ಭೂಸ್ವಾಧೀನ ರದ್ದು ಆದೇಶಕ್ಕೆ ಗ್ರಹಣ: ಮೂರು ತಿಂಗಳಾದರೂ ಹೊರಬೀಳದ ಡಿನೋಟಿಫಿಕೇಶನ್‌; ಸರ್ಕಾರದ ವಿರುದ್ಧ ಹೋರಾಟ ಪುನರಾರಂಭಿಸುವ ಎಚ್ಚರಿಕೆ!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೈತರು ಮತ್ತೊಮ್ಮೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೈಗಾರಿಕಾ ವಲಯಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದ…