“ಜಾತಿ ನಾಶಕ್ಕೆ ಧರ್ಮವೇ ಅಡ್ಡಿ!” – ಎಸ್.ಎಸ್. ಹಿರೇಮಠ ಚಿಂತನೆ ಮತ್ತೆ ಚರ್ಚೆಗೆ

“ನೋಡ್ರೀ… ಜಾತಿ ನಾಶವಾಗಬೇಕು ನಿಜ. ಆದ್ರೆ ಜಾತಿ ನಾಶವಾಗಬೇಕು ಅಂದ್ರೆ ಮೊದಲು ಧರ್ಮ ನಾಶವಾಗಬೇಕು” ಇಂತಹ ಖಚಿತ ದೃಷ್ಟಿಕೋನವನ್ನು ಅಷ್ಟೇ ಖಚಿತ…

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ – ಶಿಕ್ಷಣಾರ್ಥಿಗಳು

ಹಿಜಾಬ್‌ ಜನಿವಾರ ಇತ್ಯಾದಿ ಚಿಹ್ನೆಗಳು ವಿದ್ಯಾರ್ಥಿ ಸಮುದಾಯಕ್ಕೆ ಅತ್ಯವಶ್ಯವೇ ? ಆಗತಾನೇ ಲೌಕಿಕ ಜಗತ್ತಿಗೆ ಕಣ್ತೆರೆಯುವ ಮಕ್ಕಳಿಗೆ ಏನನ್ನು ತೆರೆದಿಡಬೇಕು ?…

ಬಾಗಲಕೋಟೆ| ಗಲಭೆಗೆ ಕಾರಣರಾದವರ ಮೇಲೆ‌ ಕಠಿಣ ಕ್ರಮಕ್ಕೆ ಆಗ್ರಹ

ಬಾಗಲಕೋಟೆ: ನಗರದಲ್ಲಿ ನಡೆದ ಗಲಭೆಗೆ ಕಾರಣರಾದವರ ಮೇಲೆ‌ ಕಠಿಣ ಕ್ರಮಕ್ಕಾಗಿ ಸೌಹಾರ್ದ ಕರ್ನಾಟಕದ ಸಂಯೋಜಕ ಡಾ. ಎಸ್.ವೈ. ಗುರುಶಾಂತ್ ಆಗ್ರಹಿಸಿದ್ದಾರೆ. ಹಿಂದೂ ಮುಸ್ಲಿಂ…

ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ: ಬಿ. ಜಿ ಕೋಲ್ಸೆ ಪಾಟೀಲ್

ಬೀದರ್: ಡಿಸೆಂಬರ್‌ 7ರ ರಾತ್ರಿ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಭಾಗಿಯಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ…

ಧರ್ಮದ್ವೇಷದ ಕೋಮುದಂಗೆಗಳು ಮತ್ತು ಅವುಗಳಿಗೆ ಪರಿಹಾರ

ಇಂದಿನ ಭರತವರ್ಷದ (ಭಾರತದ) ಪರಿಸ್ಥಿತಿ ಚಿಂತಾಜನಕವಾಗಿದೆ. ಒಂದು ಧರ್ಮದ ಅನುಯಾಯಿಗಳು ಮತ್ತೊಂದು ಧರ್ಮದವರನ್ನು ದುಶ್ಮನಿಗಳಂತೆ ಭಾವಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತಮ್ಮದಲ್ಲದ ಧರ್ಮಕ್ಕೆ…

ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದೂ – ಮುಸ್ಲಿಂ ಗುಂಪುಗಳ ನಡುವೆ ಕಲ್ಲು ತೂರಾಟ

ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಸೆಪ್ಟೆಂಬರ್‌ 7 ಭಾನುವಾರ ರಾತ್ರಿ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪುಗಳ ನಡುವೆ ಕಲ್ಲು…

2014ರಿಂದ ಹಿಂದೂಗಳ ಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ: ಸಚಿವ ಸಂತೋಷ್ ಲಾಡ್ ಆಕ್ರೋಶ

