ನಾಲ್ಕನೇ ಹಂತದಲ್ಲಿ ಸಂಜೆ 5 ರವರೆಗೆ 62% ರಷ್ಟು ಮತದಾನ: ಪಶ್ಚಿಮ ಬಂಗಾಳದಲ್ಲಿ ಹೆಚ್ಚು, ಬಿಹಾರದಲ್ಲಿ ಕಡಿಮೆ ಮತದಾನ

ನವದೆಹಲಿ: ಲೋಕಸಭೆ ಚುನಾವಣೆ 2024ಗೆ ದೇಶಾದ್ಯಂತ ನಡೆದ 4ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಸೋಮವಾರ ಸಂಜೆ 5 ಗಂಟೆಯವರೆಗೆ 62% ಮತದಾನ…

4ನೇ ಹಂತದ‌‌ ಮತದಾನ‌‌ ಪ್ರಕ್ರಿಯೆ ಆರಂಭ

ನವದೆಹಲಿ : ಸಾರ್ವತ್ರಿಕಾ‌ ಲೋಕಸಭಾ ಚುನಾವಣೆಗೆ 4ನೇ ಹಂತದ ಮತದಾನ ಆರಂಭವಾಗಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ…

ಇವಿಎಂ‌ ಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ

ಮಧ್ಯಪ್ರದೇಶ: ಇವಿಎಂ‌ ಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ತಗುಲಿದೆ.ಲೋಕಸಭಾ ಚುನಾವಣೆಯ ಮತದಾನ ಮುಗಿದ ನಂತರ ಬೇತುಲ್ ಜಿಲ್ಲೆಯ ಗೋಲಾ ಗ್ರಾಮದ ಬಳಿ…

ಕರ್ನಾಟಕದ ಅಂತಿಮ ಹಂತದಲ್ಲಿ 70.41% ಮತದಾನ ದಾಖಲು

ಬೆಂಗಳೂರು: 227 ಅಭ್ಯರ್ಥಿಗಳ ಭವಿಷ್ಯವನ್ನು ಮುದ್ರೆಯೊತ್ತಿರುವ ಕರ್ನಾಟಕದಲ್ಲಿ ಮಂಗಳವಾರ ನಡೆದ ಎರಡು ಹಂತದ ಲೋಕಸಭೆ ಚುನಾವಣೆಯಲ್ಲಿ ಎರಡನೇ ಮತ್ತು ಅಂತಿಮ ಮತದಾನದಲ್ಲಿ…

ಮತದಾನ ಮಾಡುವಾಗ ರೀಲ್ಸ್ ಮಾಡಿ  ಹಂಚಿಕೊಂಡ ಆರೋಪ; ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಮತದಾನ ಮಾಡುವಾಗ ರೀಲ್ಸ್ ಮಾಡಿ  ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ರಾಯಘಡದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ…

ಅವೈಜ್ಞಾನಿಕ ಶಾಮಿಯಾನ: ಅಧಿಕಾರಿಗಳಿಗೆ ತರಾಟೆ

ಶಿವಮೊಗ್ಗ: ಮತದಾನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಸಿಲಿನ ತಾಪಮಾನದಿಂದ ರಕ್ಷಿಸಲು ಶಾಮಿಯಾನ ಕೂಡ ಹಾಕಲಾಗಿದೆ. ಆದರೆ, ಇಲ್ಲೊಂದು…

ಸೊರಬದಲ್ಲಿ ಕೈಕೊಟ್ಟ ಮಂತ್ರ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸೊರಬದಲ್ಲಿ ಮತಯಂತ್ರ ಕೈಕೊಟ್ಟಿದ್ದು ಕಂಡುಬಂದಿತು. ಸೊರಬ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ…

ಶಿವಮೊಗ್ಗದಲ್ಲಿ ಅರಮನೆ ಎಮಕಬ ಮತಕೇಂದ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಅರಮನೆ ಎಂದು ಮತದಾನ ಕೇಂದ್ರ ರಚನೆಯಾಗಿದೆ. ಶಿವಮೊಗ್ಗದ ಜಿಲ್ಲಾ ಪಂಚಾಯತಿಯ ಮತದಾನ ಕೇಂದ್ರದಲ್ಲಿ ವಿಭಿನ್ನ ಪ್ರಯತ್ನ ನಡೆದಿದೆ. ಮತದಾನಕ್ಕೆ…

ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕನ ಸಾವು

ಬಾಗಲಕೋಟೆ: ಚುನಾವಣಾ ಕರ್ತವ್ಯಕ್ಕೆಂದು ತೆರಳುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಮೃತ ಪಟ್ಟವರು ಗೋವಿಂದಪ್ಪ ಎಂದು…

ಲೋಕಸಭಾ ಚುನಾವಣೆ: ಮೇ 7 ರಂದು ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಭಾರತ ಚುನಾವಣಾ ಆಯೋಗ,…

ಮತದಾನದ ಅಂಕಿ-ಅಂಶಗಳನ್ನು ಪ್ರಕಟಿಸುವಲ್ಲಿ ವಿಪರೀತ ವಿಳಂಬ ಮತ್ತು ಅಸಂಗತತೆ ಏರಿಕೆ ಏಕೆ?-ಸ್ಪಷ್ಟೀಕರಿಸಬೇಕು : ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ

ಮೇ3ರಂದು ಸೀತಾರಾಮ್ ಯೆಚುರಿ, ಸಿಪಿಐ(ಎಂ)  ಪ್ರಧಾನ ಕಾರ್ಯದರ್ಶಿಗಳು,  ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್, ಅವರಿಗೆ ಮತದಾನದ ಅಂಕಿಅಂಶಗಳನ್ನು…

ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂನ್.3 ರಂದು ಮತದಾನ, ಜೂನ್.6 ರಂದು ಫಲಿತಾಂಶ ಪ್ರಕಟ

ಬೆಂಗಳೂರು: ವಿಧಾನ ಪರಿಷತ್ ನ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಜೂನ್ 3 ರಂದು ಮತದಾನ ನಡೆಯಲಿದೆ. ಫಲಿತಾಂಶ ಈಶಾನ್ಯ ಪದವೀಧರ…

ತ್ರಿಪುರದಲ್ಲಿರುವ ಮತಗಳು 451: ಚಲಾವಣೆಯಾದ ಮತಗಳು 492 !! 

ತ್ರಿಪುರ: ಇಡೀ ದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ ಎಂಬ ಸುದ್ದಿಗಳ ನಡುವೆಯೇ, ತ್ರಿಪುರ ರಾಜ್ಯದ ಕೆಲವು ಮತಗಟ್ಟಗಳಲ್ಲಿ ಶೇಕಡಾ ನೂರಕ್ಕೂ ಹೆಚ್ಚು…

ಮತದಾನದ ವಿವರಗಳನ್ನು ಪ್ರಕಟಿಸಲು ಏಕಿಷ್ಟು ವಿಳಂಬ -ಪ್ರತಿಪಕ್ಷಗಳ ಪ್ರಶ್ನೆ

ಚುನಾವಣಾ ಆಯೋಗ ಮೊದಲ ಎರಡು ಹಂತಗಳ ಮತದಾನದ  ಅಂತಿಮ ವಿವರಗಳನ್ನು, ಮೊದಲನೇ ಹಂತದ ಮತದಾನದ 11 ದಿನಗಳು  ಎರಡನೇ ಹಂತದ ಮತದಾನ…

ಮರುಮತದಾನಕ್ಕೆ ಮುಂದಾಗದ ಇಂಡಿಗನತ್ತ ಗ್ರಾಮಸ್ಥರು

ಚಾಮರಾಜನಗರ: ಆದಿಕಾರಿಗಳ ಮೇಲೆ ಹಲ್ಲೆ, ಪೀಠೋಪಕರಣಗಳ ಧ್ವಂಸ ಮಾಡಿ ಮತದಾನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದ ಜನರು ಇಂದು…

ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡ ಮತದಾರರು-ಮೊದಲು ಮತದಾನ ಎಂದವರು

ಬೆಂಗಳೂರು: ಮತದಾನದ ದಿನ ಕೆಲ ಮತದಾರರು ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡು ಎಲ್ಲರನ್ನೂ ಮತದಾನದ ದಿನ ಆಕರ್ಷಿಸಲು ಮುಂದಾಗುತ್ತಾರೆ. ಇತ್ತ ಮೈಸೂರಿನ ಕುವೆಂಪುನಗರದ ವಿವೇಕಾನಂದ…

ಅಧಿಕಾರಿಗಳ ಮೇಲೆ ಕಲ್ಕು ತೂರಾಟ

ಚಾಮರಾಜನಗರ: ಮತದಾನ ಬಹಿಷ್ಕಾರಿಸಿದ್ದ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳ ವಿರುದ್ಧ ಕಲ್ಲು ತೂರಾಟ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು…

ನ್ಯೂಮೋನಿಯಾದಿಂದ ಬಳಲುತ್ತಿದ್ದ ತೀವ್ರಾ ನಿಗಾ ಘಟಕದಲ್ಲಿದ್ದ ವೃದ್ಧೆಯಿಂದ ಮತದಾನ

ಬೆಂಗಳೂರು : ರೋಗವೊಂದರಿಂದ ಬಳಲುತ್ತಿದ್ದ ಅಜ್ಜಿ ಕೊನೆಗೂ ಆಕ್ಸಿಜನ್ ನೆರವಿನೊಂದಿಗೆ ಸಹಾಯಕ ರೊಂದಿಗೆ ವ್ಹೀಲ್ ಚೇರ್ನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದ ಮಾದರಿ…

ಮತದಾನದ ಹಕ್ಕು ಪೋರೈಸಿ ಪ್ರಾಣ ಬಿಟ್ಟ ವೃದ್ಧರು

ಬೆಂಗಳೂರು: ಮತದಾನದ ಹಕ್ಕನ್ನು ಪೋರೈಸಿದ ನಂತರ ಇಬ್ಬರು ವೃದ್ಧರು ಪ್ರಾಣ ಬಿಟ್ಟಿದ್ದಾರೆ. ಸಾವಿನ ಸಂದರ್ಭದಲ್ಲಿಯೂ ಅವರ ಮತದಾನದ ಹಕ್ಕು ಚಲಾಯಿಸಿದ್ದು ಮಾದರಿಯ…

ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ

ಚಿಕ್ಕಬಳ್ಳಾಪುರ:  ಇಲ್ಲೊಂದು  ಕುಟಂಬದ 85 ಜನ ಸದಸ್ಯರು ಸಕಾಲದಲ್ಲಿ ಮತದಾನ ಮಾಡಿ, ಜನರಿಗೆ ಮಾದರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ.…