ಫೆಬ್ರವರಿ 1 ಕ್ಕೆ ಕೇಂದ್ರ ಬಜೆಟ್ ಮಂಡನೆ

ನವದೆಹಲಿ, ಜ 06 : ಫೆಬ್ರವರಿ 01 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್…

ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು ,6: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

ಪಡಿತರ ಜೊತೆ ಅಡುಗೆ ಎಣ್ಣೆ ವಿತರಣೆಗೆ ಚಿಂತನೆ

ಬೆಂಗಳೂರು, ಜ.6: ರಾಜ್ಯ ಬಜೆಟ್ ಮಂಡನೆ ನಂತರ ಪಡಿತರದ ಜೊತೆಗೆ ಮೈಸೂರು ಸ್ಯಾಂಡಲ್ ಸೋಪು, ಅಡುಗೆ ಎಣ್ಣೆ, ಉಪ್ಪು ಮಾರಾಟಕ್ಕೂ ಅವಕಾಶ…

ಶಾಸಕರ ಜೊತೆಗಿನ ಸಿಎಂ ಸಭೆ ಮುಕ್ತಾಯ – ಮೌನಿಯಾದ ಯಡ್ಡಿ

ಸಿಎಂ ಬದಲು ಡಿಸಿಎಂ ಪತ್ರಿಕಾಗೋಷ್ಠಿ ಬೆಂಗಳೂರು ಜ 05 : ಶಾಸಕರ ಜೊತೆಗಿನ ಸಿಎಂ ಸಭೆ ಮುಕ್ತಾಯವಾಗಿದೆ. ನಿನ್ನೆಯಿಂದ ವಲಯವಾರು ಸಭೆ…

ಆರ್ಥಿಕ ಸಂಕಷ್ಟದ ನಡುವೆ ಹೊಸ ಬಸ್ ಖರೀದಿಗೆ ಮುಂದಾದ BMTC

ಬೆಂಗಳೂರು  ಜ 5 :  ಆರ್ಥಿಕ ಸಂಕಷ್ಟದ ನೆಪವನ್ನು ನೀಡಿ ವೇತನ ನೀಡದೆ ಬಿಎಂಟಿಸಿ ಇಲಾಖೆಯು ತನ್ನ ನೌಕರರು ದೀಪಾವಳಿಯನ್ನು ಕತ್ತಲೆಯಲ್ಲಿ…

ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಸಾಕಾರಕ್ಕೆ ಬದ್ಧ- ಪ್ರಧಾನಿ ನರೇಂದ್ರ ಮೋದಿ

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆ ದೆಹಲಿ/ಬೆಂಗಳೂರು, ಜನವರಿ 5 : ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು…

ಮಗಳಿಗೆ ಸೆಲ್ಯೂಟ್ ಹೊಡೆದ ಅಪ್ಪ!

ತಿರುಪತಿ,ಜ.5 : ಮಗಳು ತಂದೆಗೆ ಕೈ ಮುಗಿಯುವುದು ವಾಡಿಕೆ, ಆದರೆ ತಂದೆ ಮಗಳಿಗೆ ಸೆಲ್ಯೂಟ್ ಹೊಡೆಯುವುದು ಅಪರೂಪ ಇಂತಹ ಘಟನೆ ಆಂದ್ರಪ್ರದೇಶದ…

7 ನೇ ಸುತ್ತಿನ ಮಾತುಕತೆ ವಿಫಲ : ತೀವ್ರಗೊಂಡ ರೈತರ ಪ್ರತಿಭಟನೆ

ನವದೆಹಲಿ, ಜ4: ಕೇಂದ್ರ ಸರಕಾರದ ಮೂರು ಕೃಷಿ ಕಾನೂನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 40 ನೇ ದಿನಕ್ಕೆ…

ರೈತರ ಹೋರಾಟವನ್ನು ಹಳ್ಳಿಗೆ ಕೊಂಡೊಯ್ಯುತ್ತಿರುವ ಯುವಕರು

ಕೇಂದ್ರ ಸರಕಾರದ ಕೃಷಿ ಮಸೂದೆ ವಿರುದ್ಧ ಸೈಕಲ್ ಜಾಥಾ ಬೆಂಗಳುರು ಜ. 04 : ದೇಶಕ್ಕೆ ಅನ್ನ ಕೊಡುವ ರೈತರು ಇಂದು…

ಸಿದ್ದರಾಮಯ್ಯರನ್ನು ಹೊಗಳಿದ ಎಸ್.ಎಂ ಕೃಷ್ಣ!

