ಪುದುಚೇರಿ ಫೆ 22: ಇಬ್ಬರು ಶಾಸಕರ ರಾಜಿನಾಮೆಯಿಂದ ಅಲ್ಪ ಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ…
Author: ಜನಶಕ್ತಿ
ಜಾತಿ ಆಧಾರದಲ್ಲಿ ಮೀಸಲಾತಿಗೆ ವಿರೋಧವಿದೆ – ಕೇಂದ್ರ ಸಚಿವ ಸದಾನಂದಗೌಡ
ಪುತ್ತೂರು,ಫೆ.22: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಕುರಿತಂತೆ ಈ ತನಕ ಕೇಂದ್ರದ ಗಮನಕ್ಕೆ ಬಂದಿಲ್ಲ. ಜಾತಿ ಆಧಾರದಲ್ಲಿ ಮೀಸಲಾತಿ ಕೊಡುವುದಕ್ಕೆ…
ಗುರುತು ಸಿಗಬಾರದು ಎಂದು ಮೋದಿ ಗಡ್ಡ ಬಿಟ್ಟಿದ್ದಾರೆ – ಸಿದ್ಧರಾಮಯ್ಯ
ಬೆಂಗಳೂರು, ಫೆ 21; ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಿದ್ದಾರೆ. ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಆರಂಭವಾದಾಗಿನಿಂದ ಮೋದಿ ಗಡ್ಡಬಿಟ್ಟಿದ್ದು, ಎಲ್ಲರ…
ರೈತರ ಹೋರಾಟದ ಬಗ್ಗೆ ಬರಹಗಾರರು ಮೌನ ಮುರಿಯಬೇಕಿದೆ – ಬಿಳಿಮಲೆ
ಬೆಂಗಳೂರು ಫೆ 21 : ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಬರಹಗಾರರು ಮೌನ …
ವಿದ್ಯುತ್ ದರ ಹೆಚ್ಚಳದ ಪ್ರಸ್ತಾಪಕ್ಕೆ ವಿರೋಧ- ಡಿವೈಎಫ್ಐ
ಮಂಗಳೂರು ಫೆ 20: 2021-22 ಆರ್ಥಿಕ ವರ್ಷದಲ್ಲಿ ಮೆಸ್ಕಾಂಗೆ 943.26 ಕೋಟಿ ರೂ ಆದಾಯದ ಕೊರತೆ ನಿಭಾಯಿಸುವ ಉದ್ದೇಶದಿಂದ ವಿದ್ಯುತ್ ಪ್ರತಿ…
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ
ಬೆಂಗಳೂರು ಫೆ 20 : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಬೆಂಗಳೂರು ಉತ್ತರ-ದಕ್ಷಿಣ ಜಿಲ್ಲಾ ಸಮಿತಿಗಳಿಂದ ಮೈಸೂರು ಬ್ಯಾಂಕ್…
ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಕಾರಲ್ಲಿ ಕೊಕೇನ್ ಪತ್ತೆ
ಕೋಲ್ಕತ್ತ ಫೆ 20: ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕೊಕೇನ್ ಸಹಿತ ದಕ್ಷಿಣ ಕೋಲ್ಕತ್ತದ ‘ನ್ಯೂ ಅಲಿಪೋರ್’…
ಹುತಾತ್ಮ ಕೊರೊನಾ ಯೋಧರಗೆ ಸಿಗದ ಸರಕಾರದ ಪರಿಹಾರ
ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಾರಿಯಾರ್ಸ್ ಗಳಾಗಿ ದುಡಿದವರ ಸ್ಥಿತಿ ಈಗ ಶೋಚನೀಯವಾಗಿದೆ. ಕೊರೊನಾ ಎಲ್ಲರಿಗೂ ಹರಡುತ್ತಿದ್ದ ವೇಳೆ ಕರ್ತವ್ಯ ನಿರ್ವಹಿಸಿ…
ವಕೀಲ ದಂಪತಿ ಹತ್ಯೆ, ಟಿ.ಆರ್.ಎಸ್ ಮುಖಂಡ ಸೇರಿ ನಾಲ್ವರ ಬಂಧನ
ಹೈದರಾಬಾದ್ ಫೆ 20 : ತೆಲಂಗಾಣ ಹೈಕೋರ್ಟ್ ವಕೀಲ ದಂಪತಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್…
ದಿಶಾ ಬಂಧನ ಖಂಡಿಸಿ ಗೃಹ ಸಚಿವರಿಗೆ ಮನವಿ
ಬೆಂಗಳೂರು ಫೆ 20 : ಟೂಲ್ ಕಿಟ್ ಪ್ರಕರಣದಡಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ಅಕ್ರಮ ಬಂಧನ ಹಾಗೂ ದಿಶಾ…
“ಹೊಸ ಧರ್ಮಗಳ ಉದಯ” ಪಾಠ ಬೋಧನೆ ಬೇಡ ಎಂದ ಸರಕಾರ : ಸರಕಾರದ ನಿಲುವಿಗೆ ಸಂಘಟನೆಗಳ ವಿರೋಧ
