ನವ ಉದಾರವಾದ ಮತ್ತು ಅದರ ಮೊದಲು – ಜಿಡಿಪಿ ದತ್ತಾಂಶ ಮರೆಮಾಚುವ ಸತ್ಯಾಂಶ

ನವ ಉದಾರವಾದವು ಪ್ರವರ್ಧಮಾನಕ್ಕೆ ಬರುವ ಮೊದಲು ಕಳಾಹೀನವಾಗಿದ್ದ ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯು ಪ್ರಸಕ್ತ ನವ ಉದಾರವಾದಿ ಆಳ್ವಿಕೆಯಲ್ಲಿ ಪ್ರಕಾಶಮಾನವಾಗಿ ಹೊರಹೊಮ್ಮಿದೆ ಎನ್ನುತ್ತಾರೆ…