುವ ಅಪಘಾತದಲ್ಲಿ ಎಲ್ಲಾ ವಾಹನ…

ಆರೋಗ್ಯ ಇಲಾಖೆ ನಿರ್ಲಕ್ಷ್ಯ : ಗ್ರಾಮವನ್ನೇ ಆವರಿಸಿದ ಜ್ವರ

ಕೊಪ್ಪಳ: ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್​ನಿಂದಾಗಿ ಜನರಲ್ಲಿ ಜ್ವರ, ಮೈ ಕೈ ನೋವು ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಜ್ವರದಿಂದ …

‘ಕೇರಳ ಸ್ಟೋರಿ’ ನಂತರ ಈಗ ‘ಬಸ್ತರ್ ಸ್ಟೋರಿ’ ಅಪಪ್ರಚಾರ – ‘ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ’  ಖಂಡನೆ

“ರಾಷ್ಟ್ರವಾದದ ಸೋಗಿನಲ್ಲಿ ಜೇಬುತುಂಬಿಸಿಕೊಳ್ಳಲು ಸಂಸ್ಕೃತಿಯ ಮೇಲೆ ದಾಳಿಯನ್ನು ಪ್ರತಿರೋಧಿಸಬೇಕು”  ಕೇರಳ ಸ್ಟೋರಿ ಮಾರ್ಚ್ 2024 ರಲ್ಲಿ ‘ಬಸ್ತರ್: ದಿ ನಕ್ಸಲ್ ಸ್ಟೋರಿ’…

ಸೋತ ಕ್ಷೇತ್ರದಲ್ಲೇ ಗೆಲ್ಲುವ ಹುಮ್ಮಸ್ಸು; ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ನಿಖಿಲ್‌ ಕುಮಾರಸ್ವಾಮಿ ಸಿದ್ದತೆ

ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂಬ  ಚರ್ಚೆಗಳು ಮುನ್ನಲೆಗೆ ಬಂದಿವೆ. ಪ್ರಚಾರದ ಆರಂಭಕ್ಕೆ ಸಿದ್ದತೆ ನಡೆಸಿರುವ…

1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!

ಬೆಂಗಳೂರು: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಂಗಳೂರಿನ ಹತ್ತಾರು ಎಕರೆ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತಕ್ಕೆ ಸಿಕ್ಕಿದೆ. ಇದರಲ್ಲಿ ಬಿಜೆಪಿಯ ಪ್ರಮುಖ…

ಚಂಡೀಗಢ ಮೇಯರ್ ಚುನಾವಣೆ : ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ’ ಸುಪ್ರೀಂ ಕೋರ್ಟ್‌ ಆಕ್ರೋಶ

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದೆ.…

ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮುಸ್ಲಿಂ ತುಷ್ಟೀಕರಣ : ಸುಳ್ಳು ಸುದ್ದಿ ಹರಡಿದ ಬಿಜೆಪಿ

ಬೆಂಗಳೂರು :  ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮುಸ್ಲಿಂರನ್ನು ಓಲೈಸಲಾಗಿದೆ ಎಂದು ಬಿಜೆಪಿಯ ಐಟಿ ಸೆಲ್‌ ಸುಳ್ಳು ಸುದ್ದಿ ಹರಡಿದೆ.…

ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರಾಗಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ರಾಜಣ್ಣ ಆಯ್ಕೆ

ಹೊಸಪೇಟೆ :  ದಲಿತ ಹಕ್ಕುಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಹರಳಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್‌. ರಾಜಣ್ಣ ಆಯ್ಕೆಯಾಗಿದ್ದಾರೆ. ದಲಿತ ದಲಿತರ…

ವಿಶ್ವಾಸಮತ ಗೆದ್ದ ಚಂಪೈ ಸೊರೇನ್‌ ನೇತೃತ್ವದ ಜಾರ್ಖಂಡ್‌ ಸರ್ಕಾರ

ರಾಂಚಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್  ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 81 ಶಾಸಕರ ಪೈಕಿ 47 ಶಾಸಕರ…