ಬೆಂಗಳೂರು ಫೆ 19 : 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ “ಹೊಸ ಧರ್ಮಗಳ ಉದಯ” ಪಾಠವನ್ನು ಬೋಧನೆ ಮಾಡಬಾರದು…
ಮೋದಿ ಬೆಂಬಲಿಸಿ ತಪ್ಪು ಮಾಡಿದೆ – ಶಂಕರ್ ಬಿದರಿ
ಬೆಂಗಳೂರು, ಫೆ 19: “ಮೋದಿಯನ್ನು ಬೆಂಬಲಿಸಿ ನಾನು ಬಹಳ ದೊಡ್ಡ ತಪ್ಪು ಮಾಡಿದೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ…
ಕಲ್ಯಾಣ ಕರ್ನಾಟಕಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾಪ
ಬೆಂಗಳೂರು ಫೆ,19: ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಲು ಮತ್ತು…
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ
ಬೆಂಗಳೂರು ಫೆ 18 : ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವನ್ನು ವಿರೋಧಿಸಿ ಸಿಪಿಐಎಂ ನಿಂದ ಬಿಬಿಎಂಪಿ…
ಮೀಟೂ ಅಭಿಯಾನ : ಎಂಜೆ ಅಕ್ಬರ್ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತೆ ಪ್ರೀಯಾ ರಮಣಿ ಖುಲಾಸೆ
ನವದೆಹಲಿ ಫೆ 17: MeToo ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಎಂಜೆ ಅಕ್ಬರ್ ಅವರು ದಾಖಲಿಸಿದ್ದ ಕ್ರಿಮಿನಲ್…
ಆಯುರ್ವೇದಿಕ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ, ಆರೋಪಿಗಳ ಬಂಧನ
ಬೆಂಗಳೂರು,ಫೆ.18: ಹಿರಿಯ ನಾಗರಿಕರನ್ನು ಮನವೊಲಿಸಿ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಪಡೆದಿದ್ದ ಆರು ಮಂದಿಯನ್ನು ತಿಲಕ್‍ನಗರ ಠಾಣೆ…
ಇಂದು ರೈತರಿಂದ ದೇಶವ್ಯಾಪಿ ರೈಲು ತಡೆ ಚಳುವಳಿ
ಬೆಂಗಳೂರು ಫೆ 18 : ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು (ಗುರುವಾರ) ದೇಶಾದ್ಯಂತ ರೈಲು ತಡೆ ಚಳವಳಿ ನಡೆಯಲಿದ್ದು,…
ಯುವ ಕಲಾವಿದರನ್ನು ಗುರುತಿಸಲು ನೇಪಥ್ಯ ಶಿಬಿರಗಳು ಅಗತ್ಯ – ಡಾ. ನಾಗಾನಂದ
ಕೋಲಾರ ಫೆ 17: ಯುವ ಕಲಾವಿದರನ್ನು ಗುರುತಿಸಲು ಇಂತಹ ರಂಗ ನೇಪಥ್ಯ ಶಿಬಿರಗಳು ಸಹಕಾರಿಯಾಗಿದ್ದು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು…
ಟೋಲ್ ರಸ್ತೆಗಳು ಆಳುವ ಸರ್ಕಾರಗಳ ಕಲ್ಪವೃಕ್ಷ ಕಾಮಧೇನುಗಳಿದ್ದಂತೆ!
ಟೋಲ್ ರಸ್ತೆ ಬಳಸಲು ಇಚ್ಚಿಸದವರಿಗಾಗಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ಖಾಸಗಿ ಕಂಪೆನಿಗಳ ಮೇಲಿದೆ. ಆದರೆ ಬಹುತೇಕ ಕಡೆ ಪರ್ಯಾಯ ರಸ್ತೆಗಳಿಲ್ಲ,…
ಮತೀಯ ದ್ವೇಷ ಹರಡಿಸುವ ‘ಟೂಲ್ ಕಿಟ್’ಗಳ ತಯಾರಕರನ್ನು ಬಂಧಿಸಿ
ದಿಲ್ಲಿ ಪೊಲಿಸ್ ಆಯುಕ್ತರಿಗೆ ಬೃಂದಾ ಕಾರಟ್ ಆಗ್ರಹ ದೇಶದ ಗೃಹಮಂತ್ರಿಗಳ ನೇರ ಹತೋಟಿಯಲ್ಲಿರುವ ದಿಲ್ಲಿ ಪೋಲೀಸ್‍ನ ಮೂಗಿನ ಕೆಳಗೆ ಬಿಜೆಪಿ-ಆರೆಸ್ಸೆಸ್…