ಅಂತರರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ವರ್ಗಾವಣೆ ಮತ್ತು ಆರ್ಥಿಕ ಹಿಂಜರಿತದ ಅಪಾಯ

ವಿಶ್ವ ತೈಲ ಬೆಲೆಗಳ ಏರಿಕೆಯ ಸಂಬಂಧವಾಗಿ ಒಂದು ದೇಶದೊಳಗೆ ಎರಡು ನೀತಿ–ಪ್ರತಿಕ್ರಿಯೆಗಳಿರಬಹುದು. ಮೊದಲನೆಯದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಲು ಬಿಡುವುದು. ಇದು…