ವೆಮುಲಾ ಬಿ ರಿಪೋರ್ಟ್ : ಆರೋಪಿಗಳಿಗೆ ಕ್ಲೀನ್ ಚಿಟ್, ಬಲಿಪಶುವೇ ಆರೋಪಿ

– ನಾಗರಾಜ ನಂಜುಂಡಯ್ಯ  “ಸಾಕ್ಷಾದಾರಗಳ ಕೊರತೆ”ಯಿಂದ ಪ್ರಕರಣವನ್ನು ಮುಚ್ಚಲಾಗುತ್ತಿದೆ  ಎಂದು ಎಂಟು ವರ್ಷಗಳ ನಂತರ, ವೇಮುಲಾ ಪ್ರಕರಣದ ತನಿಖಾಧಿಕಾರಿಯು ಮಾರ್ಚ್ 21…