ಆನ್ಲೈನ್ ಮೂಲಕ ಉದ್ಘಾಟನೆಗೊಂಡ ಚಿತ್ರಸಂತೆ ಬೆಂಗಳೂರು, ಜ.4 : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿತ್ರಕಲಾಪರಿಷತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ಈ…

ಹಿರಿಯ ನಟ ಶನಿಮಹದೇವಪ್ಪ ನಿಧನ

ಬೆಂಗಳೂರು ಜ 03 :  ರಂಗಭೂಮಿ ಮೂಲಕ ನಟನೆ ಆರಂಭಿಸಿ, ಸಿನಿಮಾಗಳ ವೈವಿಧ್ಯಮಯ ಪಾತ್ರಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಹಿರಿಯ ಚಿತ್ರನಟ…

ಟಿಪ್ಪು ಕಾಲದ ವಿಗ್ರಹ, ಫರಂಗಿ ಗುಂಡು ಪತ್ತೆ!

ಬೆಂಗಳೂರು, ಜ.3– ವಾಣಿವಿಲಾಸ ಕಾಲೇಜು ಬಳಿ ಇರುವ ಪುರಾತನ ಜಲಕಂಠೇಶ್ವರ ದೇವಾಲಯ ಹಿಂಭಾಗ ಕಟ್ಟಡ ಕಾಮಗಾರಿ ಪಾಯ ತೆಗೆಯುವಾಗ ಮದ್ದುಗುಂಡುಗಳು, ಪುರಾತನ…

ದುಡಿವ ಜನರ ಫೋಟೋಗಳುಳ್ಳ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು, ಜ03 :ಹೊಸ ವರ್ಷಕ್ಕೆ ಕ್ರಿಯಾ ಪ್ರಕಾಶನವು 12 ಪುಟಗಳ ಬಹುವರ್ಣದ, ಆಕರ್ಷಕ ವಿನ್ಯಾಸದ 2021 ರ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿದೆ.…

ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ

ಬೆಂಗಳೂರು, ಜ.03: “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020” ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ…

ಮೆಜೆಸ್ಟಿಕ್ ನಿಂದ ಕೆಂಪೆಗೌಡ ಏರ್ಪೋರ್ಟ್ ಗೆ ₹10 ಮಾತ್ರ!

ಬೆಂಗಳೂರು, ಜ.3 : ಮೆಜೆಸ್ಟಿಕ್ ನಿಂದ ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ 10 ರೂ ಹಣಕೊಟ್ಟು 1ಗಂಟೆಯಲ್ಲಿ ತಲುಪಬಹುದು. ಏನಿದು ಅಚ್ಚರಿ ಅಂತಿರಾ,…

ಗ್ರಾ.ಪಂ ಅಧ್ಯಕ್ಷ & ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಬೆಂಗಳೂರು  ಜ, 02 :  ಎರಡು ಹಂತಗಳಲ್ಲಿ ನಡೆದ  ಗ್ರಾಮ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಳಿಕ ರಾಜ್ಯ ಚುನಾವಣಾ…

ರಾಜಕೀಯ ದ್ವೇಷ : ಮೆಣಸಿನಕಾಯಿ ತೋಟಕ್ಕೆ ಬೆಂಕಿ

ರಾಯಚೂರು ಜ.02 : ಕೊಯ್ಲಿಗೆ ಬಂದಿದ್ದ ಬ್ಯಾಡಗಿ ಮೆಣಸಿನಕಾಯಿಯನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಕಿಡಿಗೇಡಿಗಳು ನಾಶಪಡಿಸಿದ ಘಟನೆ ಹೊನ್ನಕಾಟಮಳ್ಳಿಯಲ್ಲಿ ನಡೆದಿದೆ.…

ಕೊವೀಡ್ ಲಸಿಕೆ ಉಚಿತ – ಡಾ.ಹರ್ಷವರ್ಧನ್

ನವದೆಹಲಿ ಜ, 02: ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ  ಡಾ. ಹರ್ಷವರ್ಧನ್​ ಹೇಳಿದ್ದಾರೆ. ಇಂದು…

ಬಿಜೆಪಿಗೆ ಇಲ್ಲಿ 30 ಸೀಟು ಬರುವುದಿಲ್ಲ

ಕೋಲ್ಕತ, ಜ 02: ಬಿಜೆಪಿ 30 ಸೀಟುಗಳನ್ನು ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಗೃಹ…

ಖಾಸಗಿ ಶಾಲೆ ಬಿಟ್ಟು ಸರಾಕರಿ ಶಾಲೆ ಸೇರಿದ ವಿದ್ಯಾರ್ಥಿಗಳು

ಒಂದೂವರೆ ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗೆ ಸೇರ್ಪಡೆ ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಖಾಸಗಿ ಶಾಲೆ…