ಸರಕಾರದ ತಾರತಮ್ಯದ ನಡೆಗಳು ಬದಲಾಗಬೇಕು  ಮತ್ತು ಆಳುವ ಪಕ್ಷದ ಮುಖಂಡರ ಕೋಮುವಾದಿ ನುಡಿಗಳು ನಿಲ್ಲಬೇಕು : ಸಿಪಿಐ(ಎಂ)

ದೇಶದ ಹಿತದೃಷ್ಟಿಯಿಂದ ಸರಕಾರದ ರಾಜತಾಂತ್ರಿಕ ನಿಯೋಗದ ಭಾಗವಾಗಲು ಸಿಪಿಐ(ಎಂ) ಒಪ್ಪಿಗೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಲು…