ರಸಗೊಬ್ಬರಕ್ಕಾಗಿ ರೈತರ ಪರದಾಟ : ಪಾದರಕ್ಷೆ, ಕಟ್ಟಿಗೆ, ಕಲ್ಲು ಇಟ್ಟು ಸರತಿಯಲ್ಲಿ ಕಾಯುತ್ತಿರುವ ರೈತರು

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರಿದಿದೆ. ಗೊಬ್ಬರಕ್ಕಾಗಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6 ರಿಂದಲೇ  ಸರತಿಯಲ್ಲಿ‌…