ಬೆಂಗಳೂರು: 2014ರಿಂದ ದೇಶದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕರ್ನಾಟಕದ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಅವರು,…

ಪಹಲ್ಗಾಂ ಉಗ್ರರ ದಾಳಿ ಖಂಡಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ

ಶಿವಮೊಗ್ಗ: ಏಪ್ರಿಲ್‌ 23 ಬುಧವಾರದಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ಹಿಂದೂಗಳ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿ ನಗರದಲ್ಲಿ ಮುಸ್ಲಿಂ…

ಪ್ರತ್ಯೇಕ ಹಿಂದೂ ಸಂವಿಧಾನ ತಲೆಕೆಟ್ಟವರ ಕೆಲಸ: ಡಾ ಪಂಡಿತಾರಾಧ್ಯ ಶ್ರೀಗಳು ಆಕ್ರೋಶ

ದಾವಣಗೆರೆ:  ಪ್ರತ್ಯೇಕ ಹಿಂದೂ ಸಂವಿಧಾನ ತಲೆಕೆಟ್ಟವರ ಕೆಲಸ ಎಂದು ಸಾಣೇಹಳ್ಳಿ ಮಠದ ಡಾ ಪಂಡಿತಾರಾಧ್ಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ…

ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧವಾಗಿದೆಯಂತೆ..! ಈಗಿರುವ ಸಂವಿಧಾನ ಭಾರತ ಅಥವಾ ಇಂಡಿಯಾ ರಾಷ್ಟ್ರಕ್ಕೆ ಮಾಡಿರುವ – ಮಾಡುತ್ತಿರುವ ತಪ್ಪಾದರೂ ಏನು..?

ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಿಗಾಗಿ ಒಡಲಾಳದಿಂದ ಬರೆದ ನಮ್ಮ ಲಿಖಿತ ಸಂವಿಧಾನಕ್ಕೆ ಇಂದಿಗೆ ಎಪ್ಪತೈದು ವರ್ಷಗಳು . ಸ್ವಾತಂತ್ರ್ಯ…

ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ: ಚಿಂತಕ ಕೆ ಎಸ್ ಭಗವಾನ್ ಮತ್ತೊಂದು ವಿವಾದ ಹೇಳಿಕೆ

ರಾಯಚೂರು : ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ ಎಂದು ಚಿಂತಕ ಕೆ ಎಸ್ ಭಗವಾನ್ ಮತ್ತೊಂದು ವಿವಾದ ಹೇಳಿಕೆ ನೀಡಿದ್ದಾರೆ.…

ಜನರ ನೈಜ ಸಮಸ್ಯೆ ಮುಚ್ಚಿಡಲು ಕೋಮುವಾದ ಮುನ್ನಲೆಗೆ: ಯಾದವ ಶೆಟ್ಟಿ

ಉಡುಪಿ: ಜನರ ನೈಜ ಸಮಸ್ಯೆಗಳನ್ನು ಮುಚ್ಚಿಡಲು ಬಿಜೆಪಿ ನೇತೃತ್ವದ ಸಂಘಪರಿವಾರ ಕೋಮುವಾದ ಮುನ್ನಲೆಗೆ ತರುತ್ತಿದೆ ಧಾರ್ಮಿಕತೆಯೇ ಬಂಡವಾಳ ಮಾಡಿಕೊಂಡು ಹಿಂದೂ ಯುವಕರನ್ನು…

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಖಾತ್ರಿಗೊಳ್ಳಬೇಕು, ವಿಭಜಕ ರಾಜಕೀಯವು ಬಾಂಗ್ಲಾದೇಶಕ್ಕೂ ಮತ್ತು ಭಾರತಕ್ಕೂ ಹಾನಿಕಾರಕ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಪರಿಸ್ಥಿತಿಯು ಈಗಲೂ ಆತಂಕವನ್ನು ಉಂಟುಮಾಡುತ್ತಿದೆ. ಅವರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವ…

ರಾಮಾಯಣಕ್ಕೆ ಅವಹೇಳನ ಮಾಡಿದ್ದ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ದಂಡ

ಮುಂಬೈ: ರಾಮಾಯಣವನ್ನು ನಾಟಕದಲ್ಲಿ ಅವಹೇಳ ಮಾಡಿದ್ದಾರೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಎಂಟು ವಿದ್ಯಾರ್ಥಿಗಳಿಗೆ ಮುಂಬೈ ಐಐಟಿ ಸಂಸ್ಥೆ 1.2ಲಕ್ಷ…

ಹಿಂದೂ ಕುಟುಂಬದಲ್ಲಿ ಮುಸ್ಲಿಂ ಧರ್ಮದ ಹೆಸರು

-ರಾಹುಲ್ ಬಾಳಪ್ಪ ಇವತ್ತು ಇಡೀ ದೇಶದಲ್ಲಿ ಧಾರ್ಮಿಕ ಸಾಮರಸ್ಯ ಹೆಚ್ಚು ಚರ್ಚೆಯಾಗುತ್ತಿರುವ ರಾಷ್ಟ್ರೀಯ ಮಹತ್ವದ ವಿಷಯ. ಆದರೆ ನೂರಾರು ವರ್ಷಗಳ ಕಾಲದಿಂದಲೂ…

ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ತಿಂದಂತೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ತಾನು ಹೇಳಿದ ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.  ಸುಳ್ಳು…

ಮುಸ್ಲಿಮರ ಹೆಸರು ಬಳಸಿ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ | ಇಬ್ಬರು ಯುವಕರ ಬಂಧನ

ಲಖ್ನೋ: ಬಾಬಸಿ ಮಸೀದಿ ಒಡೆದ ಸ್ಥಳದಲ್ಲಿ ನಿರ್ಮಿಸುತ್ತಿರುವ ಅಯೋಧ್ಯೆಯ ರಾಮ ಮಂದಿರ ಕಟ್ಟಡವನ್ನು ಸ್ಪೋಟ ಮಾಡುವುದಾಗಿ ಮುಸ್ಲಿಮರ ಹೆಸರಿನಲ್ಲಿ ಜಿ-ಮೈಲ್ ರಚಿಸಿ…

ಹಿಂದೂಗಳಿಗೆ ಮಾತ್ರ ಮನೆ ಕೊಡ್ತೀವಿ, ಮುಸ್ಲಿಂ ಆದ್ರೆ ಬೇಡ : ದುಃಖ ತೋಡಿಕೊಂಡ ಮಹಿಳೆ

ಬೆಂಗಳೂರು:  ‘ಅನಿವಾರ್ಯ ಎನಿಸಿದಾಗ ಶರೀರದ ಅಂಗಾಂಗಳನ್ನು ಮಾರಿಕೊಂಡು ಜೀವನ ಮಾಡಬಹುದು. ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ ಖಾಲಿಯಿದೆ, ಹಿಂದೂಗಳಿಗೆ ಮಾತ್ರ’ ಎಂದು…

ಅನಿವಾರ್ಯವಾದರೆ ಅಂಗಾಂಗ ಮಾರಿಕೊಳ್ಳುವೆ-ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ; ಹೀಗೊಂದು ಫಲಕ

ಬೆಂಗಳೂರು: ಬಾಡಿಗೆದಾರರಿಗೆ ಮನೆ ಕೊಡುವುದಕ್ಕೆ ಸಂಬಂಧಿಸಿದಂತೆ ನಗರದಲ್ಲಿನ ಮನೆ ಮಾಲೀಕರೊಬ್ಬರು ಗೇಟ್​ಗೆ ತೂಗು ಹಾಕಿರುವ ಫಲಕದ ಚಿತ್ರವೊಂದು ಸಾಕಷ್ಟು ವೈರಲ್ ಆಗಿದೆ.…