ಅಮೆರಿಕ: 2ನೇ ಅವಧಿಗೆ ಡೊನಾಲ್ಡ್ ಟ್ರoಪ್ ಅಧ್ಯಕ್ಷರಾದ ಮೇಲೆ ಸಾಕಷ್ಟು ಕಠಿಣ ನಿಲುವುಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ವೀಸಾ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟಿದೆ. ಅಮೆರಿಕ ಸರ್ಕಾರ 41 ದೇಶಗಳಿಗೆ ವೀಸಾ ರಹಿತ ಎಂಟ್ರಿಗೆ ಅವಕಾಶ ನೀಡಲಾಗಿದೆ. ಸರ್ಕಾರ
90 ದಿನಗಳವರೆಗೂ ದೇಶದಲ್ಲಿ ಉಳಿಯಲು ಅನುಮತಿಸಿದೆ. ಇ ಪಾಸ್ಪೋರ್ಟ್ ಇದ್ದರೆ ಸಾಕು ಅಮೇರಿಕಕ್ಕೆ ಎಂಟ್ರಿ ಕೊಡಬಹುದಾಗಿದೆ. ಇನ್ನು, ಭಾರತವನ್ನು VWP ಪ್ರೋಗ್ರಾಮ್ ನಿಂದ ಹೊರ ಇಡಲಾಗಿದೆ.
ಇದನ್ನೂ ಓದಿ: ಪಹಲ್ಗಾಂ ಭೀಕರತೆಯಲ್ಲಿ ಯುವ ಹೀರೋಸ್: ಪ್ರವಾಸಿಗರನ್ನು ರಕ್ಷಿಸಿದ ಮುಸ್ಲಿಂ ಸಹೋದರಿಯರು
VWP ಪ್ರೋಗ್ರಾಮ್ ಅಡಿ ಅಮೆರಿಕ ನಿಯಮ ಸಡಿಲಿಕೆ ಮಾಡಿದೆ.ಟ್ರಂಪ್ ಆಡಳಿತದಲ್ಲಿ ವಲಸೆ ನೀತಿಗಳು ಕಠಿಣ ಆಗ್ತಿವೆ, ಅಕ್ರಮ ವಲಸಿಗರನ್ನು ಹುಡುಕಿ, ಬಂಧಿಸಿ, ಗಡಿಪಾರು ಮಾಡುವ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ.
ಅದರ ಜೊತೆಗೆ ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳ ವೀಸಾ ರದ್ದು ಪಡಿಸಲಾಗಿದೆ. ಬಹಳಷ್ಟು ಜನರಿಗೆ ಅಮೆರಿಕದಲ್ಲೇ ಅಧಿಕೃತವಾಗಿ ಉಳಿಯುವ ಅನುಮತಿಯನ್ನೇ ನಿರಾಕರಿಸಲಾಗಿದೆ.
ಇದನ್ನೂ ನೋಡಿ: ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media