ಸಭ್ಯತೆ ಸೌಜನ್ಯ ಸಂಯಮ ಕಲಿಸುವ ಪಾಠಶಾಲೆ ಬೇಕಿದೆ; ಸೂಕ್ಷ್ಮ ಸಂವೇದನೆಯಿಲ್ಲದ ನಾಯಕರು-ಮಾಧ್ಯಮಗಳು ಸಮಾಜಕ್ಕೆ ನೀಡುವ ಸಂದೇಶವೇನು?

-ನಾ ದಿವಾಕರ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ವಿವಿಧ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ನಡೆದ ಹೋರಾಟಗಳಲ್ಲಿ ತೊಡಗಿದ್ದ ಮತ್ತು ಈ ಹೋರಾಟಗಳ…

ಸಾಂಸ್ಕೃತಿಕ ಪ್ರಪಂಚವೂ ಲೌಕಿಕ ವಾಸ್ತವಗಳೂ

ಸಾಹಿತ್ಯ ಅಥವಾ ಕಲೆ ಯಾರಿಗೆ ಋಣಿಯಾಗಿರಬೇಕು ? ಇದು ಸಾಂಸ್ಕೃತಿಕ ಲೋಕದ ಉತ್ತರದಾಯಿತ್ವದ ಪ್ರಶ್ನೆ. ನಾ ದಿವಾಕರ ಕರ್ನಾಟಕದ ಸಾಂಸ್ಕೃತಿಕ ಅಂಗಳದಲ್ಲಿ…

ನೊಂದವರೆಂಬ ಮುಸುಕು ಹೊದ್ದಿರುವ ಇಸ್ರೇಲಿನ ನೆಲೆಸಿಗ ವಸಾಹತುಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ವಿಸ್ತರಣಾಕೋರ ಪ್ರವೃತ್ತಿ , ಜನಾಂಗಭೇದ ನೀತಿ, ನರಮೇಧಕ್ಕೂ ಹಿಂಜರಿಯದ ಜನಾಂಗೀಯ ‘ಶುದ್ಧೀಕರಣ’ದ ಪ್ರವೃತ್ತಿ –…

ಚೀನಾದಲ್ಲಿರುವುದೂ ಬಂಡವಾಳಶಾಹಿ ವ್ಯವಸ್ಥೆಯೇ?

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಅಮೆರಿಕಾ ಮತ್ತು ಚೀನಾ ನಡುವಿನ ಪೈಪೋಟಿ ಮತ್ತು ತಿಕ್ಕಾಟ ಸಾಮ್ರಾಜ್ಯಶಾಹಿ ಮತ್ತು ಸಮಾಜವಾದದ ನಡುವಿನ…

ಗಾಜಾದಲ್ಲಿ ‘ಸಾಮೂಹಿಕ ಶಿಕ್ಷೆ’ಯ ನೆಪದಲ್ಲಿ ನರಮೇಧ

ಪ್ರೊ. ಪ್ರಭಾತ್ ಪಟ್ನಾಯಕ್ ಅನು : ಕೆ.ಎಂ.ನಾಗರಾಜ್ ಗಾಜಾದಲ್ಲಿ ಏನು ನಡೆಯುತ್ತಿದೆಯೋ ಅದು ವಿಶ್ವಸಂಸ್ಥೆಯ 1948ರ ಅಧಿನಿರ್ಣಯ ನರಮೇಧದ ಬಗ್ಗೆ ಕೊಟ್ಟಿರುವ…

ಹಮಾಸ್ ಇಸ್ರೇಲ್ ಯುದ್ಧ – ಹಲವು ಪ್ರಶ್ನೆಗಳು

ಎನ್‌.ಕೆ. ವಸಂತ್‌ ರಾಜ್‌ ಅಕ್ಟೋಬರ್ 7 ರಂದು ಗಾಜಾ ಪಟ್ಟಿಯಲ್ಲಿ ನೆಲೆಸಿರುವ ಹಮಾಸ್ ಗೆರಿಲ್ಲಾ ಪಡೆ ಇಸ್ರೇಲ್ ಮೇಲೆ ನೂರಾರು ಕ್ಷಿಪಣಿಗಳ…

