ಮುಸ್ಲಿಂ ವ್ಯಕ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ವಿರೋಧಿಸಿ 19 ಸದಸ್ಯರ ರಾಜೀನಾಮೆ!

ಸಿಂಧನೂರು: ಸಿಂಧನೂರು ತಾಲ್ಲೂಕಿನ ಆರ್‌.ಎಚ್‌.ನಂ-1 ಕ್ಯಾಂಪ್‌ ಗ್ರಾ.ಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು,ಕಾಂಗ್ರೆಸ್‌ ಬೆಂಬಲಿತ,ಮುಸ್ಲಿಂ ಸಮುದಾಯದವರಾದ ಎ.ರಹೆಮದ್‌…