ಜೈಲುಗಳಲ್ಲಿ ಜಾತಿ ತಾರತಮ್ಯದ ಆಚರಣೆಗಳ ವಿರುದ್ಧ ಸುಪ್ರಿಂ ಕೋರ್ಟಿನ ಮಹತ್ವದ ತೀರ್ಪು: ಸಿಪಿಐ(ಎಂ) ಸ್ವಾಗತ

ನವದೆಹಲಿ: ಕಾರಾಗೃಹ/ಜೈಲುಗಳಲ್ಲಿನ ಜಾತಿ ತಾರತಮ್ಯದ ಆಚರಣೆಗಳನ್ನು ಕುರಿತಂತೆ ಮುಖ್ಯ ನ್ಯಾಯಾಧೀಶರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನೀಡಿದ ತೀರ್ಪು ಹೊಲಸು ಜಾತಿ…

ಜಮ್ಮು ಕಾಶ್ಮೀರದಲ್ಲಿ ಕೊನೆ ಹಂತದ ಮತದಾನ: 9 ಗಂಟೆ ವೇಳೆಗೆ ಶೇ 11.60 ರಷ್ಟು ಮತದಾನ

ಜಮ್ಮು ಕಾಶ್ಮೀರ : ಕಣಿವೆ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದಲೇ…

ನಾಗಮಂಗಲ ಗಲಭೆ| ಸಂಘ ಪರಿವಾರದ ಸಂಚು, ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಜೆಡಿಎಸ್ ಜೊತೆಗಿನ ಹೊಂದಾಣಿಕೆಯ ದುರುಪಯೋಗವೇ ಕಾರಣ – ಸಿಪಿಐಎಂ ಆರೋಪ

ಮಂಡ್ಯ : ಗಣೇಶ ವಿಸರ್ಜನೆ ನೆಪದಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮು ಗಲಭೆ ಮತ್ತು ಆಸ್ತಿ ಪಾಸ್ತಿ ಹಾನಿಗೆ ಸಂಘ ಪರಿವಾರದ…

ಸೀತಾರಾಮ್ ಯೆಚೂರಿ – ಕಾಕಿನಾಡದಿಂದ ದೆಹಲಿಯವರೆಗೆ

ಸೀತಾರಾಮ್ ಯೆಚೂರಿ ಅವರು 1952 ರ ಆಗಸ್ಟ್ 12 ರಂದು ಮದ್ರಾಸಿನ ತೆಲುಗು ಕುಟುಂಬದಲ್ಲಿ ಜನಿಸಿದರು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ…

ಬಿಡಿಎ ಕಾಂಪ್ಲೆಕ್ಸ್‌ಗಳ ಖಾಸಗೀಕರಣಕ್ಕೆ ಭಾರಿ ಪ್ರತಿಭಟನೆ: “ಇದು 60% ಸರ್ಕಾರವೇ?” ಸಂತೋಷ್‌ ಹೆಗ್ಡ್‌ ಪ್ರಶ್ನೆ

ಬೆಂಗಳೂರು: ಗುರುವಾರ, 12 ಸೆಪ್ಟೆಂಬರ್‌ ರಂದು, ಖಾಸಗಿ ಕಂಪನಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಂಪ್ಲೆಕ್ಸ್‌ಗಳನ್ನು ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ…

ಜನ ನಾಯಕ ಸೀತಾರಾಂ ಯೆಚೂರಿ ನಿಧನ – ಸಿಪಿಐ(ಎಂ) ಕರ್ನಾಟಕ ರಾಜ್ಯ ಘಟಕದಿಂದ ಶ್ರದ್ಧಾಂಜಲಿ ಸಭೆ

ಬೆಂಗಳೂರು: ಸಿಪಿಐಎಂ ಪಕ್ಷದ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ.ಸೀತಾರಾಂ ಯೆಚೂರಿಯವರು ನಿಧನಕ್ಕೆ ಸಿಪಿಐಎಂ ರಾಜ್ಯ ಘಟಕ ತೀವ್ರ ದುಃಖ ವ್ಯಕ್ತಪಡಿಸಿದೆ.…

