ಉತ್ತರಾಖಂಡ|ಮೇಘಸ್ಫೋಟ ಪ್ರವಾಹದಿಂದಾಗಿ ಧರಾಲಿ ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶ

ಉತ್ತರಾಖಂಡ : ಆಗಸ್ಟ್‌ 5  ಮಂಗಳವಾರ ಸಂಭವಿಸಿದ  ಮೇಘಸ್ಫೋಟ ಉದ್ಭವಿಸಿದ ಭಾರಿ ಪ್ರವಾಹದಿಂದಾಗಿ ಧರಾಲಿ ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶವಾಗಿ ಹೋಗಿದೆ.…