ಪಣಂಬೂರು ಬೀಚ್‌ನಲ್ಲಿ ಯುವಕ-ಯುವತಿ ಮೇಲೆ ಅನೈತಿಕ ಪೊಲೀಸ್ ಗಿರಿ – ಶ್ರೀರಾಮಸೇನೆ ಕಾರ್ಯಕರ್ತರ ಬಂಧನ

ಮಂಗಳೂರು: ಮಂಗಳೂರು ಹೊರವಲಯದ ಪಣಂಬೂರು ಬೀಚ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ಯುವಕ – ಯುವತಿಯನ್ನು ಶ್ರೀರಾಮಸೇನೆ ಕಾರ್ಯಕರ್ತರು ಅಡ್ಡಗಟ್ಟಿ ಅನೈತಿಕ ಪೊಲೀಸ್‌ಗಿರಿ ಎಸಗಿದ…

ಫೆ 12ರಿಂದ ಬಜೆಟ್ ಅಧಿವೇಶನ| ಬೆಳಗ್ಗೆ 9ರಿಂದಲೇ ಕಲಾಪಕ್ಕೆ ಚಿಂತನೆ – ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ಫೆಬ್ರವರಿ 12ರಿಂದ ಆರಂಭಗೊಳ್ಳಲಿದ್ದು, 23ರವರೆಗೆ ನಡೆಯಲಿದೆ. ಫೆ.12ರಂದು ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು…

ಬೆರಳೆಣಿಕೆ ಸಂಖ್ಯೆಯ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ, ಇದರ ವಿರುದ್ಧ ಹೋರಾಡಬೇಕಿದೆ – ಕೆ.ರಾಧಾಕೃಷ್ಣನ್ ಕರೆ

ಹೊಸಪೇಟೆ : ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ ಇದರ ವಿರುದ್ಧ ಪ್ರಭಲ ಹೋರಾಟ ರೂಪಗೊಳ್ಳಬೇಕು ಎಂದು ಕೇರಳದ…

ಬರ ಪರಿಹಾರ, ಕೇಂದ್ರದ ತಾರತಮ್ಯ ನೀತಿ| ದೆಹಲಿಯಲ್ಲಿ ಫೆಬ್ರವರಿ 7 ರಂದು ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ತಾರತಮ್ಯ ನೀತಿಯಿಂದ ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ…

ರೈತರಿಗೆ, ಮಹಿಳೆಯರಿಗೆ ತೀವ್ರ ನಿರಾಸೆ ತಂದ ‘ಚುನಾವಣಾ ಬಜೆಟ್’

ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷರು ಮಾಡಿದ ಭಾಷಣದಲ್ಲಿ ರೈತರು, ನಾರೀ ಶಕ್ತಿ, ಬಡಜನರು ಮತ್ತು ಯುವಜನರು ಸರಕಾರದ ಆದ್ಯತೆಗಳು ಎಂದಿದ್ದರು. ಆದರೆ…

ಬಡವರನ್ನು ಹಿಂಡಿ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವ ಮೋದಿ `ಅಭಿವೃದ್ಧಿ ಮಾದರಿ’ಯನ್ನು ಮುಂದುವರೆಸಿರುವ ಮಧ್ಯಂತರ ಒಕ್ಕೂಟ ಬಜೆಟ್ 2024-25

ಭಾರತದ ಅರ್ಥವ್ಯವಸ್ಥೆಯ ಸ್ಥಿತಿಯ ಬಗ್ಗೆ ಹಣಕಾಸು ಮಂತ್ರಿಗಳ ದೊಡ್ಡ–ದೊಡ್ಡ ಮಾತುಗಳ ಹೊರತಾಗಿಯೂ, 2024 – 25ರ  ಮಧ್ಯಂತರ ಒಕ್ಕೂಟ  ಬಜೆಟ್ ಭಾರತದ  ದುಡಿಯುವ ಜನರನ್ನು  ಎದುರಿಸುತ್ತಿರುವ  ಗಂಭೀರ  ಆರ್ಥಿಕ ಪರಿಸ್ಥಿತಿಯನ್ನು ಮತ್ತು ಮೋದಿ ಸರ್ಕಾರದ ‘ಅಭಿವೃದ್ಧಿ’ ಪರಿಕಲ್ಪನೆಯ ದುಷ್ಟ ಮುಖವನ್ನು ಪ್ರಕಟಪಡಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀಕ್ಷ್ಣವಾಗಿ ವಿಮರ್ಶಿಸಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವುದು, ಬಡವರನ್ನು ಮತ್ತಷ್ಟು ಬಡವರಾಗಿಸುವುದು ಮೋದಿ ಸರ್ಕಾರದ ‘ಅಭಿವೃದ್ಧಿ’ಯ ಪರಿಕಲ್ಪನೆ ಎಂದಿರುವ ಸಿಪಿಐ(ಎಂ), 2023-24 ರ ಪರಿಷ್ಕೃತ ಅಂಕಿಅಂಶಗಳು ಇದೇ ಕಥೆಯನ್ನು ಹೇಳುತ್ತವೆ ಎಂದಿದೆ. ಬಡವರನ್ನು 2024-25ರ ನಿಜವಾದ ಬಜೆಟ್…

ಯುವಜನ ದ್ರೋಹಿ ಕೇಂದ್ರ ಬಜೆಟ್: ಡಿವೈಎಫ್ಐ ಆರೋಪ

ಹಾವೇರಿ: ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಅವಕಾಶ ಮತ್ತು ಉಜ್ವಲ ಭವಿಷ್ಯಕ್ಕಾಗಿ ಹಂಬಲಿಸುವ ಲಕ್ಷಾಂತರ ಯುವ ಭಾರತೀಯರಿಗೆ ಟೊಳ್ಳಾಗಿದೆ. “ಉದ್ಯೋಗ…

ಹೊರದೇಶಗಳಿಗೆ  ಭಾರತೀಯ ಕಾರ್ಮಿಕರ ರವಾನೆ! ಅಂದು ಕೆರೀಬಿಯನ್‍ ದೇಶಗಳಿಗೆ-ಇಂದು ಇಸ್ರೇಲಿಗೆ

 19ನೇ ಶತಮಾನದಲ್ಲಿ ಬ್ರಿಟಿಶ್ ವಸಾಹುಶಾಹಿಗಳು ಕೆರೇಬಿಯನ್‍ ದೇಶಗಳಿಗೆ ಕಳಿಸಿದ ಬಡ ಭಾರತೀಯ ಕಾರ್ಮಿಕರು ಪಟ್ಟ ಪಾಡುಗಳ ಬಗ್ಗೆ ಹಲವಾರು ದೂರು, ಆಕ್ರೋಶಗಳನ್ನು…

ಗ್ಯಾರಂಟಿ ಯೋಜನೆ ಬಡವರ ಕಾರ್ಯಕ್ರಮ; ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ…

ಇ.ಡಿ. ಮತ್ತು ಧನಬಲದ ಭ್ರಷ್ಟ ಕಾಕ್‍ ಟೇಲನ್ನು ಮುಖಾಮುಖಿಯಾಗಿ ಎದುರಿಸಬೇಕಾಗಿದೆ-ಯೆಚುರಿ

2024ರಲ್ಲಿ ಮತ್ತೆ ತಮ್ಮದೇ ಸರಕಾರ ಎಂದು ಮೋದಿ ಮತ್ತು ಬಿಜೆಪಿ ಪ್ರಚಾರ ನಡೆಸುತ್ತಿದ್ದರೂ, ಆ ಬಗ್ಗೆ ಅವರಿಗೇ ಖಾತ್ರಿಯಿಲ್ಲ. ಆದ್ದರಿಂದಲೇ ಹಿಂದುತ್ವ…