ಚಿಕಿತ್ಸೆಗೆ 5 ರೂ ಪಡೆಯುತ್ತಿದ್ದ ಮಂಡ್ಯದ ವೈದ್ಯನಿಗೆ ಹೃದಯಘಾತ

ಮೈಸೂರು:ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗಾಗಿ ಸೇವೆ ಸಲ್ಲಿಸುತಿದ್ದ  ಡಾ.ಎಸ್.ಸಿ ಶಂಕರೇಗೌಡ ಹೃದಯಘಾತದಿಂದ ಮೈಸೂರಿನ…

ಜಯಕ್ಕನ ಶವಕ್ಕೆ ಹೆಗಲು ನೀಡಿ, ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

ಮೈಸೂರು: ಮುಸ್ಲಿಮರು 60 ವರ್ಷದ ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನಡೆಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿರುವ…

ನಕಲಿ ನಂದಿನಿ ತುಪ್ಪ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ನಕಲಿ ನಂದಿನಿತುಪ್ಪ ತಯಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ…

ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ – ತನಿಖೆಗೆ ಆಗ್ರಹ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪವನ್ನು ತಯಾರಿಸುವ ಗೋಡೌನ್ ನಗರದ ಹೊರವಲಯದಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾಗಿದೆ.  ನಕಲಿ ನಂದಿನಿ…

ಹೆರಿಗೆ ನೋವಿನಲ್ಲೂ 1 ಕಿ.ಮಿ ನಡೆದ ಮಹಿಳೆ

ಮೈಸೂರು: ಜಿಲ್ಲೆಯಲ್ಲಿ ಮಳೆಯ ನಡುವೆ ಹೆರಿಗೆ ನೋವಿನಲ್ಲೂ ಗರ್ಭಿಣಿಯೊಬ್ಬರು 1 ಕಿ.ಮೀ. ನಷ್ಟು ದೂರ ನಡೆದೇ ಹೋಗಿ ಆಂಬ್ಯುಲೆನ್ಸ್‌ ಏರಿದ ಮನಕಲುಕುವ…

ನನ್ನ ಸಾವಿಗೆ ಹೆಂಡತಿ, ಮದುವೆ ಬ್ರೋಕರ್ ಕಾರಣ: ಅಬಕಾರಿ ಪೇದೆ ಆತ್ಮಹತ್ಯೆ

ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ವಾಟ್ಸಪ್ ಡಿಪಿಯಲ್ಲಿ ಸಂದೇಶ ಪತ್ರವನ್ನು ಹಾಕಿ ಅಬಕಾರಿ ಇಲಾಖೆ ಪೇದೆ ನಾಲೆಗೆ ಹಾರಿ ಆತ್ಮಹತ್ಯೆ…

ಸಂಸದ ಪ್ರತಾಪಸಿಂಹ ಅವಿವೇಕಿ – ರೈತರ ಆಕ್ರೋಶ

ಮೈಸೂರು : ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು, ಸಂಸದ ಪ್ರತಾಪ್ ಸಿಂಹ ಅವರನ್ನು ‘ಅವಿವೇಕಿ ಸಂಸದ’ ಎಂದು ಕೂಗಿ ರೈತರು ಪ್ರತಿಭಟಿಸಿದ…

ಮುಂಗಾರು ಮಳೆ ಆರ್ಭಟ, ಜನಜೀವನ ಅಸ್ತವ್ಯಸ್ತ

ಬೆಂಗಳೂರು : ರಾಜ್ಯದ ಕರಾವಳಿ, ಮಲೆನಾಡಿನ ಬಹುತೇಕ ಭಾಗಗಳಲ್ಲಿ ಬುಧವಾರವೂ ಮುಂಗಾರು ಪ್ರಭಾವದಿಂದ ಉತ್ತಮ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು,…

ನಮ್ಮ ತ್ಯಾಗದಿಂದಲೆ ರಾಜ್ಯದಲ್ಲಿ ಬಿಜೆಪಿ ಬಂದಿದೆ, ಈಶ್ವರಪ್ಪ ಸಚಿವರಾಗಿದ್ದು ನಮ್ಮಂದಲೆ – ಬಿ ಸಿ ಪಾಟೀಲ್

ಮೈಸೂರು: ಬಿಜೆಪಿಗೆ ಹೊರಗಿನಿಂದ ಬಂದ 17 ಮಂದಿಯ ತ್ಯಾಗದಿಂದಲೇ ತಾವು ಸಚಿವರಾಗಿರುವುದು ಎಂಬುದನ್ನು ಕೆ.ಎಸ್.ಈಶ್ವರಪ್ಪ ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ…

ಸಾರಾ ಕಲ್ಯಾಣ ಮಂಟಪ ನಿರ್ಮಾಣ : ತನಿಖೆಗೆ ತಂಡ ರಚನೆ

ಮೈಸೂರು : ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆಯೇ ಇಲ್ಲವೇ ಎನ್ನುವ ಕುರಿತು ಪರಿಶೀಲನೆ ನಡೆಸಲು ತಂಡ ರಚಿಸಲಾಗಿದೆ. ನಿರ್ಗಮಿತ…

ಮೈಸೂರು ಲ್ಯಾಂಡ್ ಮಾಫೀಯಾ ಹಿಂದೆ ಸಾರಾ ಇದ್ದಾರೆ? ತನಿಖೆಗೆ ಮುಂದಾಗಿದ್ದಕ್ಕೆ ವರ್ಗಾವಣೆ – ರೋಹಿಣಿ ಸಿಂಧೂರಿ

ಮೈಸೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆ ಭಾರೀ ಸದ್ದು ಮಾಡ್ತಿದೆ. ಭೂ ಹಗರಣವೇ…

ಸಿನಿಮಾ ಆಗುತ್ತಿದೆ ರೋಹಿಣಿ ಸಿಂಧೂರಿ ಬಯೋಪಿಕ್

ಮಂಡ್ಯ: ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮೈಸೂರು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಾಲಿ ಆಯುಕ್ತರಾಗಿರುವ…

ನನ್ನ ವರ್ಗಾವಣೆ ಹಿಂದೆ ಭೂಮಾಫಿಯಾ ಪಿತೂರಿ ಇದೆ – ರೋಹಿಣಿ ಸಿಂಧೂರಿ

ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಜೊತೆಗಿನ ಜಟಾಪಟಿ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದು, ಇದರ ಹಿಂದೆ…

ಸುದ್ದಿಗೋಷ್ಠಿ ನಡೆಸಿದ್ದು ಯಾಕೆ? ಕಿರುಕುಳವಿದ್ದರೆ ದೂರು ನೀಡಬಹುದಿತ್ತಲ್ಲವೆ? ಶಿಲ್ಪಾನಾಗ್ ಆರೋಪಕ್ಕೆ ವರದಿ ಕೇಳಿದ ಸರಕಾರದ ಮುಖ್ಯ ಕಾರ್ಯದರ್ಶಿ

ರಾಜೀನಾಮೆ ಬುಟ್ಟಿಯೊಳಗಿನ ಹಾವೆ? ಭೂಮಾಫಿ ಚದುರಂಗದಾಟಕ್ಕೆ ಬೀದಿಗೆ ಬಂತೆ ಅಧಿಕಾರಿಗಳ ಜಗಳ?  ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ…

ಅಧಿಕಾರಿಗಳಿಬ್ಬರ ಜಗಳ : ಸರಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ – ಕಾಂಗ್ರೆಸ್ ಆರೋಪ

ಬೆಂಗಳೂರು: ಮೈಸೂರಿನ ಇಬ್ಬರು ಉನ್ನತ ಅಧಿಕಾರಿಗಳ ಅಸಹಕಾರ, ವೈಮಸ್ಸು ತಾರಕಕ್ಕೇರುವರೆಗೂ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳದಿರುವುದು ಅವರ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು…

ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿಯವರ ಪಾತ್ರ

ಈ ದಿನ ನಾಲ್ವಡಿ ಕೃಷ್ಣರಾಜ ಓಡೆಯರ್ ಅವರ 137 ನೇ ಜನ್ಮ ದಿನಾಚರಣೆ. ಅವರ ನೆನಪಿನಲ್ಲಿ ಯುವ ಲೇಖಕ ಹಾರೋಹಳ್ಳಿ ರವೀಂದ್ರ…

10 ವರ್ಷದ ಸೇವೆ ಮಣ್ಣುಮಾಡಿದ ದುಷ್ಕರ್ಮಿಗಳು: 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿ

ಮೈಸೂರು: 62 ವರ್ಷ ವಯಸ್ಸಿನ ದಿನಗೂಲಿ ಕಾರ್ಮಿಕರೊಬ್ಬರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.…

ಸಾರ್ವಜನಿಕ ಸಂಪತ್ತನ್ನ ಖಾಸಗೀಕರಣ ಮಾಡದಿರಿ!… ಬಡಜನರ ಬದುಕಲು ಬಿಡಿ

1966 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ವಿಶಿಷ್ಠವಾದ ಸರ್ಕಾರಿ ಅನುಧಾನದಲ್ಲಿ ನಡೆಯುತ್ತಿರುವ ಸಂಸ್ಥೆ ಕಳೆದ 55 ವರ್ಷಗಳಿಂದ…

ಎಲ್ಲಿದೆ ‘ಅಚ್ಚೇ ದಿನ್’ ಬಿಜೆಪಿ ಕಾರ್ಯಕರ್ತರ ಪ್ರಶ್ನೆ?!

ಮೈಸೂರು,ಫೆ.15 : ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ  ಏಳುತ್ತಿದೆ. ನೀವೆಲ್ಲಾ ಸುಳ್ಳು ಹೇಳುತ್ತಿದ್ದೀರಿ? ಎಲ್ಲಿದೆ ಎರಡು ಕೋಟಿ ಉದ್ಯೋಗ?  ಎಲ್ಲಿದೆ …

ಕೃಷಿ ಸಚಿವನ ಬೆವರಿಳಿಸಿದ ರೈತ ಮುಖಂಡ

ಸಿನಿಮಾದಲ್ಲಿ ನಟಿಸಿದಂಗೆ ನಿಜ ಜೀವನದಲ್ಲೂ ನಟಿಸಿದಂತೆ ಎಚ್ಚರಿಕೆ  ಮೈಸೂರು ಜ 20 : ನೀವು ತಿನ್ತಿರೋದು ರೈತರ ಅನ್ನ, ರೈತರ ಬಗ್ಗೆ…