ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ!

ಬೆಂಗಳೂರು ನಗರದ ಪ್ರಮುಖ ಗುರುತು ವಿಧಾನಸೌಧ, ಈಗ ಹೊಸ ಆಧುನಿಕ ಪ್ರವಾಸೋದ್ಯಮ ವ್ಯವಸ್ಥೆಯನ್ನು ಪರಿಚಯಿಸಿದೆ. ವಿಧಾನಸೌಧ ಪ್ರವಾಸೋಧ್ಯಮ ಇಲಾಖೆಯ ಮನವಿ ಮೇರೆಗೆ…