ವಂಚನೆ ಆರೋಪ : ಫ್ರೀಡಂ ಆಪ್‌ ಮುಖ್ಯಸ್ಥ ಸಿ.ಎಸ್. ಸುಧೀರ್ ಬಂಧನ

ಬೆಂಗಳೂರು: ಯುವಕ ಮತ್ತು  ಯುವತಿಯರಿಗೆ ಅರೆಕಾಲಿಕ ಕೆಲಸ ಕೊಡುವ ಆಮಿಷವೊಡ್ಡಿ ತಮ್ಮ ಆಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೇ ವಂಚಿಸಿರುವ ಆರೋಪದಡಿ…