ಬೆಂಗಳೂರು: ರಾಜ್ಯದಲ್ಲಿ ಪಿಡಿಒ ನೇಮಕಾತಿ ಪರೀಕ್ಷೆಗಳನ್ನು 8ನೇ ಡಿಸೆಂಬರ್ 2024ರಂದು ನಡೆಸಲಾಗಿತ್ತು. ತುಮಕೂರಿನ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ಬ್ಯೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ…
Tag: ಸಾಮಾಜಿಕ ಜಾಲತಾಣ
ಉಡುಪಿ| ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪೇಸ್‌ಬುಕ್ ಖಾತೆ ತರೆದ ಕಿಡಿಗೇಡಿಗಳು
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಹಿಸಿ…
ನೀಟ್ ಆಕಾಂಕ್ಷಿಯ ಮೇಲೆ ಅತ್ಯಾಚಾರ ಎಸಗಿ ಬ್ಯಾಕ್ ಮೇಲ್ ಮಾಡುತಿದ್ದ ಇಬ್ಬರು ಶಿಕ್ಷಕರ ಬಂಧನ
ಉತ್ತರ ಪ್ರದೇಶ: ಕಾನುರದಲ್ಲಿ ನೀಟ್ ಅಭ್ಯರ್ಥಿ ಮೇಲೆ ಅತ್ಯಾಚಾರ ಎಸಗಿದ ಕೋಚಿಂಗ್ ಸೆಂಟರ್ ನ ಇಬ್ಬರು ಶಿಕ್ಷಕರು ಹಲವು ತಿಂಗಳ ಕಾಲ…
ಪಟಾಕಿ ಜೊತೆ ಹುಚ್ಚಾಟ : ಯುವಕನ ಪ್ರಾಣ ತೆಗೆದ ಗೆಳೆಯರು
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮುಗಿದು ಎರಡು ದಿನಗಳಾಗುತ್ತ ಬಂದಿದ್ದು, ಪಟಾಕಿಯಿಂದ ಸಂಭವಿಸಿದ ಅವಘಡಗಳ ಸುದ್ದಿ ಚರ್ಚಾಸ್ಪದ ವಿಚಾರವಾಗಿದೆ. ಬೆಂಗಳೂರಿನ ಕೋಣನಕುಂಟೆ…
ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರವಾಸಿಗರ ಪ್ರಯಾಣದ ವೇಳೆ ಚಿರತೆಯೊಂದು ಬಸ್ ಮೇಲೆ ಎಗರಿ ಆತಂಕ
ಬೆಂಗಳೂರು: ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿ ಪ್ರವಾಸಿಗರ ಸಫಾರಿ ಪ್ರಯಾಣದ ವೇಳೆ ಚಿರತೆಯೊಂದು ಬಸ್ ಮೇಲೆ ಎಗರಿ ಆತಂಕ ಮೂಡಿಸಿದ ಘಟನೆ ನಡೆದಿದೆ.…
ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ: ಬಟ್ಟೆಗಳನ್ನು ಕಳಚಿ ಕುಳಿತ ಉದ್ಯಮಿ
ಗಾಜಿಯಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಪ್ರದೇಶದಲ್ಲಿನ ‘ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.)ʼ ಕಚೇರಿಯ ಒಂದು ವಿಡಿಯೋ ಹರಿದಾಡುತ್ತಿದೆ. ಇದರಲ್ಲಿ ಒಬ್ಬ…
ದೆಹಲಿ| ಇಂದು ತಮ್ಮ ನಿವಾಸವನ್ನು ತೊರೆದ ಅರವಿಂದ ಕೇಜಿವಾಲ್
ನವದೆಹಲಿ: ಇಂದು ದೆಹಲಿಯಲ್ಲಿದ್ದ ತಮ್ಮ ನಿವಾಸವನ್ನು ಮಾಜಿ ಸಿಎಂ ಅರವಿಂದ ಕೇಜಿವಾಲ್ ತೊರೆದಿದ್ದಾರೆ. ಈ ವೇಳೆ ನಿವಾಸದ ಸಿಬಂದಿಗೆ ಧನ್ಯವಾದಗಳನ್ನು ಹೇಳಿದರು.…
ನಡುರಸ್ತೆಯಲ್ಲಿ ಚಲಿಸುವ ಬೈಕ್‌ನಲ್ಲಿ ನಿಂತುಕೊಂಡೇ ಯುವಕನೋರ್ವ ಸ್ಟಂಟ್
ಬಿಹಾರ: ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಿಕೊಂಡು ವೈರಲ್ ಆಗುವುದಕ್ಕಾಗಿ ಜನ ತಮ್ಮ ಜೀವದ ಜೊತೆಯೂ ಆಟ ಆಡುವುದು ಸಾಮಾನ್ಯವಾಗಿದೆ. ಕೆಲ ದಿನಗಳ…
ಉತ್ತರ ಪ್ರದೇಶ| ಜಾತಿ ದೌರ್ಜನ್ಯ – ದಲಿತ ಯುವಕನನ್ನು ಥಳಿಸಿ, ತಮ್ಮು ಶೂ ನೆಕ್ಕಿಸಿದ ಸವರ್ಣೀಯರು
ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಆತನಿಂದ ಶೂ ನೆಕ್ಕಿಸಿದ ಪ್ರಬಲ ಜಾತಿಗರು ಜಾತಿ ದೌರ್ಜನ್ಯ ಎಸಗಿದ ಘಟನೆ…
ಪ್ರಧಾನಿಗೆ ಪತ್ರ ಬರೆದ ಬಿಜೆಪಿ ನಾಯಕ ಜವಾಹರ್ ಚಾವ್ಡಾ
ಗುಜರಾತ್: ಬಿಜೆಪಿ ನಾಯಕ, ಮಾಜಿ ಪ್ರವಾಸೋದ್ಯಮ ಸಚಿವ ಜವಾಹರ್ ಚಾವ್ಡಾ ಜುನಾಗಢ ಜಿಲ್ಲಾ ಬಿಜೆಪಿ ಕಚೇರಿಯನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು…
“ನಿಮ್ಮ ಅಜ್ಜಿಗೆ ಬಂದ ಪರಿಸ್ಥಿತಿ ನಿಮಗೆ ಬರುತ್ತದೆ” ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ
ನವದೆಹಲಿ: ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ ಸರಣಿ ಸಂವಾದಗಳನ್ನು ನಡೆಸುತ್ತಿದ್ದು, ಕಾರ್ಯಕ್ರಮ ಒಂದರಲ್ಲಿ…
ಗಣೇಶ ವಿಸರ್ಜನೆ ವೇಳೆ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
ಆಂಧ್ರಪ್ರದೇಶ: ಯುವಕರಿಬ್ಬರು ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪ ವೀರಪುನಾಯುನಿಪಲ್ಲೆಯಲ್ಲಿ ನಡೆದಿದೆ. ಗ್ರಾಮದಲ್ಲಿ ಮೂರ್ತಿ ಮೆರವಣಿಗೆ…
ಕನ್ನಡದಲ್ಲೇ ಔಷಧ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ ವೈದ್ಯರು
ಬೆಂಗಳೂರು: ಮೆಡಿಕಲ್ ಶಾಪ್ ಸಿಬ್ಬಂದಿಗೆ ಮಾತ್ರ ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ.…