ಬಂಡವಾಳಶಾಹಿಯನ್ನು ಅಂದಗೊಳಿಸುವ ಯತ್ನ ಅಂತರ್ಗತ ಬಿಕ್ಕಟ್ಟನ್ನು ನಿವಾರಿಸಲಾರದು

ಪ್ರೊ.ಪ್ರಭಾತ್ ಪಟ್ನಾಯಕ್ ಮೂರನೇ ಜಗತ್ತು ನವ ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವಂತೆ ತೋಳು-ತಿರುಚಿದ, ಮುಂದುವರೆದ ಬಂಡವಾಳಶಾಹಿ ದೇಶಗಳೇ ಈಗ ಅದೇ ನವ ಉದಾರವಾದಿ…

ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?

ವಶಾಹತುಶಾಹಿ ಕಾಲದ ದೇಶದ್ರೋಹ ಕಾನೂನೆಂಬ ತೋಳವು ಕುರಿಗಳ ಉಡುಪಿನಲ್ಲಿ ಮರಳಿ ಬಂದಿದೆ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ…

ಮೂಲಸೌಕರ್ಯದ ಬೇಡಿಕೆಯೂ ಒಂದು ವರ್ಗಪ್ರಶ್ನೆಯೇ ಆಗಿದೆ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್‌ನಲ್ಲಿ ಮೂಲಸೌಕರ್ಯಗಳಿಗಾಗಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿರುವುದರ ಬಗ್ಗೆ ಟೀಕೆಗಳು ಅವುಗಳು…

ನಾಡು, ನುಡಿ, ಬದುಕಿನ ಸಂರಕ್ಷಣೆಯ ಸಂಕಲ್ಪದಲ್ಲಿ

ಈಗ ರಾಜ್ಯೋತ್ಸವದ ಸಂಭ್ರಮ. ಎಲ್ಲರಿಗೂ 67ನೇಯ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡದ ಭಾಷೆಗೂ ಕರ್ನಾಟಕದ ಜನರ ಬದುಕಿಗೂ ಅವಿನಾವಭಾವ ಸಂಬಂಧವಿದೆ.…

ಸಂಪನ್ಮೂಲ ಸ್ವತ್ತುಗಳ ನಿಯಂತ್ರಣ: ಬೆಂಬಿಡದ ಸಾಮ್ರಾಜ್ಯಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್ ವಸಾಹತುಶಾಹಿ ಕೊನೆಗೊಂಡ ಬಳಿಕ ಕ್ಷಿಪ್ರಕ್ರಾಂತಿಗಳಿಂದ ಹಿಡಿದು ಸಶಸ್ತ್ರ ಹಸ್ತಕ್ಷೇಪಗಳವರೆಗೆ ಎಲ್ಲ ವಿಧಾನಗಳ ಮೂಲಕ ಏನನ್ನು ಸಾಧಿಸಲು ಮುಂದುವರೆದ…

ಎಸ್‌ಬಿಐ-ಅದಾನಿ ‘ಜತೆ ಸಾಲನೀಡಿಕೆ’ ಒಪ್ಪಂದ: ತಿರಸ್ಕರಿಸಿದ ಕೃಷಿ ಕಾಯ್ದೆಗಳ ಪರೋಕ್ಷ ಹೇರಿಕೆ

ಪ್ರೊ. ಪ್ರಭಾತ್ ಪಟ್ನಾಯಕ್ ಕೇವಲ 60 ಶಾಖೆಗಳಿರುವ ಅದಾನಿ ಕ್ಯಾಪಿಟಲ್ ಎಂಬ ಒಂದು ‘ಬ್ಯಾಂಕೇತರ ಹಣಕಾಸು ಕಂಪನಿ’ (ಎನ್‌ಬಿಎಫ್‌ಸಿ) ಮತ್ತು 22,000…

ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಸಂಪತ್ತಿನ ತೀವ್ರ ಸ್ವರೂಪದ ಅಸಮಾನತೆಗಳಿಂದ ಈಗಾಗಲೇ ನಲುಗಿರುವ ಮೂರನೇ ಜಗತ್ತಿನ ದೇಶದ ಸರಕಾರವೊಂದು ತನ್ನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಸಲುವಾಗಿ…