ಮೊದಲು ಅಧಿಸೂಚನೆ-ನಂತರ ಆಕ್ರೋಶ ಸೃಷ್ಟಿ- ಕೊನೆಗೆ ತಡೆಯಾಜ್ಞೆ ಎರಡು ತದ್ವಿರುದ್ಧ ಗುರಿಗಳನ್ನು , ಅಂದರೆ ಹಿಂದೂ ಸಮಾಜದಲ್ಲಿ ‘ಸಾಮರಸ್ಯ’ ಮತ್ತು ಜಾತಿ…
Tag: UGC
ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ: ಉನ್ನತ ಶಿಕ್ಷಣದ ಸ್ವಾಯತ್ತತೆಗೆ ಬಂದಿರುವ ದೊಡ್ಡ ಸವಾಲು
ನವದೆಹಲಿ: ಡಿಸೆಂಬರ್ 2025ರಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿ, ಈಗ ಸಂಯುಕ್ತ ಸಂಸತ್ ಸಮಿತಿ (JPC) ಪರಿಶೀಲನೆಯಲ್ಲಿ ಇರುವ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ…
ಕಲಬುರಗಿ | UGC ಯ ಫಲಿತಾಂಶ ಪಠ್ಯಕ್ರಮದ ಕರಡುಗೆ ಎಸ್‌ಎಫ್‌ಐ ವಿರೋಧ
ಕಲಬುರಗಿ : UGC ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF)ಕರಡನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಲಬುರ್ಗಿ ಜಿಲ್ಲಾ…
ಯುಜಿಸಿ ಕರಡು ನಿಯಮ ವಾಪಸ್ಸಿಗೆ ಬಿಜೆಪಿಯೇತರ ರಾಜ್ಯಗಳ ನಿರ್ಣಯ
ಬೆಂಗಳೂರು: ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆದ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶ 2025ರಲ್ಲಿ ಭಾಗಿಯಾದ ಕೇರಳ, ತಮಿಳುನಾಡು, ಝಾರ್ಖಂಡ್, ತೆಲಂಗಾಣ, ಹಿಮಾಚಲ…
ಯು.ಜಿ.ಸಿ ನಿಯಮಾವಳಿ ತಿದ್ದುಪಡಿ ಕುರಿತು ಎಂ.ಸಿ. ಸುಧಾಕರ್ ಅವರೊಂದಿಗೆ ಸುದೀರ್ಘ ಚರ್ಚೆ
ಬೆಂಗಳೂರು: ಪ್ರಸ್ತುತ ಚರ್ಚೆಯಲ್ಲಿ ಇರುವ ಯು.ಜಿ.ಸಿ.ನಿಯಮಾವಳಿಗಳ ತಿದ್ದುಪಡಿಯ ಅಪಾಯಗಳ ಕುರಿತು, ಜಾಗೃತ ನಾಗರಿಕರು ಕರ್ನಾಟಕದ ನಿಯೋಗ ಉನ್ನತ ಶಿಕ್ಷಣ ಸಚಿವರನ್ನು ಭೇಟಿ…
ಯುಜಿಸಿಯ ಕುಲಪತಿಗಳ ನೇಮಕಾತಿ ನಿಬಂಧನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕರ್ನಾಟಕ ಸರ್ಕಾರ ವಿರೋಧ
ಬೆಂಗಳೂರು: ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ನಿಯಮಾವಳಿ-2025 ರ ಕರಡಿನಲ್ಲಿರುವ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ವಿರೋಧಿಸಿದೆ. ಉನ್ನತ ಶಿಕ್ಷಣ…
ಯುಜಿಸಿ ಎನ್‌ಇಟಿ (ನೆಟ್) ಪರೀಕ್ಷಾ ಹಗರಣ ಸಿಬಿಐ ತನಿಖೆಗೆ
ನವದೆಹಲಿ: ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ರದ್ದುಗೊಳಿಸಿರುವ ಸರ್ಕಾರ ಇದರ ಪ್ರಕರಣವನ್ನು ತನಿಖೆಗೆ ಸಿಬಿಐಗೆ ನೀಡಿದ್ದು, ಯುಜಿಸಿ ನೆಟ್ ಪರೀಕ್ಷೆಯ ಹೊಸ ದಿನಾಂಕಗಳನ್ನು…
ಯುಜಿಸಿ ಅನುಮೋದನೆ ಇಲ್ಲದ ಯಾವುದೇ ವಿದೇಶಿ ಸಂಸ್ಥೆಗಳ ಪದವಿ ಭಾರತದಲ್ಲಿ ಮಾನ್ಯತೆಯಿಲ್ಲ: ಸರ್ಕಾರ
ನವದೆಹಲಿ: ಯುಜಿಸಿಯ ಪೂರ್ವಾನುಮತಿ ಇಲ್ಲದೆ ಯಾವುದೇ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಪದವಿಗೆ ಭಾರತದಲ್ಲಿ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾನಿಲಯ ಧನಸಹಾಯ…
ಪದವಿ ಶಿಕ್ಷಣಕ್ಕೆ ಹೊಸ ಪಠ್ಯ : ಶಿಕ್ಷಣದ ಮತೀಯವಾದಿಕರಣಕ್ಕೆ ದಾರಿ ಮಾಡಿಕೊಡಲಿದೆಯೇ?
ಗುರುರಾಜ ದೇಸಾಯಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಿರುವ ಮತೀಯವಾದ ಒಂದು ಕಡೆಯಾದರೆ ಮತ್ತೊಂದೆಡೆ ಸರಕಾರ ಶಾಲಾ ಕಾಲೇಜುಗಳ ಪಠ್ಯಕ್ರಮಗಳ ತಿರುಚುವಿಕೆ, ಪಠ್ಯಗಳ ಬದಲಾವಣೆ ಮೂಲಕ…