ಮುಲಾಯಂ ರಾಜಕೀಯ ಪರಂಪರೆಯ ಮೊರೆ ಹೋದ ಅಖಿಲೇಶ್ ಯಾದವ್: 2027ರಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು PDA ಅಸ್ತ್ರ!

ಲಖನೌ: 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ರಾಜಕೀಯ ನೆಲೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.…