ವೃತ್ತಿ ಧರ್ಮ ಕಳೆದುಕೊಂಡು ಬೆತ್ತಲಾಗಿರುವ ಮಾಧ್ಯಮಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ

ಭಾರತದ ಮಾಧ್ಯಮ ವಲಯ,  ವಿಶೇಷವಾಗಿ ಬಹುತೇಕ ವಿದ್ಯುನ್ಮಾನ ಸುದ್ದಿಮನೆಗಳು ಸಂಪೂರ್ಣ ಬೆತ್ತಲಾಗಿಬಿಟ್ಟಿವೆ. ಕನ್ನಡದ ಸುದ್ದಿಮನೆಗಳ ನಿರ್ಲಜ್ಜ ವರದಿಗಾರಿಕೆ ಮತ್ತು ಪಕ್ಷಪಾತಿ ಧೋರಣೆ…