ಮಾಗಡಿ |ಶಾಲೆಗಳಿಗೆ ಬಿಸಿಯೂಟ ಆಹಾರ ಸರಬರಾಜು ಟೆಂಡರ್ ಅವಧಿ ಮುಕ್ತಾಯ

ಮಾಗಡಿ: ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಆಹಾರ ಸರಬರಾಜು ಮಾಡುವ ವಾಹನ ಟೆಂಡರ್ ಅವಧಿ ಮುಕ್ತಾಯವಾಗಿದೆ.

ಇದನ್ನೂ ಓದಿ: ಮನೆ-ನಿವೇಶನಕ್ಕಾಗಿ ವಸತಿ ರಹಿತರಿಗೆ ನಿವೇಶನಕ್ಕಾಗಿ ಆಗಸ್ಟ್‌ 20 ರಂದು ಪ್ರತಿಭಟನೆ ಕೆಪಿಆರ್ ಎಸ್

ಹೊಸ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೂ ಆಹಾರ ಸರಬರಾಜು ಮಾಡುವಂತೆ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರೇಣುಕೇಶ್, ಸರಬರಾಜು ಮಾಡುವವರಿಗೆ ಮನವಿ ಮಾಡಿದರು ಕೂಡ ಹೊಸ ಆದೇಶ ಕೊಡುವವರೆಗೂ ಸರಬರಾಜು ಮಾಡಲು ಆಗುವುದಿಲ್ಲ ಎಂದು ಟೆಂಡರ್‌ದಾರರು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೂ ತರಲಾಗಿದೆ. ಹೊಸ ಟೆಂಡರ್‌ದಾರರು ನಿಗದಿಯಾದ ನಂತರ ಸಮಸ್ಯೆ ಆಗುವುದಿಲ್ಲ ಎಂದು ರೇಣುಕೇಶ್ ತಿಳಿಸಿದ್ದಾರೆ.

ಇದನ್ನೂ ನೋಡಿ: “ಪ್ರೀತಿಯ ಫಿಡೆಲ್” | 100ರ ನೆನಪಿನ ಪ್ರೀತಿಯ ಸಮಾರಂಭ

Donate Janashakthi Media

Leave a Reply

Your email address will not be published. Required fields are marked *