ಬಿಟ್ಟಿ ಚಾಕರಿ ಬೇಡ, ಸಮಾನ ವೇತನ ಕೊಡಿ – ಸಂಜೀವಿನಿ ನೌಕರರ ಆಕ್ರೋಶ

ಬೆಂಗಳೂರು :  ಸಂಜೀವಿನಿ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಸದಸ್ಯರು…

ಮೋದಿ ವರ್ಷಗಳ ‘ಸತ್ಯ’ವನ್ನು ಮುಚ್ಚಿಡುವ ಬಜೆಟ್

ಪ್ರೊ. ಪ್ರಭಾತ್ ಪಟ್ನಾಯಕ್, ಅನು:ಕೆ.ಎಂ.ನಾಗರಾಜ್ ನಿಜಕ್ಕೂ 2024ರ ಬಜೆಟ್ ನಿರುದ್ಯೋಗವನ್ನು ಮತ್ತು ದುಡಿಯುವ ಜನರ ಸಂಕಷ್ಟಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ದೇಶದಲ್ಲಿರುವ ವಿಕೃತ…

“ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು” ಎಂಬ ಘೋಷ ವಾಕ್ಯಕ್ಕೆ  ಎಸ್‌ಎಫ್‌ಐ ಬೆಂಬಲ

ಬೆಂಗಳೂರು : ಜ್ಞಾನ ದೇಗುಲವಿದು  ಕೈಮುಗಿದು ಒಳಗೆ ಬಾ, ಎಂದು ಇದ್ದ ವಾಕ್ಯವನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ…

ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ – ಕೇಂದ್ರ ಸರ್ಕಾರದ ಪ್ರಸ್ತಾಪ

ನವದೆಹಲಿ : ಕೇಂದ್ರ ಸಚಿವ ಪಿಯೂಶ್‌ ಗೋಯಲ್ ಅವರು ಭಾನುವಾರ ತಡರಾತ್ರಿ ರೈತ ಮುಖಂಡರೊಂದಿಗಿನ ಮಾತುಕತೆ ನಡೆಸಿದ್ದು, ‘ದ್ವಿದಳ ಧಾನ್ಯ, ಮೆಕ್ಕೆಜೋಳ,…

ಬ್ರಿಟಿಷರ ಕಾಲಿಗೆ ಬಿದ್ದ ಸಾವರ್ಕರ್‌ ದೇಶಭಕ್ತನಾಗಲು ಸಾಧ್ಯವೆ? – ಮೀನಾಕ್ಷಿ ಬಾಳಿ

ಬೆಂಗಳೂರು :  ಸಾವರ್ಕರ್ ಏಳು ಸುಳ್ಳುಗಳ ಬಗ್ಗೆ ಈ ಪುಸ್ತಕ ಸಾಕ್ಷೀಕರಿಸುತ್ತದೆ. ಇತ ದೇಶಭಕ್ತ ಅಲ್ಲ ಎಂಬ ಅಂಶವನ್ನು ರುಜುವಾತ ಮಾಡಿದ…

ಸಾವರ್ಕರ್ ಕುರಿತ ಏಳು ಮಿಥ್ಯೆಗಳನ್ನು ಬಯಲುಗೊಳಿಸುವ ಕೃತಿ ನಾಳೆ ಬಿಡುಗಡೆ

ಡಾ. ಶಂಸುಲ್‌ ಇಸ್ಲಾಂರವರ ಇಂಗ್ಲಿಷ್‌ ಮೂಲ, ತಡಗಳಲೆ ಸುರೇಂದ್ರರಾವ್‌ ಕನ್ನಡಕ್ಕೆ ಭಾಷಾಂತರ ಮಾಡಿದ ವಿ.ಡಿ.ಸಾವರ್ಕರ್  ಏಳು ಮಿಥ್ಯೆಗಳು ಕೃತಿಯ  ಲೋಕಾರ್ಪಣೆ  ಕಾರ್ಯಕ್ರಮವು…

ರಾಜ್ಯ ಬಜೆಟ್‌ 2024 : ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಸ್ವಾಗತಾರ್ಹ,ಕೃಷಿ ಬಿಕ್ಕಟ್ಟಿಗೆ ಪರಿಹಾರ ಒದಗಿಸುವಲ್ಲಿ ವಿಫಲ – ಪ್ರಾಂತ ರೈತ ಸಂಘ

ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲದಲ್ಲಿ ನೆರವಿಗೆ ಬಂದ ಐದು ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಮುಂದುವರೆಸಿರುವುದು ಸ್ವಾಗತಾರ್ಹವಾಗಿರುವಾಗಲೇ ,ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ…

ಹಳೆಯ ಹಳಸಲು ಹಾದಿಯನ್ನು ಬದಲಾಯಿಸದ ಬಜೆಟ್ – ಸಿಪಿಐಎಂ

ಬೆಂಗಳೂರು :  ಐದು ಗ್ಯಾರಂಟಿಗಳ ಜಾರಿಗೆ ಮಗದೊಮ್ಮೆ ಒತ್ತು ನೀಡಿದ ಹಾಗೂ ಹಳೆಯ ಹಳಸಲು ಹಾದಿಯನ್ನು ಬದಲಾಯಿಸದ ಬಜೆಟ್ ಎಂದು ಸಿಪಿಐಎಂ…

