ಬೆಂಗಳೂರು: ನ್ಯಾಯಾಧೀಶರ ಮೊಬೈಲಿಗೆ ಕೈಯಾಕಿದ ಕಳ್ಳ: ಹೈಗ್ರೆಂಡ್ಸ್ ಠಾಣೆಯಲ್ಲಿ ಪ್ರಕರಣ

ಬೆಂಗಳೂರು: ನ್ಯಾಯಾಧೀಶರ ಮೊಬೈಲನ್ನೇ ಕದಿಯಲು ಪ್ರತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ನ್ಯಾಯಾಧೀಶರ ಮೊಬೈಲ್ ಅನ್ನು ಅಪರಿಚಿತ ವ್ಯಕ್ತಿ…