ಸಿರಾ | ನಮ್ಮ ಮಣ್ಣಿನಮನೆ ಬೀಳುವಂತಿದೆ ನಮಗೆ ಮನೆ ನಿರ್ಮಿಸಿ ಕೊಡಿ

ಸಿರಾ :  ನಮ್ಮ ಮನೆಯು ಹಳೇಯ ಮನೆಯಾಗಿದ್ದು,‌ ಅದು ಮಣ್ಣಿನಿಂದ ನಿರ್ಮಿಸಲಾಗಿದೆ. ಯಾವಾಗ ಬೇಕಾದರೂ ಬಿದ್ದು ಹೋಗುವ ಸಾಧ್ಯತೆಯಿದೆ. ನಾವೆಲ್ಲರೂ ಅಂತಹ…