ಮಂತ್ರಿಗಳ-ಶಾಸಕರ ಸಂಬಳ-ಭತ್ಯೆಗಳ ತಿದ್ದುಪಡಿ ವಿಧೇಯಕಕ್ಕೆ ಎಸ್‌ಎಫ್‌ಐ ವಿರೋಧ

ಬೆಂಗಳೂರು: ಪ್ರಸಕ್ತ ವಿಧಾನಸಭೆ ಅಧಿವೇಶನದಲ್ಲಿ ಸಂಬಳ-ಭತ್ಯೆಗಳ ತಿದ್ದಪಡಿ(2022) ಅಂಗೀಕಾರವಾಗಿದ್ದು, ಪ್ರಸ್ತುತ ಜನತೆಯಲ್ಲಿ ಸಂಕಷ್ಟಗಳು ಎದುರಾಗಿದ್ದರೂ ತಮ್ಮ ಶಾಸಕರುಗಳು ವೇತನ-ಭತ್ಯೆಗಳನ್ನು ಹೆಚ್ಚಿಸಿಕೊಂಡಿರುವುದನ್ನು ಭಾರತ…