ಜಿ-20 ರ ‘ಜನ-ಪ್ರೇರಿತ’ ಆಂದೋಲನದಲ್ಲಿ ಬಡಜನರು ಪ್ಲಾಸ್ಟಿಕ್ ಹಾಳೆಗಳ ಹಿಂದೆ…..

ಪ್ರಧಾನ ಮಂತ್ರಿಗಳು ಭಾರತದಲ್ಲಿ ಜಿ-20 ಜನ-ಪ್ರೇರಿತ, ಜನ-ಕೇಂದ್ರಿತ ಆಂದೋಲನವಾಗಿದೆ, ತಂತ್ರಜ್ಞಾನವನ್ನು ಅಸಮಾನತೆಗಳನ್ನು ಹೆಚ್ಚಿಸುವ ಬದಲು, ಕಡಿಮೆ ಮಾಡಲು ಹೇಗೆ ಬಳಸುವುದು ಎಂದು…