ಸರ್ಕಾರವನ್ನು ಟೀಕೆ ಮಾಡುವ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಪೋಲಿಸರ ಕ್ರಮ ಸರಿಯಲ್ಲ – ಸುಪ್ರೀಂಕೋರ್ಟ್

“ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯೋಜಿಸುವಾಗ ‘ಜಾತಿವಾದಿ ಒಲವು’ ಕಾಣಿಸಿದೆ.” ಎಂಬ ಲೇಖನ ಪ್ರಕಟಿಸಿದ್ದ ಕಾರಣ ಪತ್ರಕರ್ತನ…

ಯಾವುದೇ ಕೆಲಸಕ್ಕೂ ಲಿಂಗಬೇಧವಿಲ್ಲ – ನಾಗಾಂಬಿಕಾ ದೇವಿ ಸಲಹೆ

ಬೆಂಗಳೂರು: ಯಾವುದೇ ಕೆಲಸಕ್ಕೂ ಲಿಂಗಬೇಧವಿಲ್ಲ. ಕೆಲಸದಲ್ಲಿ ಕರ್ತವ್ಯ ಕೆಲಸವೊಂದೇ ಮುಖ್ಯವಾಗಿರುತ್ತದೆಯೇ ಹೊರತು ಲಿಂಗಬೇಧವಲ್ಲ ಎಂದು ನಿವೃತ್ತ ಐಎಎಸ್‌ ಅಧಿಕಾರಿ ನಾಗಾಂಬಿಕಾ ದೇವಿ…

‘ಮೋದಿ & ಅಡ್ವಾಣಿ ಗಲಭೆಕೋರರು’ ಎಂದ ಪತ್ರಕರ್ತನ ಮೇಲೆ ಬಿಜೆಪಿ ದುರ್ಷರ್ಮಿಗಳಿಂದ ದಾಳಿ

ಮುಂಬೈ: ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಉಲ್ಲೇಖಿಸಿ ಪ್ರಧಾನಿ ಮೋದಿ ಮತ್ತು ಅಡ್ವಾಣಿಯನ್ನು ‘ಗಲಭೆಕೋರರು’ ಎಂದು ಟೀಕಿಸಿದ್ದ ಪತ್ರಕರ್ತ ನಿಖಿಲ್…

ಮಹಾರಾಷ್ಟ್ರ | ಅಡ್ವಾಣಿಗೆ ‘ಗಲಭೆಕೋರ’ ಎಂದ ಪತ್ರಕರ್ತನ ವಿರುದ್ಧ ಎಫ್‌ಐಆರ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದನ್ನು ಟೀಕಿಸಿ “ಮಾನಹಾನಿಕರ”…

ಗುಜರಾತ್ | ಬಿಜೆಪಿ ಶಾಸಕನ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿದ ಪತ್ರಕರ್ತೆ ವಿರುದ್ಧ ಎಫ್‌ಐಆರ್

ಗಾಂಧಿನಗರ: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಶಾಸಕನ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದ ಪತ್ರಕರ್ತೆಯೊಬ್ಬರ ವಿರುದ್ಧ ಗುಜರಾತ್‌ ಪೊಲೀಸರು ಕ್ರಿಮಿನಲ್ ಮಾನನಷ್ಟ…

4 ವರ್ಷಗಳಲ್ಲಿ 274 ಪತ್ರಕರ್ತರಿಗೆ 12.7 ಕೋಟಿ ರೂ. ನೆರವು ನೀಡಿದ ಮೋದಿ ಸರ್ಕಾರ

ನವದೆಹಲಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2020-2021 ರ ಹಣಕಾಸು ವರ್ಷದಿಂದ ಈ ವರ್ಷದ ನವೆಂಬರ್‌ವರೆಗೆ ಒಟ್ಟು 274 ಪತ್ರಕರ್ತರಿಗೆ 12.73…

ಗಾಜಾ ಹತ್ಯಾಕಾಂಡ | 42 ಪತ್ರಕರ್ತರು ಸಾವು; 37 ಜನರು ಪ್ಯಾಲೆಸ್ತೀನಿಯನ್ನರು

ನ್ಯೂಯಾರ್ಕ್: ಅಕ್ಟೋಬರ್ 7 ರಂದು ಗಾಜಾದಲ್ಲಿ ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ವಶಾಹತುಶಾಹಿ ಇಸ್ರೇಲ್ ನಡುವೆ ಪ್ರಾರಂಭವಾದ ಸಂಘರ್ಷದ ನಂತರ…

ಪ್ಯಾಲೆಸ್ತೀನ್ | ಕನಿಷ್ಠ 22 ಪತ್ರಕರ್ತರ ಸಾವು; ಇಸ್ರೇಲಿ ದಾಳಿ ಹೆಚ್ಚಿನ ಸಾವಿಗೆ ಕಾರಣ

ನ್ಯೂಯಾರ್ಕ್‌: ಇಸ್ರೇಲ್-ಪ್ಯಾಲೆಸ್ತೀನ್ ಹಿಂಸಾಚಾರದಲ್ಲಿ ಕನಿಷ್ಠ 22 ಪತ್ರಕರ್ತರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ವೇಳೆ ಮೃತಪಟ್ಟಿದ್ದಾರೆ…

ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಸೆಲ್‌ ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯ್ದೆ(ಯುಎಪಿಎ)ಯ ಅಡಿಯಲ್ಲಿ ಹೊಸ ಪ್ರಕರಣವನ್ನು…