ಚೆನ್ನೈ: ತ್ರಿಭಾಷಾ ಸೂತ್ರ ಅಳವಡಿಕೆ ಸಂಬಂಧದಡಿ ತಮಿಳುನಾಡು ಮತ್ತು ಕೇಂದ್ರ ಸರಕಾರ ನಡುವಿನ ವಾಕ್ಸಮರವು ತೀವ್ರಗೊಂಡಿದ್ದೂ, ಕೇಂದ್ರದ ವಿರುದ್ಧ ಮತ್ತೆ ಹರಿಹಾಯ್ದಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಎನ್‌ಇಪಿ ಜಾರಿ ಮಾಡಿದರೆ ತಮಿಳುನಾಡು 2000 ವರ್ಷ ಹಿಂದಕ್ಕೆ ಹೋಗುತ್ತದೆ ಎಂದಿದ್ದಾರೆ. ನಾವು
ಅಲ್ಲದೇ, ನಾವು ರಾಜ್ಯದಲ್ಲಿ ಕೇಂದ್ರ ಸರಕಾರ 10,000 ಕೋಟಿ ರೂ. ನೀಡಿದರೂ ಎನ್‌ಇಪಿ ಜಾರಿ ಮಾಡಲ್ಲ ಎಂದಿದ್ದಾರೆ. 8 ಕೋಟಿ ಜನ ಮಾತನಾಡುವ ತಮಿಳು ಭಾಷೆಗೆ ಕೇವಲ 74 ಕೋಟಿ ರೂ. ಮಾತ್ರ ನೀಡಿದೆ.
ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣ ದರ ನಿಗದಿಯೂ, ಮುಕ್ತ ಆರ್ಥಿಕ ನೀತಿಯೂ
ಸಾವಿರ ಲೆಕ್ಕದಲ್ಲಿ ಮಾತನಾಡುವ ಸಂಸ್ಕೃತಕ್ಕೆ 1,488 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಉಕ್ಕಿನ ಕಾರ್ಖಾನೆ ಸ್ಥಾಪನೆ ಬೇಡ : ಕೊಪ್ಪಳದ ಜನರ ಆಕ್ರೋಶ Janashakthi Media