ಚುನಾವಣಾ ಬಾಂಡ್ ಕುರಿತ ಐತಿಹಾಸಿಕ ತೀರ್ಪು: ಸಿಪಿಐ(ಎಂ) ಸ್ವಾಗತ

ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ಐತಿಹಾಸಿಕ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಶ್ಲಾಘಿಸಿದೆ. ಈ…

ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ರಾಜ್ಯ ಸರ್ಕಾರದ ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರು…

ಕರ್ನಾಟಕ ಬಜೆಟ್ 2024 LIVE: ವಿಪಕ್ಷಗಳ ಗದ್ದಲದ ನಡುವೆ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ

2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, ವಿಪಕ್ಷಗಳ ಗದ್ದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣವನ್ನು ಮುಂದುವರೆಸಿದ್ದಾರೆ. ಕರ್ನಾಟಕ…

ಸಹಬಾಳ್ವೆಯ ಹಣತೆ ಬೆಳಗೋಣ – ದೇವನೂರ ಮಹಾದೇವ

ಕೆರಗೋಡು ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಏರ್ಪಡಿಸಿದ್ದ ‘ಶಾಂತಿ ಸೌಹಾರ್ದಕ್ಕಾಗಿ ಪ್ರತಿಭಟನೆ’…

ಹೇತಾರಿ ಎಂಬ ಹಿತಕಾರಿ ವೃಕ್ಷದ ಕತೆ

ನಾಗೇಶ ಹೆಗಡೆ ಇಲ್ಲಿನ ಸತ್ಯಕತೆಯಲ್ಲಿ ಒಂದು ಪ್ರಶ್ನೆ ಇದೆ: “ಈ ದುರ್ಗಂಧಕ್ಕೆ ಮೋದಿ ಕಾರಣರೆ?” ಎಂದು ನಾನು ಕೊನೆಯಲ್ಲಿ ಕೇಳಿದ್ದೇನೆ .…

ಕೊನೆಗಾಣದ ಭಾರತೀಯ ಸಂಸತ್ತಿನ ಕೆಟ್ಟ ಕನಸು !

ಕೃಪೆ : ದಿ ವೈರ್‌, ಮೂಲ ಲೇಖನ – ಮಾನಸಿ ವರ್ಮಾ, ಕನ್ನಡಕ್ಕೆ : ಟಿ. ಸುರೇಂದ್ರರಾವ್ ಜನ ಸಮುದಾಯದ  ಕಲ್ಪನೆಗಳಲ್ಲಿ…

ಕಣ್ಣು ಕುಕ್ಕುವ ಎಲ್​ಇಡಿ ಲೈಟ್’ನಿಂದ ಕಿರಿಕಿರಿ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೆಂಗಳೂರಿನ ವಿವಿಧ ಭಾಗಗಳ ರಸ್ತೆಗಳಲ್ಲಿ ಆಭರಣ ಮಳಿಗೆಗಳು ಪ್ರಕಾಶಮಾನ ಎಲ್‌ಇಡಿ ದೀಪಗಳ ಡಿಜಿಟಲ್‌ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿ…

ಸಂವಿಧಾನವೇ ರಾಷ್ಟ್ರೀಯ ಧರ್ಮ : ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿಗೆ ರಾಜ್ಯ ಸರ್ಕಾರ ತಿರುಗೇಟು!

ಬೆಂಗಳೂರು : ಸಂವಿಧಾನವೇ ರಾಷ್ಟ್ರೀಯ ಧರ್ಮ, ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮನ್ಮು ರಕ್ಷಣೆ ಮಾಡುತ್ತದೆ ಎಂದು  ರಾಜ್ಯಪಾಲರಾದ ಥಾವರ್…

ಬಜೆಟ್​​ ಅಧಿವೇಶನ: ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ ಬಿಜೆಪಿ ಶಾಸಕರು!

ಬೆಂಗಳೂರು :  ಇಂದಿನಿಂದ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ ಘೋಷಣೆ ಕೂಗಿರುವುದು…

ಗಾಯ ಕಥಾ ಸರಣಿ | ಸಂಚಿಕೆ 20 – ನ್ಯಾಯಕ್ಕಾಗಿ ಕಾವೇರಿದ ಪ್ರತಿಭಟನೆ

ಗುರುರಾಜ ದೇಸಾಯಿ (ಇಲ್ಲಿಯವರೆಗೆ….  ತಪಗಲೂರಿನಲ್ಲಿ ಚೂರಿ ಪರ್ಸ್ಯಾನ ಕೊಲೆ, ದಲಿತರ ರಟ್ಟೆಯ ಸಿಟ್ಟು ಕೈಗೆ ಬಂದಿತ್ತು. ಈ ಸಾವಿಗೆ ನ್ಯಾಯ ಕೇಳಬೇಕು…

ಬಿಜೆಪಿ ತಂದಿದ್ದ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ 2020ಕ್ಕೆ ತಿದ್ದುಪಡಿ – ಸಿದ್ದರಾಮಯ್ಯ ಭರವಸೆ

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ…

ಸಕಲೇಶಪುರ| ದಲಿತ ಮಹಿಳೆ ಗ್ರಾಪಂ ಅಧ್ಯಕ್ಷೆಯಾಗುವುದನ್ನು ತಪ್ಪಿಸಲು ಚುನಾವಣೆ ಪ್ರಕ್ರಿಯೆಗೆ ಸವರ್ಣೀಯ ಸದಸ್ಯರು ಗೈರು

ಹಾಸನ : ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಯಾರೂ ಭಾಗವಹಿಸದೆ ಹಿನ್ನೆಲೆ…