ಪ್ರತಿನಿತ್ಯ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ: ಮೀನಾಕ್ಷಿ ಸುಂದರಂ

ಹರಿಹರ:   ಕೇಂದ್ರ ಸರ್ಕಾರ ಶ್ರಮಜೀವಿಗಳ ಭವಿಷ್ಯನಿಧಿ ಉಳಿತಾಯ ಮಾತ್ರವಲ್ಲ ಎಲ್ಲ ನಿಧಿಗಳನ್ನು ಕಬಳಿಸುತ್ತಿದೆ ಈಗಾಗಲೇ ಜನಸಾಮಾನ್ಯರು ನಿತ್ಯ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ…

ಎರಡು ದಿನಗಳ ಮುಷ್ಕರ ಯಶಸ್ವಿ: ದೇಶಾದ್ಯಂತ 20 ಕೋಟಿ ಕಾರ್ಮಿಕರು ಭಾಗಿ

ನವದೆಹಲಿ: ಕಾರ್ಮಿಕರ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ (ಮಾರ್ಚ್‌ 28-29) ಭಾರೀ ಯಶಸ್ಸು‌ ಕಂಡಿದೆ ಎರಡು ದಿನಗಳ‌‌ ಮುಷ್ಕರ ಯಶಸ್ವಿಗೊಳಿಸಲು…

ಸಾರ್ವತ್ರಿಕ ಮುಷ್ಕರ: ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಪ್ರದರ್ಶನ

ಮಂಗಳೂರು:‌ ಕಾರ್ಮಿಕ ವರ್ಗದ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಇಂದು…

ಅಖಿಲ ಭಾರತ ಮುಷ್ಕರ: ರಾಜ್ಯದ ವಿವಿಧೆಡೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು: ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರವ್ಯಾಪಿ ಮುಷ್ಕರದ ಕರೆಯ ಭಾಗವಾಗಿ ಇಂದು(ಮಾ.29) ರಾಜ್ಯಾದ್ಯಂತ ಎರಡನೇ ದಿನದಂದು…

ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಕಾರ್ಮಿಕರ ಬೃಹತ್ ಮುಷ್ಕರ

ಹುಬ್ಬಳ್ಳಿ: ‌ ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿವೆ. ದೇಶದ ಸಂಪತ್ತು ಸೃಷ್ಟಿಸುವ…

ಎರಡನೇ ದಿನದ ಮುಷ್ಕರ-ಬೃಹತ್‌ ಪ್ರತಿಭಟನೆ; ಕೇಂದ್ರದ ವಿರುದ್ಧ ಆಕ್ರೋಶ

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಮುಷ್ಕರದ ಪ್ರಯುಕ್ತ ಎರಡನೇ ದಿನವಾದ…

ಮಾರ್ಚ್‌ 28ರಂದು ದೇಶವ್ಯಾಪಿ ಮೊದಲ ದಿನದ ಮುಷ್ಕರಕ್ಕೆ ಕಾರ್ಮಿಕ ವರ್ಗದ ಅದ್ಭುತ ಸ್ಪಂದನೆ

ನವದೆಹಲಿ: ಮಾರ್ಚ್ 28 ಮತ್ತು 29ರಂದು 10 ಕೇಂದ್ರ ಕಾರ್ಮಿಕ ಸಂಘಗಳು, ಸ್ವತಂತ್ರ ವಿವಿಧ ಒಕ್ಕೂಟಗಳು ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು(ಜೆಸಿಟಿಯು)…

ಖಾಯಂ ಸ್ವರೂಪದ ಕೆಲಸಕ್ಕೆ ತಾತ್ಕಾಲಿಕ ನೇಮಕಾತಿ ಮಾಡುವುದು ಕಾನೂನು ಬಾಹಿರ: ಎಸ್. ವರಲಕ್ಷ್ಮೀ

ಹುಬ್ಬಳ್ಳಿ: ಈ ದೇಶದಲ್ಲಿ ಮಕ್ಕಳು ಅತ್ಯಂತ ಅಮೂಲ್ಯ ಸಂಪತ್ತು, ಅವರಿಗೆ ಸಿಗಬೇಕಿರುವ ಮೂಲಭೂತ ಹಕ್ಕುಗಳನ್ನು ಜಾರಿಮಾಡಲು ಐಸಿಡಿಎಸ್ ಯೋಜನೆ ಜಾರಿಮಾಡಿದೆ. ಈ…

ಕಳೆದ 44 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಪಿಎಫ್‍ ಬಡ್ಡಿದರ ಇಳಿಕೆ: ಸಿಐಟಿಯು ಖಂಡನೆ

ನೌಕರರ ಭವಿಷ್ಯ ನಿಧಿ ಸಂಘಟನೆ(ಇ.ಪಿ.ಎಫ್.ಒ.) ಟ್ರಸ್ಟಿಗಳ ಕೇಂದ್ರ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಮತ್ತು ಮಾಲಕರು ಇಪಿಎಫ್ ಬಡ್ಡಿದರವನ್ನು ಕಡಿತಗೊಳಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ…

