ಭಾರತ-ಪಾಕಿಸ್ತಾನ ಮಿಲಿಟರಿ ಕ್ರಮಗಳ ನಿಲುಗಡೆ: ಯುಎಸ್‍ ಪಾತ್ರದ ಬಗ್ಗೆ ಇನ್ನೂ ಮೌನ

ಮೇ10ರ ಸಂಜೆ ಪರಸ್ಪರ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು(ಡಿಜಿಎಂಒ)ಗಳು ಒಂದು ‘ತಿಳುವಳಿಕೆ’ಗೆ ಬಂದ ಮೇಲೆ …