16 ನೇ ಹಣಕಾಸು ಆಯೋಗಕ್ಕೆ ಸಿಪಿಐ(ಎಂ) ಕರ್ನಾಟಕದ ಸಲಹೆಗಳು

ಭಾರತದಲ್ಲಿ ಹಣಕಾಸು ಒಕ್ಕೂಟವಾದವು (ಫಿಸ್ಕಲ್ ಫೆಡೆರಲಿಸಂ) ಸದಾ ಸಮಸ್ಯಾತ್ಮಕವಾಗಿದೆ, ಲಂಬವಾದ ಹಾಗೂ ಸಮತಲವಾದ ಅಸಮತೋಲನವು (ವರ್ಟಿಕಲ್‌ ಅಂಡ್ ಹಾರಿಜಾಂಟಲ್‌ ಇಂಬ್ಯಾಲೆನ್ಸೆಸ್) ಬಹುಕಾಲದಿಂದ…

ಸೀತಾರಾಂ ಯೆಚೂರಿ ಸ್ಥಿತಿ ಗಂಭೀರ : ಏಮ್ಸ್‌ನಲ್ಲಿ ಚಿಕಿತ್ಸೆ – ಸಿಪಿಐ(ಎಂ)

ನವದೆಹಲಿ: ತೀವ್ರ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸ್ಥಿತಿ ಗಂಭೀರವಾಗಿದೆ ಏಮ್ಸ್ ನಲ್ಲಿ ವೆಂಟಿಲೇಟರ್…

ಸಿಪಿಐಎಂ ಹಿರಿಯ ಸದಸ್ಯ ರಾಘವ ಅಂಚನ್ ಇನ್ನಿಲ್ಲ

ಬೆಂಗಳೂರು : ಸಿಪಿಐಎಂ ಹಿರಿಯ ಸದಸ್ಯರೂ, ತನ್ನ ಕೊನೆಯ ಕಾಲಾವಧಿವರೆಗೂ ಕಮ್ಯೂನಿಷ್ಟ್ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ರಾಘವ ಅಂಚನ್ ಬಜಾಲ್ (…

ನಗದು ಬದಲು ದಿನಸಿ ಕಿಟ್ ಸ್ವಾಗತ , ಅವೈಜ್ಞಾನಿಕ ಕಾರ್ಡ್ ಕಡಿತಕ್ಕೆ ವಿರೋದ – ಸಿಪಿಐಎಂ

ಬೆಂಗಳೂರು: ಒಕ್ಕೂಟ ಸರಕಾರ ಹೆಚ್ಚುವರಿ ಐದು ಕೇಜಿ ಅಕ್ಕಿ ನೀಡದ ಪ್ರಯುಕ್ತ, ರಾಜ್ಯ ಸರಕಾರ ಬಿಪಿಎಲ್ ರೇಷನ್ ಕಾರ್ಡದಾರರಿಗೆ ಇದುವರೆಗೆ ಅನ್ನ…

ಎಸ್.ಸಿ. ವರ್ಗೀಕರಣ ಸಮಸ್ಯೆ – ಒಂದು ಅವಲೋಕನ

– ಬಿ.ವಿ. ರಾಘವುಲು ನಿಜವಾದ ಪರಿಹಾರವು ಹಿಂದುಳಿದಿರುವಿಕೆಗೆ ಕಾರಣವಾದ ಮೂಲ ಅಂಶಗಳನ್ನು ಪರಿಹರಿಸುವುದರಲ್ಲಿ ಇದೆ. ಇಂದಿಗೂ ದಲಿತರನ್ನು ತಳಮಟ್ಟದಲ್ಲಿ ಇರಿಸುವ ಭೂ…

ಪರಿಶಿಷ್ಟ ಜಾತಿಗಳ ಹಿಂದುಳಿದ ವಿಭಾಗಗಳನ್ನು ಒಳಗೊಳ್ಳಲು ಸರಕಾರಗಳು ಸೂಕ್ತ ಕ್ರಮಗಳನ್ನು ರೂಪಿಸಬೇಕು-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ : ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು (6-1 ಬಹುಮತದಿಂದ) ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣಕ್ಕೆ  ಅನುಮತಿಯಿದೆ ಎಂದು ಹೇಳಿದೆ.…

ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೊಳಪಡಿಸಿ, ಕಟ್ಟಡ‌ ಕಾರ್ಮಿಕರ ಕಲ್ಯಾಣ ಖಾತ್ರಿಪಡಿಸಿ – ಸಿಪಿಐ(ಎಂ) ಆಗ್ರಹ

ಬೆಂಗಳೂರು: ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ “ಹೈಕೋರ್ಟ ಆದೇಶದಂತೆ ಶೈಕ್ಷಣಿಕ…

ಗುಡ್ಡ ಕುಸಿತ : ಸಿಎಂ ಹಾಗೂ ಕೇಂದ್ರ ಹೆದ್ದಾರಿ ಮಂತ್ರಿಗಳ ಭೇಟಿಗೆ ಸಿಪಿಐಎಂ ಒತ್ತಾಯ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಗಾಳಿಯಿಂದಾಗಿ  ಅವೈಜ್ಞಾನಿಕ ಕಾಮಗಾರಿಗಳಿಂದ ಕಳೆದ ಕೆಲವು ದಿನಗಳಿಂದ  ವ್ಯಾಪಕವಾಗಿ ಸಂಭವಿಸುತ್ತಿರುವ ಗುಡ್ಡ ಕುಸಿತ ಮತ್ತು ನೆರೆಹಾವಳಿ ಹಾಗೂ…

ಏಕಲವ್ಯ ಶಾಲೆಗಳಿಗೆ ನೇಮಕಾತಿಯ ವಿಪರೀತ ಕೇಂದ್ರೀಕೃತ ವಿಧಾನವನ್ನು ಹಿಂತೆಗೆದುಕೊಳ್ಳಬೇಕು: ಬೃಂದಾ ಕಾರಟ್ ವಿನಂತಿ

ನವದೆಹಲಿ: ಭಾರತದಾದ್ಯಂತ ಏಕಲವ್ಯ ಮಾದರಿ ವಸತಿ(ಇಎಂಆರ್) ಶಾಲೆಗಳಲ್ಲಿ ಕಲಿಯುತ್ತಿರುವ ಆದಿವಾಸಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯ ಪ್ರವೇಶಿಸಬೇಕು ಎಂದು ಹಿರಿಯ ಸಿಪಿಐ(ಎಂ)…

ಜಮ್ಮು ಮತ್ತು ಕಾಶ್ಮೀರವನ್ನು ಪುರಸಭೆ ಮಟ್ಟಕ್ಕಿಳಿಸುವ ತಿದ್ದುಪಡಿ: ತರಿಗಾಮಿ ತೀವ್ರ ಟೀಕೆ

ದಹಲಿ : ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ಆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿತ್ತು. ಈಗ ಒಕ್ಕೂಟ…

ಸಾರ್ವಜನಿಕ ಆಸ್ತಿಗಳ ಮಾರಾಟ; ರಾಜ್ಯ ಸರ್ಕಾರದ ಕ್ರಮಕ್ಕೆ ಸಿಪಿಐ(ಎಂ) ಖಂಡನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮತ್ತು ನಗದೀಕರಣ ಯೋಜನೆ ಮೂಲಕ ಬೆಂಗಳೂರು ಸುತ್ತಲಿನ ಭೂಮಿ ಮತ್ತು ಬಿ.ಡಿ.ಎ…

ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಯಿಂದ ಮಾಸಿಕ ರೂ.100 ಸಂಗ್ರಹ – ಸಿಪಿಐ(ಎಂ) ವಿರೋಧ

ಬೆಂಗಳೂರು : ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಯಿಂದ ಮಾಸಿಕ ರೂ.100 ಸಂಗ್ರಹಕ್ಕೆ ಮುಂದಗಿರುವ ಬಿಬಿಎಂಪಿ ಕ್ರಮಕ್ಕೆ ಸಿಪಿಐಎಂ ಬೆಂಗಳೂರು ಉತ್ತರ…

ಪೂರ್ವ ಪ್ರಾಥಮಿಕ ಶಿಕ್ಷಣ ಅಂಗನವಾಡಿಗಳಲ್ಲಿ ನಡೆಯಲಿ – ಸಿಪಿಐಎಂ ಆಗ್ರಹ

ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ  ಜಾರಿಗೊಳಿಸುವ ಜನವಿರೋದಿ ಸರಕಾರದ ಆದೇಶ ವಾಪಸ್ಸು ಪಡೆದು  ICDS ಯೋಜನೆಯ ಅಂಗನವಾಡಿ ಕೇಂದ್ರಗಳ…

ಅಂತರ್ಜಾತಿ ವಿವಾಹಕ್ಕೆ ಸಹಾಯ : ಸಿಪಿಐ(ಎಂ) ಕಚೇರಿ ಮೇಲೆ ದಾಳಿ, 8 ಮಂದಿ ಬಂಧನ

ತಮಿಳುನಾಡು: ಅಂತರ್ಜಾತಿ ವಿವಾಹಕ್ಕೆ ಸಹಾಯ ಮಾಡಿದ್ದಕ್ಕಾಗಿ ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿ, ಕಚೇರಿಯನ್ನು ಧ್ವಂಸ ಮಾಡಿದ್ದ ಪ್ರಬಲ ಜಾತಿಯ 8…