ಬಾಲ್ಯವಿವಾಹ: ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 1,465 ಪ್ರಕರಣಗಳು ಬಯಲು

ಬೆಂಗಳೂರು: ನಮ್ಮಲ್ಲಿ ಅದೆಷ್ಟೇ ಆಧುನಿಕತೆ ಹೆಚ್ಚಿದ್ದರು, ಬಾಲ್ಯವಿವಾಹದಂತಹ ಕೆಲವು ಮೌಡ್ಯ, ಕಂದಾಚಾರಗಳು ಹಾಗೆಯೇ ಬೇರೂರಿವೆ. ಕಳೆದ 3 ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು…