“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ಶ್ರಮಜೀವಿಗಳ ಬೇಡಿಕೆಗಳ ತಿರಸ್ಕಾರ ಎಲ್ಲರನ್ನು ಒಳಗೊಂಡ ಆಭಿವೃದ್ಧಿಯ ಘೋಷಣೆಗೆ ವಿರುದ್ಧ ಹೆಜ್ಜೆ ಹಾಕಿದ ರಾಜ್ಯ ಸರ್ಕಾರ – ಸಿಐಟಿಯು ಅಸಮಾಧಾನ  ಬೆಂಗಳೂರು…