ಜೀವಪ್ರೀತಿ ಇಲ್ಲದ ನೆಲದಲ್ಲಿ ಸತ್ಯಾಗ್ರಹ ಮತ್ತು ನ್ಯಾಯ

ಸಾವಿಗೆ ಮರುಗದ ಸಮಾಜವೊಂದು ನಮ್ಮ ಕಣ್ಮುಂದೆಯೇ ಆಲದ ಮರದಂತೆ ವ್ಯಾಪಿಸುತ್ತಿದೆ ಭಾರತದ ನೆಲದಲ್ಲಿ ಪ್ರಜಾಪ್ರಭುತ್ವದ ಲಕ್ಷಣಗಳು ಬೇರೂರಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್‌ ಪದೇ ಪದೇ ಹೇಳುತ್ತಿದ್ದುದುಂಟು. ರಾಜಕೀಯವಾಗಿ ಇದು ಎಂಟು…

ಕೇರಳ ಚುನಾವಣೆ | ಎಲ್‌ಡಿಎಫ್‌ ವಿರೋಧಿ ಅಲೇ ಇದೆಯೇ? ಯುಡಿಎಫ್‌ ಸೋತರೆ ಏನಾಗಬಹುದು? ಬಿಜೆಪಿ ಲೆಕ್ಕಾಚಾರ ಏನಿದೆ?

ಕೇರಳದ ಈ ವಿಧಾನಸಭೆ ಚುನಾವಣೆ ಹಲವಾರು ರೀತಿಯಲ್ಲಿ ವಿಭಿನ್ನವಾಗಿದೆ. ಪರಂಪರೆಯಿಂದಲೂ ಇದ್ದ ಚುನಾವಣಾ ಲೆಕ್ಕಾಚಾರ ಮತ್ತು ರಾಜಕೀಯ ಸಮೀಕರಣಗಳು ಈಗ ಬದಲಾಗುತ್ತಿರುವ…

ಜಾತಿ-ಧರ್ಮ ಮೀರಿ ಸಹಬಾಳ್ವೆ ಅಗತ್ಯ: ಸಿಎಂ ಸಿದ್ದರಾಮಯ್ಯ

ಮೈಸೂರು: ದೇವರ ದೃಷ್ಟಿಯಲ್ಲಿ ಯಾವುದೇ ಧರ್ಮ, ಜಾತಿ ಭೇದಭಾವ ಇರುವುದಿಲ್ಲ, ಇದನ್ನೆಲ್ಲ ನಾವು ಮನುಷ್ಯರು ಸೃಷ್ಟಿ ಮಾಡಿಕೊಂಡಿದ್ದು. ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ…

ಹುಬ್ಬಳ್ಳಿ| 42,345 ಮನೆಗಳನ್ನು ಬಡವರಿಗೆ ಹಸ್ತಾಂತರ: ಯಾವ ವರ್ಗದವರಿಗೆ ಎಷ್ಟು?

ಹುಬ್ಬಳ್ಳಿ: ಜನವರಿ 24ರಂದು ರಾಜ್ಯದಲ್ಲಿ ನಿರ್ಮಿಸಿದ 42,345 ಮನೆಗಳನ್ನು ಬಡವರಿಗೆ ಹಸ್ತಾಂತರ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ…

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಹಲವು ಯೋಜನೆಗಳಿಗೆ ಆನ್‌ಲೈನ್ ಅರ್ಜಿ

ಬೆಂಗಳೂರು: 2025-26ನೇ ಸಾಲಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ…

ಹಿಂದುಳಿದ ವರ್ಗಗಳ ವಕೀಲರಿಗೆ ಮೀಸಲಾತಿ ನೀಡುವ ವಿಚಾರ ಗಂಭೀರ: ಸುಪ್ರೀಂ ಕೋರ್ಟ್‌

ನವದೆಹಲಿ: ನೆನ್ನೆ ಶುಕ್ರವಾರದಂದು, ವಕೀಲರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಕೀಲರಿಗೆ ಮೀಸಲಾತಿ ನೀಡುವ…

ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು – ವೈದ್ಯರ ಆಗ್ರಹ

ಬೆಂಗಳೂರು: ವೈದ್ಯರಿಗಷ್ಟೇ ಅಲ್ಲ, ಜನರಿಗೂ ನ್ಯಾಯ ಒದಗಿಸಬೇಕಾದ ಗುರುತರವಾದ ಜವಾಬ್ದಾರಿ ಹೊಂದಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಬದ್ಧವಾಗಿ, ಪ್ರಾಮಾಣಿಕ ಸದಸ್ಯರನ್ನು ಹೊಂದಿರುವುದು…