ಉಡುಪಿ :ಮೂರೂವರೆ ವರ್ಷದ ಮಗು ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವಂತಹ ಅಮಾನವೀಯ ಘಟನೆ ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಗ್ರಾಮದಲ್ಲಿ ನಡೆದಿದೆ.…
Tag: hospital
ಐದು ಕಿಲೋಮೀಟರ್‌ವರೆಗೂ ತಂಗಿ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದ ಸಹೋದರ
ಲಿಖಿಂಪುರ್ ಖೇರಿ : ಸಹೋದರಿಯನ್ನು ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ ಸಾವನ್ನಪ್ಪಿದ ಘಟನೆ ಲಿಖಿಂಪುರ್ ಖೇರಿಯಲ್ಲಿ ನಡೆದಿದೆ.…
ತೆಲಂಗಾಣ: ಮೇದಕ್‌ನಲ್ಲಿ ಕೋಮುಗಲಭೆ, ಬಿಜೆಪಿ ಮುಖಂಡರ ಬಂಧನ
ತೆಲಂಗಾಣ: ತೆಲಂಗಾಣದ ಮೇದಕ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಗುಂಪು ಮದರಸಾ, ಆಸ್ಪತ್ರೆ ಮತ್ತು ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ಮಾಡಿದ ನಂತರ ಪರಿಸ್ಥಿತಿ…
ಕಾಲೇಜು ಕ್ಯಾಂಪಸಿನ ಆಹಾರದಲ್ಲಿ ಸತ್ತಹಾವು ಪ್ರತ್ಯಕ್ಷ
ಬಿಹಾರ: ಕಾಲೇಜಿನ ಕ್ಯಾಂಟಿನ್‌ವೊಂದರ ಆಹಾರದಲ್ಲಿ ಸತ್ತ ಹಾವು ಪ್ರತ್ಯಕ್ಷವಾಗಿದೆ. ಈ ಸತ್ತ ಹಾವಿನ ಆಹಾರ ಸೇವನೆಯಿಂದ ಸುಮಾರು 15 ಮಂದಿ ಆಸ್ಪತ್ರೆಗೆ…
ತಮಿಳುನಾಡು | ಖಾಸಗಿ ರಸಗೊಬ್ಬರ ತಯಾರಿಕೆ ಕಾರ್ಖಾನೆಯಿಂದ ಅಮೋನಿಯಾ ಅನಿಲ ಸೋರಿಕೆ; ಹಲವರು ಆಸ್ಪತ್ರೆಗೆ ದಾಖಲು
ಚೆನ್ನೈ: ಉತ್ತರ ಚೆನ್ನೈನಲ್ಲಿರುವ ಖಾಸಗಿ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್ ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಬುಧವಾರ ಸೋರಿಕೆಯಾಗಿದೆ. ಪರಿಣಾಮ…
ಪ್ಯಾಲೆಸ್ತೀನ್ | ಗಾಝಾ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ನವಜಾತ ಶಿಶು ಸಾವು
ಗಾಝಾ: ಇಸ್ರೇಲ್ ಮುತ್ತಿಗೆ ಹಾಕಿದ ಪ್ರದೇಶದಲ್ಲಿರುವ ಅತಿದೊಡ್ಡ ವೈದ್ಯಕೀಯ ಸೌಲಭ್ಯವಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್ ಕಡಿತದಿಂದಾಗಿ ನವಜಾತ ಶಿಶು ಸಾವನ್ನಪ್ಪಿದೆ…