ʼಉತ್ತರ-ದಕ್ಷಿಣ ಸಿನಿಮಾ ರಂಗದ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ’; ಜಾನ್ವಿ-ರಾಧಿಕಾ ಹೇಳಿಕೆ ವಿರುದ್ಧ ನಟಿ ರೆಜಿನಾ ಕೆಂಡ

ಪ್ರಾಜೆಕ್ಟ್ ಇಷ್ಟವಾಗದಿದ್ದರೆ ಆಗಲೇ ಹೊರಬರಬೇಕು ಹೊರತು, ವರ್ಷಗಳ ಬಳಿಕ ಟೀಕಿಸಿ ಉತ್ತರ-ದಕ್ಷಿಣ ವಿವಾದ ಸೃಷ್ಟಿಸಬಾರದು ಸಿನಿಮಾದಲ್ಲಿ ಅಸಮಾಧಾನವಿದ್ದರೆ ನಟ-ನಟಿಯರಿಗೆ ಅದನ್ನು ತಿರಸ್ಕರಿಸುವ…