ದುಡಿಯುವ ಜನರ ಹಿತವನ್ನು ನಿರ್ಲಕ್ಷ್ಯ ಮಾಡಿದ ರಾಜ್ಯ ಬಜೆಟ್: ಸಿಐಟಿಯು ಟೀಕೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23ನೇ ಸಾಲಿನ ಆಯ್ಯವ್ಯಯವು ರಾಜ್ಯದ ಸಮಗ್ರ ಅಭಿವೃದ್ದಿಯನ್ನು  ಸಂಪೂರ್ಣವಾಗಿ ಕಡೆಗಣಿಸಿದೆ ಮತ್ತು ದುಡಿಯುವ…

ಕಾರ್ಮಿಕರ ಬೃಹತ್‌ ವಿಧಾನಸೌಧ ಚಲೋ: ರಾಜಧಾನಿಗೆ ಸಾಗಿಬಂದ ಸಾವಿರಾರು ಮಂದಿ

ಬೆಂಗಳೂರು: ಕಾರ್ಮಿಕರ ರಕ್ಷಣೆಗಾಗಿ ಜಾರಿಯಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಕೇವಲ 4 ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಕಾರ್ಮಿಕ ವಿರೋಧಿ-ದೇಶ ವಿರೋಧಿ…

ಮಾರ್ಚ್‌ 4ಕ್ಕೆ ಕಾರ್ಮಿಕರ ಬೃಹತ್‌ ವಿಧಾನಸೌಧ ಚಲೋ: ಸಿಐಟಿಯು ಕರೆ

ಬೆಂಗಳೂರು : ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರಶ್ನಿಸಿ ಆರ್ಥಿಕ ಹೊಡೆತದಿಂದ ಕಂಗಾಲಾದ ಜನತೆಗೆ ಮತ್ತೆ ಕೋವಿಡ್‌ ಬಿಕ್ಕಟ್ಟಿನಿಂದಾಗಿ ಸಾಕಷ್ಟು…

ಅವೈಜ್ಞಾನಿಕ ಆದೇಶ ಹಿಂಪಡೆದು ಎಲ್ಲರಿಗೂ ಕೆಲಸ ಒದಗಿಸಲು ಅತಿಥಿ ಉಪನ್ಯಾಸಕರ ಒತ್ತಾಯ

ಬೆಂಗಳೂರು : ರಾಜ್ಯ ಸರಕಾರ ಜಾರಿ ಮಾಡಿರುವ ಅವೈಜ್ಞಾನಿಕ ಆದೇಶದಿಂದಾಗಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸಕಳೆದುಕೊಳ್ಳುವಂತಾಗಿದೆ ಹಾಗಾಗಿ ಆ…

ಶ್ರಮಿಕರ ಕ್ಲಿನಿಕ್‌ ಅಡಿಗಲ್ಲು ಸಮಾರಂಭ

ಬೆಂಗಳೂರು :  ಅಸಂಘಟಿತ ಕಾರ್ಮಿಕರ ಕುಟುಂಬದ ಆರೋಗ್ಯ ಕಲ್ಯಾಣಕ್ಕಾಗಿ ಶ್ರಮಿಕರ ಕ್ಲಿನಿಕ್ ಹಾಗೂ ಸಿಐಟಿಯು ಬೆಂಗಳೂರು ಜಿಲ್ಲಾ ಕಚೇರಿ ಜ್ಯೋತಿಬಸು ನವೀಕರಣ…

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಟ್ಟಡ ಕಾರ್ಮಿಕರಿಂದ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು : ರಾಜ್ಯದ ಕಟ್ಟಡ ನಿರ್ಮಾಣ ವಲಯ ಸಾವಿರಾರು ಕಾರ್ಮಿಕರು ಇಂದು ಕರ್ನಾಟಕ ರಾಜ್ಯ ಕಟ್ಟಡ ‌ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು)…

ಕಾರ್ಪೋರೇಟ್ ಲೂಟಿಗೆ ಕೇಂದ್ರ ಬಜೆಟ್: ಸಿಐಟಿಯು ಪ್ರತಿಭಟನೆ

ಕುಂದಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ಬಜೆಟ್ ವಿರುದ್ದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಸಂಚಾಲನಾ…

ದುಡಿಯುವ ಜನರ ಬೇಡಿಕೆ ಈಡೇರಿಕೆಗಾಗಿ ಫೆಬ್ರವರಿ 23-24 ರಂದು ಅಖಿಲ ಭಾರತ ಮುಷ್ಕರ

ಕೇಂದ್ರದ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭವನ್ನು ಉಪಯೋಗಿಸಿಕೊಂಡು ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ರೈತ ವಿರೋಧಿಯಾದ…

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸದ ಸರ್ಕಾರದ ಕ್ರಮ ಖಂಡನೀಯ: ಸಿಐಟಿಯು

ಬೆಂಗಳೂರು: ಕಳೆದ 34 ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಈಗಾಗಲೇ ಇರುವ 14,500  ಅತಿಥಿ ಉಪನ್ಯಾಸಕರಲ್ಲಿ 7,200…

ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಸಂಘ ಸ್ಥಾಪನೆ

ಬೈಂದೂರು: ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲ್ಯೂಎಫ್‌ಐ)ಗೆ ಸಂಯೋಜಿಸಲ್ಪಟ್ಟ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ), ಸಿಐಟಿಯು…

ಗ್ರಾಮ ಪಂಚಾಯತಿಗೆ ಅಂಗನವಾಡಿ ಉಸ್ತುವಾರಿ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳ ಉಸ್ತುವಾರಿಗೆ ವಹಿಸುವುದನ್ನು ವಿ‌ರೋಧಿಸಿ, ಸೇವಾ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ…