“ಆಧುನಿಕ” ಸರಕುಗಳನ್ನು ಬಳಸುತ್ತಾರೆಂದರೆ ಬಡತನ ಇಲ್ಲವೆಂದು ಅರ್ಥವಲ್ಲ

— ಪ್ರೊ.ಪ್ರಭಾತ್ ಪಟ್ನಾಯಕ್ ಅನು:ಕೆ.ವಿ. ಆಧುನಿಕ ಸರಕುಗಳನ್ನು ಬಳಸಲಾಗುತ್ತಿದೆಯೇ ಎಂಬುದು ಬಡತನವನ್ನು ನಿರ್ಧರಿಸುವ ಮಾನದಂಡವಾಗಲಾರದು. ಆ ಹೊಸ ಸರಕುಗಳನ್ನು ಬಳಸುವಾಗ ಕುಟುಂಬವು…