ತೃತೀಯ ಲಿಂಗಿಗಳ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿಕೊಡುವುದು, ನೋಂದಣಿ ರಿಜಿಸ್ಟ್ರಾರ್‌ ಕರ್ತವ್ಯವಾಗಿದೆ: ನ್ಯಾ. ಸೂರಜ್‌ ಗೋವಿಂದರಾಜ್

ಮಂಗಳೂರು: ಮಂಗಳೂರಿನ ಬೋಳಾರುವಿನ ನಿವಾಸಿಯಾದ ತೃತೀಯ ಲಿಂಗಿಯೊಬ್ಬರು ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ‌ ಸೂರಜ್‌ ಗೋವಿಂದರಾಜ್ ಅವರ ಏಕಸದಸ್ಯ…