ಸೈಬರ್‌ ವಂಚನೆ: ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಬರೋಬ್ಬರಿ 90 ಲಕ್ಷ ರೂ. ದರೋಡೆ

ತಿರುವನಂತಪುರಂ: ಸೈಬರ್‌ ವಂಚನೆಯಿಂದ ಕೇರಳ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಬರೋಬ್ಬರಿ 90 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ತ್ರಿಪುಣಿತುರಾದ ಎರೂರ್…